ಜಗತ್ತಿನ ಪ್ರಸಿದ್ಧ ರಾಜ ಮನೆತನದ ಒಡೆತನದಲ್ಲಿರುವ ದುಬಾರಿ ವಜ್ರಾಭರಣಗಳಿವು..!

First Published 19, Sep 2020, 1:09 PM

ಯಾವುದೇ ಅಪರೂಪದ ರತ್ನ, ವಜ್ರ ಆಭರಣಗಳ ಹಿಂದೆ ಕುತೂಹಲಕಾರಿಯಾದ ಕಥೆ ಇರುತ್ತದೆ. ಕೆಲವೊಂದು ಅಪರೂಪದ ಆಭರಣಗಳ ಬಗ್ಗೆ ಇಲ್ಲಿದೆ ಮಾಹಿತಿ.

ರಾಜಮನೆತನಗಳು ಅವರ ದುಬಾರಿ ಆಯ್ಕೆಗೇ ಫೇಮಸ್. ಉಡುಗೆಯಿಂದ ಆರಂಭಿಸಿ ಆಭರಣಗಳ ತನಕ ರಾಜಮನೆತನದ ಸ್ತ್ರೀಯರು, ಪುರುಷರ ಆಭರಣಗಳ ಸಂಗ್ರಹ ಅದ್ಭುತವಾಗಿರುತ್ತದೆ.

ಯಾವುದೇ ಅಪರೂಪದ ರತ್ನ, ವಜ್ರ ಆಭರಣಗಳ ಹಿಂದೆ ಕುತೂಹಲಕಾರಿಯಾದ ಕಥೆ ಇರುತ್ತದೆ. ನಿಮಗೆ ಆಭರಣಗಳೆಂದರೆ ಇಷ್ಟ ಎಂದಾದರೆ ಜಗತ್ತಿನ ಪ್ರಸಿದ್ಧ ರಾಜ ಮನೆತನಗಳಲ್ಲಿದ್ದ ಆಭರಣಗಳ ಬಗ್ಗೆ ಇಲ್ಲಿ ಓದಿ.

ಎಲ್ಲ ಆಭರಣಗಳನ್ನು ಲಿಸ್ಟ್ ಮಾಡುವುದು ಅಸಾಧ್ಯ. ಕಾರಣ ಅಷ್ಟೂ ಪ್ರಸಿದ್ಧ ರಾಜಮನೆತನಗಳು ಬಂದು ಹೋಗಿದ್ದವು. ಕೆಲವೊಂದು ಅಪರೂಪದ ಆಭರಣಗಳ ಬಗ್ಗೆ ಇಲ್ಲಿದೆ ಮಾಹಿತಿ.

ಡ್ರೆಸ್ಡನ್ ಗ್ರೀನ್: ಇದು  41 ಕ್ಯಾರೆಟ್ ಪರಿಶುದ್ಧಿಯ ಜಗತ್ತಿನ ಏಕೈಕ ನ್ಯಾಚುರಲ್ ಗ್ರೀನ್ ಡೈಮಂಡ್. ಇದು ಭಾರತದ ಗಾಲ್ಕೊಂಡಾ ಭಾಗದಲ್ಲಿ ಸಿಕ್ಕಿತ್ತು ಎನ್ನಲಾಗಿದೆ.

ಇದರ ಚರಿತ್ರೆ ಬಗ್ಗೆ18 ನೇ ಶತಮಾನದಿಂದ  ತಿಳಿದುಬಂದಿದೆ. ಇದನ್ನು ಸಾಕ್ಸೋನಿಯಾದ 1ನೇ ಫ್ರೆಡ್ರಿಚ್ ಅಗಸ್ಟಸ್ ಖರೀದಿಸಿದ್ದ. ಈಗ ಇದು ಜರ್ಮನಿಯ ಡ್ರೆಸ್ಡನ್‌ನಲ್ಲಿದೆ.

ಮಾಹಾರಾಜ ದುಲೀಪ್ ಸಿಂಗ್‌ಮ ವಜ್ರದ ಸರ್ಪೆಚ್: ದಕ್ಷಿಣ ಏಷ್ಯಾದ ಆಭರಣಗಳ ವಿಚಾರದಲ್ಲಿ ಅಂಡರ್‌ಎಸ್ಟಿಮೇಟ್ ಮಾಡಲಾದ ಒಂದು ಆಭರಣವಾಗಿತ್ತು. ಲಾಹೋರ್‌ನ ಮಾಹಾರಾಜ ದುಲೀಪ್ ಸಿಂಗ್‌ನ  ಡೈಮಂಡ್ ಸರ್ಪೆಚ್ ಎನ್ನುತ್ತಾರೆ ದೆಹಲಿ ಮೂಲದ ಖ್ಯಾತ ಆಭರಣ ವಿನ್ಯಾಸಕ ಅನು ಸೈಗಲ್.

ಈ ಆಭರಣದ ಚಿತ್ರ ಮಹಾರಾಜ ದುಲೀಪ್ ಸಿಂಗ್‌ನ ಕಲಾಕೃತಿಯಲ್ಲಿದೆ. ಇದರಲ್ಲಿ ಮಾಹಾರಾಜ ಈ ಆಭರಣ ಧರಿಸಿರುವುದನ್ನು ಕಾಣಬಹುದು. ಸಿಖ್ ಸಾಮ್ರಾಜ್ಯದ ಕೊನೆಯ ಅರಸನಾಗಿದ್ದ ದುಲೀಪ್ ಸಿಂಗ್ ತನ್ನ ಟರ್ಬನ್‌ನ ಮೇಲೆ ಇದನ್ನು ಧರಿಸುತ್ತಿದ್ದರು. ಇದನ್ನು ಅತ್ಯಂತ ಅಪರೂಪದ ವಜ್ರದಿಂದ ಮಾಡಲಾಗಿದೆ. ಆದರೆ ಈಗ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರಾಜ ಯುಕೆಯಲ್ಲಿ ಸೆಟಲ್ ಆಗಿ ನಂತರ ಪ್ಯಾರಿಸ್‌ನಲ್ಲಿ ಮೃತಪಟ್ಟಿದ್ದರು.

ಲಾ ಪೆರೆಗ್ರಿನಾ ಮುತ್ತು: ಇದು ಜಗತ್ತಿನ ಅತ್ಯಂತ ದುಬಾರಿ ಮುತ್ತು. 58.5 ಕ್ಯಾರೆಟ್ ಪರಿಶುದ್ಧಿಯ ಲಾ ಪೆರೆಗ್ರಿನಾ ಮುತ್ತು 16ನೇ ಶತಮಾನದಲ್ಲಿ ಸಿಕ್ಕಿತ್ತು.

ಇದನ್ನು ಸ್ಪೇನ್‌ನ ರಾಜ ಎರಡನೇ ಫಿಲಿಪ್‌ಗೆ ಉಡುಗೊರೆಯಾಗಿ ನೀಡಲಾಗಿತ್ತು. ನಂತರ ಫಿಲಿಪ್ ಇದನ್ನೇ ಇಂಗ್ಲೆಂಡ್‌ನ ರಾಣಿ ಕ್ವೀನ್ ಮೇರಿಗೆ ವಿವಾಹ ಉಡುಗೊರೆಯಾಗಿ ನೀಡಿದ್ದರು.

ರಾಜಕುಮಾರಿ ಡಯಾನಾಳ ನೀಲಮಣಿ ಉಂಗುರ: 18 ಕ್ಯಾರೆಟ್ ಪರಿಶುದ್ಧಿಯ ನೀಲಮಣಿ ಉಂಗುರ ಜಗತ್ತಿನ ಪ್ರಸಿದ್ಧ ಎಂಗೇಜ್‌ಮೆಂಟ್ ರಿಂಗ್. ಇದು ಪ್ರಸಿದ್ಧವಾಗಿತ್ತು ರಾಜಕುಮಾರಿ ಡಯಾನ ಎಂಗೇಜ್‌ಮೆಂಟ್‌ ನಂತರ.

ಇದೀಗ ಕ್ಯಾಥರೀನ್ ಮಿಡಕ್ಟನ್‌ನ ಬೆರಳನ್ನು ಅಲಂಕರಿಸಿದೆ. ಓವಲ್ ಶೇಪ್‌ಮ ನೀಲಮಣಿಯ ಸುತ್ತ 14 ವಜ್ರವಿದೆ. ಇದನ್ನು 18 ಕ್ಯಾರೆಟ್‌ ವೈಟ್‌ಗೋಲ್ಡ್‌ನಲ್ಲಿ ಜೋಡಿಸಲಾಗಿದೆ.

ನಂಬಿಕೆಯ ವಜ್ರ: ಹೋಪ್ ಡೈಮಂಡ್ ಶಪಿಸಲ್ಪಟ್ಟ ವಜ್ರವಂತೆ. ಭಾರತದ ಸೀತಾ ಪ್ರತಿಮೆಯಿಂದ ಇದನ್ನು ಕದಿಯಲಾಯಿತು ಎನ್ನಲಾಗಿದೆ. ಇದನ್ನು ಕದ್ದವನಿಗೆ ನಂತರದಲ್ಲಿ ಬರೀ ಕೆಟ್ಟದೇ ನಡೆಯಿತು. ಈತನ ಬದುಕೇ ದುರಂತವಾಯಿತು.

ಫ್ರಾನ್ಸ್‌ನ 15ನೇ ಕಿಂಗ್ ಲೂಯೀಸ್ 1668ರಲ್ಲಿ ಇದರ ಮೊದಲ ಮಾಲೀಕ. ನಂತರ ಇದು ಇಂಗ್ಲಿಷ್ ರಾಯಲ್ ಕೋರ್ಟ್‌ನಲ್ಲಿ ಸಿಕ್ಕಿತು. 45.52 ಕ್ಯಾರೆಟ್‌ ಪರಿಶುದ್ಧಿಯ ನೀಲ ವಜ್ರ ಈಗ ವಾಷಿಂಗ್ಟನ್‌ನ ಸ್ಮಿತ್‌ಸೋನಿಯನ್ ಸಂಸ್ಥೆಯಲ್ಲಿದೆ.

ಕೊಹಿನೂರ್ ವಜ್ರ: ಕೊಹಿನೂರ್ ವಜ್ರದ ಬಗ್ಗೆ ಕೇಳದವರಿಲ್ಲ. ಇದು ಜಗತ್ತಿನ ದುಬಾರಿ ವಜ್ರ. ಇದರಲ್ಲಿ ಮೊದಲು 793 ಕ್ಯಾರೆಟ್ ಪರಿಶುದ್ಧಿ ಇತ್ತು ಎನ್ನಲಾಗುತ್ತದೆ.

ಬಹಳಷ್ಟು ರಾಜ ಮನೆತನದ ಕೈ ಬದಲಾಗಿ ಬಂದ ಕೊಹಿನೂರ್ 5000 ವರ್ಷ ಹಳೆಯದು. ಈಗ ಇದು 109 ಕ್ಯಾರೆಟ್ ಪರಿಶುದ್ಧಿ ಹೊಂದಿದೆ.

ಪಂಜಾಬ್‌ನ್ನು ಬ್ರಿಟಿಷರು ಆಕ್ರಮಿಸಿದ ನಂತರ ಕೊಹಿನೂರನ್ನು ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಲಾಗಿತ್ತು. ಅಂದಿನಿಂದಲೂ ಇದು ಬ್ರಿಟಿಷರ ರಾಜಮನೆತನದ ಆಭರಣವಾಗಿ ಉಳಿದುಕೊಂಡಿದೆ. ನಂತರ ಕ್ವೀನ್ ಮದರ್ ಕ್ವೀನ್ ಎಲಿಝಬೆತ್ ಅವರ ಪದಗ್ರಹಣದ ಕಿರೀಟದಲ್ಲಿ ಕುಳಿತಿದೆ.

ಒಂದೇ ಒಂದು ಸಲ ಕೊಹಿನೂರ್ ಕಣ್ತುಂಬ ನೋಡುವ ಕನಸು ಪ್ರತಿ ಆಭರಣ ವಿನ್ಯಾಸ ವಿದ್ಯಾರ್ಥಿಗಿರುತ್ತದೆ ಎನ್ನುತ್ತಾರೆ ಸೈಗಲ್. ಅವರು ಸದ್ಯ ರಾಜಸ್ಥಾನದ ರಾಜಮನೆತನದ ಸದಸ್ಯರೊಬ್ಬರಿಗೆ ಇನ್ನೊಂದು ಆರಭರಣ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ರಾಣಿ ಉಜಿನಿಯ ಟಯಾರ: ಕಾಶ್ಮೀರದ ಗಣಿಯ ಅಪರೂಪದ ಎಮರಾಲ್ಡ್ ಈ ಟಯಾರಾದಲ್ಲಿದೆ.  ಇದು ಫ್ರೆಂಚ್ ದೊರೆ ಮೂರನೇ ನೆಪೊಲೀಯನ್ ಪತ್ನಿ ಕ್ವೀನ್ ಉಜಿನಿಯದ್ದು. ಇದನ್ನು ಇತ್ತೀಚೆಗೆ 11.28 ಮಿಲಿಯನ್ ಸ್ವಿಸ್ ಫ್ರಾಂಕ್ಸ್‌ಗೆ ಮಾರಾಟ ಮಾಡಲಾಯಿತು.

loader