Kannada

ಕಾಲಿನ ಅಂದ ಹೆಚ್ಚುತ್ತೆ

ಸದಾ ಸ್ಟೈಲಿಶ್ ಆಗಿ ಕಾಣಲು ಇಷ್ಟಪಡುವವರಿಗೆ ಕಪ್ಪು ಮಣಿಗಳಿರುವ ಬೆಳ್ಳಿ ಕಾಲ್ಗೆಜ್ಜೆಗಳು ಉತ್ತಮ ಆಯ್ಕೆ. ಇವು ನಿಮ್ಮ ಕಾಲಿನ ಅಂದವನ್ನು ಹೆಚ್ಚಿಸುತ್ತವೆ.  

Kannada

ಹಾರ್ಟ್ ಚಾರ್ಮ್ ಬ್ಲ್ಯಾಕ್ ಬೀಡ್ಸ್ ಸಿಲ್ವರ್ ಆ್ಯಂಕ್ಲೆಟ್

ಹಾರ್ಟ್ ಚಾರ್ಮ್ ಇರುವ ಈ ಕಪ್ಪು ಮಣಿಗಳ ಬೆಳ್ಳಿ ಕಾಲ್ಗೆಜ್ಜೆ ನೋಡಲು ತುಂಬಾನೇ ಕ್ಯೂಟ್ ಆಗಿದೆ. ಇದರ ಡಿಸೈನ್ ಸಿಂಪಲ್ ಆದ್ರೂ ಸ್ಟೈಲಿಶ್ ಆಗಿದೆ. ಈ ಕಾಲ್ಗೆಜ್ಜೆಯನ್ನ ಆಫೀಸ್, ಕಾಲೇಜು, ದಿನನಿತ್ಯದ ಬಳಕೆಗೆ ಧರಿಸಬಹುದು. 

Image credits: instagra
Kannada

ಸ್ಟಾರ್ ಚಾರ್ಮ್ ಬ್ಲ್ಯಾಕ್ ಬೀಡ್ಸ್ ಆ್ಯಂಕ್ಲೆಟ್

ನೀವು ಟ್ರೆಂಡಿ ಹಾಗೂ ಯೂನಿಕ್ ಡಿಸೈನ್ ಇಷ್ಟಪಡೋದಾದ್ರೆ ಸ್ಟಾರ್ ಚಾರ್ಮ್ ಇರುವ ಈ ಕಪ್ಪು ಮಣಿಗಳ ಕಾಲ್ಗೆಜ್ಜೆ ಉತ್ತಮ ಆಯ್ಕೆ. ಈ ಡಿಸೈನ್ ಕಾಲಿಗೆ ಸುಂದರವಾಗಿ ಕಾಣುತ್ತೆ. ಸಿಂಪಲ್ ಡ್ರೆಸ್‌ಗೂ ಸ್ಟೈಲಿಶ್ ಟಚ್ ಕೊಡುತ್ತೆ. 

Image credits: chatgpt
Kannada

ಲೀಫ್ ಚಾರ್ಮ್ ಸಿಲ್ವರ್ ಆ್ಯಂಕ್ಲೆಟ್

ಎಲೆ ಆಕಾರದ ಚಾರ್ಮ್ ಇರುವ ಈ ಕಪ್ಪು ಮಣಿಗಳ ಬೆಳ್ಳಿ ಕಾಲ್ಗೆಜ್ಜೆ ತುಂಬಾನೇ ಎಲಿಗೆಂಟ್ ಆಗಿ ಕಾಣುತ್ತೆ. ಇದರ ಡಿಸೈನ್ ಪ್ರಕೃತಿಯಿಂದ ಪ್ರೇರಿತವಾಗಿದ್ದು, ಆಕರ್ಷಕವಾಗಿದೆ. ದಿನನಿತ್ಯದ ಬಳಕೆಗೆ ತುಂಬಾ ಆರಾಮದಾಯಕ.

Image credits: gemini
Kannada

ಮಿನಿ ಬೆಲ್ ಚಾರ್ಮ್ ಆ್ಯಂಕ್ಲೆಟ್

ಸಣ್ಣ ಗೆಜ್ಜೆಗಳಿರುವ ಈ ಕಪ್ಪು ಮಣಿಗಳ ಕಾಲ್ಗೆಜ್ಜೆ ಟ್ರೆಡಿಷನಲ್ , ಮಾಡರ್ನ್ ಸ್ಟೈಲ್‌ನ ಸುಂದರ ಕಾಂಬಿನೇಷನ್. ಇದರ ಪುಟ್ಟ ಗೆಜ್ಜೆಗಳು ಸಣ್ಣದಾಗಿ ಸದ್ದು ಮಾಡುತ್ತವೆ, ಇದು ಇದನ್ನು ಇನ್ನಷ್ಟು ವಿಶೇಷವಾಗಿಸುತ್ತೆ. 

Image credits: chatgpt
Kannada

ಬಟರ್‌ಫ್ಲೈ ಚಾರ್ಮ್ ಸಿಲ್ವರ್ ಆ್ಯಂಕ್ಲೆಟ್

ಚಿಟ್ಟೆ ಚಾರ್ಮ್ ಇರುವ ಕಪ್ಪು ಮಣಿಗಳ ಬೆಳ್ಳಿ ಕಾಲ್ಗೆಜ್ಜೆ ತುಂಬಾ ಟ್ರೆಂಡಿ ಹಾಗೂ ಆಕರ್ಷಕ ಡಿಸೈನ್. ಈ ಡಿಸೈನ್ ವಿಶೇಷವಾಗಿ ಯುವತಿಯರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ಡ್ರೆಸ್‌ಗೂ ಇದು ಚೆನ್ನಾಗಿ ಹೊಂದುತ್ತೆ.

Image credits: chatgpt
Kannada

ರೌಂಡ್ ಚಾರ್ಮ್ ಬ್ಲ್ಯಾಕ್ ಬೀಡ್ಸ್ ಆ್ಯಂಕ್ಲೆಟ್

ರೌಂಡ್ ಚಾರ್ಮ್ ಇರುವ ಕಪ್ಪು ಮಣಿಗಳ ಬೆಳ್ಳಿ ಕಾಲ್ಗೆಜ್ಜೆ ಸಿಂಪಲ್ ಹಾಗೂ ಕ್ಲಾಸಿ ಲುಕ್‌ಗೆ ಉತ್ತಮ ಆಯ್ಕೆ. ಇದರ ಡಿಸೈನ್ ಹಗುರ ಹಾಗೂ ಆರಾಮದಾಯಕ. ಹೀಗಾಗಿ ಆಫೀಸ್ ಅಥವಾ ದಿನನಿತ್ಯದ ಬಳಕೆಗೆ ಸುಲಭವಾಗಿ ಧರಿಸಬಹುದು. 

Image credits: chatgpt

3 ಸಾವಿರದೊಳಗೆ ಅಮೆರಿಕನ್ ಡೈಮಂಡ್ ನೆಕ್ಲೇಸ್: ಇಲ್ಲಿವೆ 5 ಟ್ರೆಂಡಿ ಡಿಸೈನ್‌ಗಳು!

ಕ್ರಿಕೆಟ್ ಮಾತ್ರವಲ್ಲ, Smriti Mandhana ಫ್ಯಾಷನ್ ಸೆನ್ಸ್ ಕೂಡ ನಂ. 1… Photos Viral

ಮೆಹಂದಿಗೆ ಸ್ಟೋನ್ ಟ್ವಿಸ್ಟ್ ಕೊಡಿ: ಇಲ್ಲಿವೆ ಸಿಂಪಲ್ & ಮಾಡರ್ನ್ ಡಿಸೈನ್ಸ್!

ಹರಳು-ಮುತ್ತು, ಚಿನ್ನದ ಹೊಳಪು:​ ಇಲ್ಲಿದೆ ಜಡಾವು ಕಿವಿಯೋಲೆಗಳ ಟ್ರೆಂಡಿ ಡಿಸೈನ್ಸ್!