Kannada

ಸಿಂಪಲ್ ಸೀರೆಗೂ ಸ್ಟೈಲಿಶ್ ಲುಕ್ ನೀಡುವ ಬ್ಲೌಸ್ ಡಿಸೈನ್ಸ್ ಇಲ್ಲಿದೆ!

ಸಿಂಪಲ್ ಸೀರೆ ಉಟ್ಟರೂ ಸ್ಟೈಲಿಶ್ ಆಗಿ ಕಾಣಲು ಈ ಬ್ಲೌಸ್ ಡಿಸೈನ್ಸ್ ಟ್ರೈ ಮಾಡಿ.

Kannada

ಪಫ್ ಸ್ಲೀವ್ಸ್ ಬ್ಲೌಸ್

ಬೋಟ್ ನೆಕ್ ಹಾಗೂ ಶಾರ್ಟ್ ಪಫ್ ಸ್ಲೀವ್ಸ್ ಇರುವ ಈ ಬ್ಲೌಸ್ ಧರಿಸಿದರೆ ತುಂಬಾ ಸುಂದರವಾಗಿ ಕಾಣುತ್ತೀರಿ. ಸಿಂಪಲ್ ಸೀರೆಗಳಿಗೂ ಇದು ಹೆವಿ ಲುಕ್ ನೀಡುತ್ತದೆ.

Image credits: Pitnerest
Kannada

ಸ್ಕ್ವೇರ್ ನೆಕ್ ಬ್ಲೌಸ್

ಪಫ್ ಸ್ಲೀವ್ಸ್ ಹಾಗೂ ಡೀಪ್ ಸ್ಕ್ವೇರ್ ನೆಕ್ ಇರುವ ಈ ಬ್ಲೌಸ್ ಇಂದಿನ ಯುವತಿಯರಿಗೆ ಸೂಪರ್ ಆಗಿ ಒಪ್ಪುತ್ತದೆ. ಇದು ಸೀರೆಗೆ ಸ್ಟೈಲಿಶ್ ಲುಕ್ ನೀಡುತ್ತದೆ.

Image credits: pinterest
Kannada

ವಿ ನೆಕ್ ಬ್ಲೌಸ್

ವಿ ನೆಕ್ ಡಿಸೈನ್ ಇರುವ ಈ ಪ್ರಿಂಟೆಡ್ ಬ್ಲೌಸ್, ಪ್ಲೇನ್ ಹಾಗೂ ಸಣ್ಣ ಬಾರ್ಡರ್ ಸೀರೆಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದರ ಬೆಲೆ ಕೂಡ ತುಂಬಾ ಕಡಿಮೆ ಇರುತ್ತದೆ.

Image credits: Pinterest
Kannada

ಹೈ ನೆಕ್ ಪ್ರಿಂಟೆಡ್ ಬ್ಲೌಸ್

ಶಾರ್ಟ್ ಸ್ಲೀವ್ಸ್ ಹಾಗೂ ಹೈ ನೆಕ್ ಇರುವ ಈ ಪ್ರಿಂಟೆಡ್ ಬ್ಲೌಸ್ ಕ್ಲಾಸಿ ಲುಕ್ ನೀಡುತ್ತದೆ. ಕಾಟನ್ ಸೀರೆಗಳ ಜೊತೆ ಈ ಸ್ಟೈಲ್ ಅದ್ಭುತವಾಗಿ ಕಾಣುತ್ತದೆ.

Image credits: Pinterest
Kannada

ಕಾಲರ್ ನೆಕ್ ಬ್ಲೌಸ್

ಸಿಂಪಲ್ ಸೀರೆಯಲ್ಲಿಯೂ ಗಾಂಭೀರ್ಯದಿಂದ ಕಾಣಲು ಕಾಲರ್ ನೆಕ್ ಬ್ಲೌಸ್ ಉತ್ತಮ ಆಯ್ಕೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದು ತುಂಬಾ ಚೆನ್ನಾಗಿ ಒಪ್ಪುತ್ತದೆ.

Image credits: Pitnerest
Kannada

ಸ್ಲೀವ್ ಲೆಸ್ ಪ್ರಿಂಟೆಡ್ ಬ್ಲೌಸ್

ಫ್ಯಾಷನ್ ಇಷ್ಟಪಡುವವರಿಗೆ ಬೋಟ್ ನೆಕ್ ಇರುವ ಈ ಸಿಂಪಲ್ ಪ್ರಿಂಟ್ ಸ್ಲೀವ್ ಲೆಸ್ ಬ್ಲೌಸ್ ಬೆಸ್ಟ್ ಆಪ್ಷನ್. ಇದು ಕಡಿಮೆ ಬಜೆಟ್‌ನಲ್ಲಿಯೇ ಸಿಗುತ್ತದೆ.

Image credits: pinterest
Kannada

ರೌಂಡ್ ನೆಕ್ ಬ್ಲೌಸ್

ಸಿಂಪಲ್ ರೌಂಡ್ ನೆಕ್ ಇರುವ ಈ ಬ್ಲಾಕ್ ಬ್ಲೌಸ್ ಯಾವುದೇ ಸೀರೆಯೊಂದಿಗೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ. ಡೈಲಿ ವೇರ್‌ಗೆ ಈ ಸ್ಟೈಲ್ ಬ್ಲೌಸ್ ಸೂಪರ್ ಆಗಿರುತ್ತದೆ.

Image credits: pinterest

Haaram Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಸೂಪರ್ ಹಾರಗಳಿವು

Long Necklace: ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಲಾಂಗ್ ನೆಕ್ಲೇಸ್ ಡಿಸೈನ್‌ಗಳಿವು

Stylish Kurtis: ನಿಮ್ಮ ವಾರ್ಡ್‌ರೋಬ್‌ಗೆ ಸೇರಿಸಿ ಈ ಕುರ್ತಿಗಳು: ಬೆಲೆ ಕಡಿಮೆ, ಸ್ಟೈಲ್ ಮಾತ್ರ ಸೂಪರ್!

Pearl Choker: ಚಿನ್ನದ ಹಾರ ಬಿಟ್ಟು ಈ ಮುತ್ತಿನ ಚೋಕರ್ ಟ್ರೈ ಮಾಡಿ; ಸೀರೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿ!