ಚಳಿಗಾಲ: ಇವನ್ನು ಮಹಿಳೆಯರು ಬ್ಯಾಗಲ್ಲಿಟ್ಟುಕೊಳ್ಳಬೇಕು!
First Published Dec 4, 2020, 4:31 PM IST
ಚಳಿಗಾಲ ಈಗಾಗಲೇ ಆರಂಭವಾಗಿದೆ. ಈ ಚುಮುಚುಮು ಚಳಿಯಲ್ಲಿ ನಿಮ್ಮನ್ನು ನೀವು ಚಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಸ್ಕಿನ್ ಪ್ರೊಟೆಕ್ಟ್ ಮಾಡಲು ಅಥವಾ ಫ್ಯಾಷನೇಬಲ್ ಆಗಿರಲು ಏನಾದರೂ ಮಾಡಲೇಬೇಕು. ಇದರಿಂದ ನಿಮ್ಮ ಸ್ಕಿನ್ ಸಹ ಮಾಯಿಶ್ಚರೈಸಿಂಗ್ ಆಗಿರಬೇಕು ಹಾಗೂ ಸ್ಟೈಲಿಶ್ ಆಗಿ ಕಾಣಬೇಕು. ಅದಕ್ಕಾಗಿ ನೀವು ಈ ಐಟಂಗಳು ನಿಮ್ಮ ಬ್ಯಾಗ್‌ನಲ್ಲಿರಿಸಿ, ಇದು ನಿಮಗೆ ಚಳಿಗಾಲದಲ್ಲೂ ಸುಂದರ ಲುಕ್ ನೀಡುತ್ತೆ...

ಸನ್‌ಗ್ಲಾಸ್: ಸೂರ್ಯನ ನೇರ ಕಿರಣಗಳಿಂದ ಮುಕ್ತಿ ಪಡೆಯಲು ಸನ್‌ಗ್ಲಾಸ್ ಬೇಕೇ ಬೇಕು. ಇದು ಎಲ್ಲಾ ಕಾಲಕ್ಕೂ ಸೂಕ್ತವಾದ ವಸ್ತುವಾಗಿದೆ. ಆದುದರಿಂದ ಟ್ರೆಂಡಿಯಾಗಿರುವ ಯುವಿ ಪ್ರೊಟೆಕ್ಷನ್ ಸನ್‌ಗ್ಲಾಸ್ ಯಾವಾಗಲೂ ನಿಮ್ಮ ಬ್ಯಾಗ್‌ನಲ್ಲಿರಿಸಿ.

ಲಿಪ್ ಬಾಮ್: ಮಹಿಳೆ ಅಂದ ಮೇಲೆ ಮುಖ್ಯವಾಗಿ ತುಟಿಗಳ ಚೆಂದವಾಗಿ ಕಾಣಿಸಿಕೊಳ್ಳಲೇ ಬೇಕು. ಚಳಿಗಾಲದಲ್ಲಂತೂ ತುಟಿಗಳು ಒಡೆದು ಬಿರುಕು ಬಿಡುತ್ತವೆ. ಆದುದರಿಂದ ಇದನ್ನು ತಡೆಯಲು ಯಾವಾಗಲೂ ನಿಮ್ಮ ಬಳಿ ಲಿಪ್ ಬಾಮ್ ಇಟ್ಟುಕೊಳ್ಳಿ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?