ಮಲೈಕಾ ಅರೋರಾರ ನ್ಯೂಡ್‌ ಜಿಮ್‌ಲುಕ್‌ ಮಾಡಿದೆ ಬಾರಿ ಸದ್ದು

First Published 14, Mar 2020, 11:10 AM IST

ಬಾಲಿವುಡ್ ನಟಿ ಮಲೈಕಾ ಅರೋರಾ ಮನಮೋಹಕ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರತಿಯೊಂದೂ ಚಲನವಲನವೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತದೆ. ಅವರ  ಸ್ಟೈಲಿಶ್‌ ಜಿಮ್ ಲುಕ್‌ ಅಂತೂ ಎಂಥವರಿಗೂ ಜಿಮ್ ಮಾಡಬೇಕೆಂದು ಎನಿಸುವಂತೆ ಮಾಡುತ್ತದೆ. ಅವರು ಧರಿಸಿರುವ ಮೈ ಬಣ್ಣದ ಟೈಟ್‌ ಜಿಮ್ ಔಟ್‌ಫಿಟ್‌ನಿಂದ ಮಲೈಕಾ ಅರೋರಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಮಲೈಕಾ ಅರೋರಾ ಅವರ ಈ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಷೆಶನ್‌ ಕ್ರಿಯೇಟ್ ಮಾಡಿದ್ದು, ಜನರು  ಇದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಮಲೈಕಾ ಅರೋರಾ ಧರಿಸುವ ನ್ಯೂಡ್‌ ಲುಕ್‌ನ ಜಿಮ್‌ ಡ್ರೆಸ್‌ ಪೋಟೋಗಳು ಇಂಟರ್‌ನೆಟ್‌ನಲ್ಲಿ ಸೆನ್ಷಶನ್‌ ಸೃಷ್ಟಿಸಿದೆ.

ಮೈ ಬಣ್ಣದ ಟೈಟ್‌  ಜಿಮ್ ಔಟ್‌ಫಿಟ್‌ನಿಂದ  ಮಲೈಕಾ ಅರೋರಾ ಬಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಮಲೈಕಾ ಅರೋರಾರ ವೈರಲ್ ಆಗಿರುವ ಈ  ವೀಡಿಯೊವನ್ನು ವೊಂಪಾಲಾ ತನ್ನ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ವೀಡಿಯೊ, ಮಲೈಕಾ ಅರೋರಾ ತನ್ನ ಕಾರಿನಿಂದ ಇಳಿದು ಜಿಮ್‌ಗೆ ಹೋಗುವಾಗ ಛಾಯಾಗ್ರಾಹಕರು ಕೇಳುವ  ಫೋಟೋಗಳಿಗೆ, ನಟಿ ಹಿಂದಕ್ಕೆ ತಿರುಗಿ ಪೋಸ್ ನೀಡುವ ಕ್ಲಿಪಿಂಗ್‌.

ಜಿಮ್‌ನಲ್ಲಿ ಮಲೈಕಾ ಬಿಂದಾಸ್ ಲುಕ್.

ಜಿಮ್‌ನಲ್ಲಿ ಮಲೈಕಾ ಬಿಂದಾಸ್ ಲುಕ್.

ನ್ಯೂಡ್‌ ಲುಕ್ ಜಿಮ್‌ ಡ್ರೆಸ್‌ನಲ್ಲಿ ಯೋಗಾ ಮಾಡುತ್ತಿರುವ  ಸೆಕ್ಸಿ ಕ್ವೀನ್.

ಮಲೈಕಾ ಸೋನಿ ಟಿವಿಯಲ್ಲಿ ಬರುವ ಇಂಡಿಯಸ್‌ ಬೆಸ್ಟ್‌ ಡ್ಯಾನ್ಸರ್‌ ಶೋ ಜಡ್ಜ್  ಆಗಿದ್ದಾರೆ.

ನಟಿ ಕತ್ರಿನಾ ಕೈಫ್ ಕೂಡ ಈ ರೀತಿಯ ಜಿಮ್‌ ಡ್ರೆಸ್‌ನಲ್ಲಿ ಮೊದಲು  ಕಾಣಿಸಿಕೊಂಡಿದ್ದರು.

ಮಲೈಕಾ ಅರೋರಾ ಅವರ ಕೆಲಸಕ್ಕಿಂತ ಹೆಚ್ಚಾಗಿ ಅವರ ಫೋಟೋಗಳು ಮತ್ತು ವೀಡಿಯೊಗಳು ನ್ಯೂಸ್‌ನಲ್ಲಿರುತ್ತವೆ.

loader