ಧಾರಾವಾಹಿ ನಟಿಯರ ಟ್ರೆಂಡೀ ಬ್ಲೌಸ್ ವಿನ್ಯಾಸಗಳು

First Published 27, Aug 2020, 1:55 PM

ಬ್ಲೌಸ್ ಡಿಸೈನ್ ಟ್ರೆಂಡಿಯಾಗಿದ್ದಷ್ಟೂ ಸೀರೆಗೆ ಲುಕ್ ಬರುತ್ತದೆ. ಈಗಿನವರಂತೂ ಸೀರೆಯೊಂದನ್ನು ಇಟ್ಟುಕೊಂಡು ಅದೆಷ್ಟು ರೀತಿಯ ಪ್ರಯೋಗ ಮಾಡಿ ಫ್ಯಾಶನ್ ಮೆರೆಯುತ್ತಾರೆಂಬುದನ್ನು ನೋಡಿದರೆ ಆಶ್ಚರ್ಯವಾದೀತು. ಹೆಣ್ಣುಮಕ್ಕಳು ಸೀರೆಯಷ್ಟೇ ಪ್ರಾಮುಖ್ಯತೆಯನ್ನು ಬ್ಲೌಸ್‌ಗಳಿಗೂ ಕೊಡುತ್ತಿದ್ದಾರೆ. ಬ್ಲೌಸ್ ಹಾಗೂ ಸೀರೆಯ ಡಿಸೈನ್‌ಗಳಿಗಾಗಿಯೇ ಕನ್ನಡ ಧಾರಾವಾಹಿಗಳನ್ನು ನೋಡುವ ಮಹಿಳಾ ಮಣಿಗಳ ಸಂಖ್ಯೆಯೂ ದೊಡ್ಡದಿದೆ ಎಂದರೆ ಅತಿಶಯೋಕ್ತಿಯಲ್ಲ. ಹಬ್ಬಕ್ಕೆ ಕೊಂಡ ಸೀರೆಗೆ ಯಾವ ರೀತಿ ಬ್ಲೌಸ್ ಹೊಲಿಸುವುದು ಎಂದು ತಲೆ ಕೆಡಿಸಿಕೊಂಡವರು ನೀವಾಗಿದ್ದರೆ ಇಲ್ಲಿದೆ ನೋಡಿ ಸೀರಿಯಲ್ ನಟಿಯರ ಟ್ರೆಂಡೀ ಬ್ಲೌಸ್ ಡಿಸೈನ್‌ಗಳು.

ಧಾರಾವಾಹಿಗಳಲ್ಲಿ ನಟಿಯರ ವಸ್ತ್ರ ವಿನ್ಯಾಸ ನೋಡುವುದೇ ಒಂದು ಆನಂದ. ಎಂಥದ್ದೇ ಸಂದರ್ಭವಾದರೂ ಚೆಂದ ಮಾಡಿ ಡ್ರೆಸ್ ಮಾಡಿಕೊಳ್ಳುವ ನಟಿಯರ ಸೀರೆ ಬ್ಲೌಸ್‌ ವಿನ್ಯಾಸವಂತೂ ಅದ್ಭುತ.

ಸ್ಲೀವ್‌ಲೆಸ್ ಸ್ಟೈಲಿಶ್ ಅಷ್ಟೇ ಅಲ್ಲ, ರೆಟ್ರೋ ಲುಕ್‌ಗೂ ಹೇಳಿಮಾಡಿಸಿದ್ದು. ಮಾಡರ್ನ್ ಹಾಗೂ ರೆಟ್ರೋ ಎರಡನ್ನೂ ಮ್ಯಾಚ್ ಮಾಡೋಕೆ ಸ್ಲೀವ್‌ಲೆಸ್ ಬೆಸ್ಟ್.

'ಅಗ್ನಿಸಾಕ್ಷಿ'ಯ ಸನ್ನಿಧಿ ಖ್ಯಾತಿಯ ವೈಷ್ಣವಿ ಧರಿಸಿರುವ ಈ ಬ್ಲೌಸ್ ಬಹಳಷ್ಟು ಪಾರ್ಟಿವೇರ್ ಸೀರೆಗಳಿಗೆ ಮ್ಯಾಚ್ ಆಗುತ್ತದೆ.

ಕಮಲಿ ಖ್ಯಾತಿಯ ಅಮೂಲ್ಯ ಗೌಡ ಧರಿಸಿರುವ ಈ ಬ್ಲೌಸ್ ಡಿಸೈನ್ ಸರಳವಾಗಿದ್ದರೂ ವಿಶೇಷವಾಗಿದೆ.

ಪಾರು ಖ್ಯಾತಿಯ ಮೋಕ್ಷಿತಾ ಧರಿಸಿರುವ ಈ ರೆಕ್ಕೆಯಂತ ತೋಳು ಥಟ್ಟನೆ ಗಮನ ಸೆಳೆಯದೆ ಬಿಡಲಾರದು.

ಬಫ್ ತೋಳಿನ ಬ್ಲೌಸ್ ಯಾವತ್ತೂ ಔಟ್‌ಡೇಟೆಡ್ ಆಗುವುದಿಲ್ಲ...

ನೇಹಾ ಗೌಡ ಧರಿಸಿರುವ ಈ ವೆಡ್ಡಿಂಗ್ ಬ್ಲೌಸ್ ಡಿಸೈನ್‌ನ್ನು ನಿಮ್ಮ ವಿವಾಹಕ್ಕೆ ಕಾಪಿ ಮಾಡಲಡ್ಡಿಯಿಲ್ಲ.

ಪಾರದರ್ಶಕತೆ ಹಾಗೂ ಝಿಪ್ ಎರಡೂ ಬ್ಲೌಸನ್ನು ಹೆಚ್ಚು ಟ್ರೆಂಡಿಯಾಗಿಸುತ್ತವೆ.

ಫುಲ್ ಸ್ಲೀವ್ಸ್ ಬ್ಲೌಸ್ ಯಾವತ್ತಿಗೂ ಕ್ಲಾಸಿ ಹಾಗೂ ಡಿಗ್ನಿಫೈಡ್ ಆಗಿರುತ್ತದೆ. ಅಷ್ಟೇ ಅಲ್ಲ, 10 ಜನರ ನಡುವೆ ಗಮನ ಸೆಳೆಯುವುದಂತೂ ಹೌದು.

ಬ್ಲೌಸ್ ಮೇಲೆ ಸೀರೆ ಉಡೋದು ಆರ್ಡಿನರಿ, ಆದರೆ, ಸೀರೆ ಮೇಲೆ ಬ್ಲೌಸ್ ಹಾಕೋದೇ ಎಕ್ಸ್ಟ್ರಾರ್ಡಿನರಿ

loader