ಸ್ಪೋಟ್ರ್ಸ್ ಬ್ರಾ, ಕಾಸ್ಟ್ಲಿಸ್ಲಿಪರ್ಸ್..! ಯೋಗ ಕ್ಲಾಸ್‌ಗೆ ಇಷ್ಟೊಂದ್ ಸ್ಟೈಲಾಗಿ ಹೋಗ್ತಾರೆ ಮಲೈಕಾ

First Published Nov 24, 2020, 1:57 PM IST

ಫಿಟ್‌ನೆಸ್‌ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸೋ ನಟಿ ಮಲೈಕಾ ರೋರಾ ಯೋಗ ಕ್ಲಾಸ್‌ಗೂ ಎಷ್ಟು ಸ್ಟೈಲಾಗಿ ಹೋಗ್ತಾರೆ ಗೊತ್ತಾ..? ಇಲ್ನೋಡಿ ಫೋಟೋಸ್

ಮಲೈಕಾ ಅರೋರಾ ಮುಂಬೈನಲ್ಲಿ ಯೋಗ ಕ್ಲಾಸ್ ಮುಂಭಾಗ ಕಾಣಿಸಿಕೊಂಡಿದ್ದಾರೆ.

ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸೋ ನಟಿ ಯೋಗ ಕ್ಲಾಸ್‌ಗಳನ್ನು ಮಿಸ್ ಮಾಡೋದೇ ಇಲ್ಲ.

ನಟಿ ಯೋಗ ಕ್ಲಾಸ್‌ಗೆ ಬರೋವಾಗ ಪ್ರಿಂಟೆಡ್ ಸ್ಪೋಟ್ರ್ಸ್ ಬ್ರಾ ಮತ್ತು ಟೈಸ್ಟ್ ಧರಿಸಿದ್ದರು. ಇದಕ್ಕೆ ಶ್ರಗ್ ಕೂಡಾ ಹಾಕಿದ್ರು

3 ಸಾವಿರ ಬೆಲೆ ಬಾಳೋ ರೀಬಕ್ ಸ್ಲಿಪರ್ಸ್ ಧರಿಸಿದ್ದರು

ಕ್ಯಾಶುವಲ್ ಆಗಿ ಹೇರ್ ಬನ್ನಿ ಮಾಡಿದ್ರು ಸಿಂಪಲ್ ಬ್ಯೂಟಿಯಾಗಿ ಕಾಣಿಸ್ತಿದ್ರು ನಟಿ

ಕಾಸ್ಟ್ಲಿ ಸ್ಲಿಪರ್ಸ್

ಕಾಸ್ಟ್ಲಿ ಸ್ಲಿಪರ್ಸ್

ಅಟ್ರಾಕ್ಟಿವ್ ಸ್ಪೋಟ್ರ್ಸ್ ಬ್ರಾ & ಟೈಟ್ಸ್

ಅಟ್ರಾಕ್ಟಿವ್ ಸ್ಪೋಟ್ರ್ಸ್ ಬ್ರಾ & ಟೈಟ್ಸ್

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?