MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಕಾಲ್ಗೆಜ್ಜೆಯಿಂದ ಹೆಣ್ಣಿನ ಅಂದ ಚಂದ..ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಟ್ರೆಂಡಾಗಿದೆ ಈ ಡಿಸೈನ್ಸ್

ಕಾಲ್ಗೆಜ್ಜೆಯಿಂದ ಹೆಣ್ಣಿನ ಅಂದ ಚಂದ..ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಟ್ರೆಂಡಾಗಿದೆ ಈ ಡಿಸೈನ್ಸ್

Anklet Trends: ಯುವತಿಯರು ಈ ಕಾಲ್ಗೆಜ್ಜೆ ಅಥವಾ ಕಡ್ಗವನ್ನು ಒಂದು ಕಾಲಿಗೆ ಧರಿಸುವುದು ಸಹ ಈಗೀಗ ಫ್ಯಾಷನ್ ಆಗಿದೆ. ಇದು ಕೂಡ ನಿಮ್ಮ ಪಾದಗಳ ಸೌಂದರ್ಯ ಹೆಚ್ಚಿಸುತ್ತದೆ. ನಿಮಗಿಷ್ಟವಾದರೆ ನೀವು ಕೂಡ ಈ ಡಿಸೈನ್ ಮಾಡಿಸಿಕೊಳ್ಳಬಹುದು.   

2 Min read
Ashwini HR
Published : Sep 19 2025, 03:25 PM IST
Share this Photo Gallery
  • FB
  • TW
  • Linkdin
  • Whatsapp
110
ನವಿಲಿನ ಆಕೃತಿ
Image Credit : Anu Bhandari facebook

ನವಿಲಿನ ಆಕೃತಿ

ಹೆವಿ ಅಥವಾ ಭಾರದ ಕಾಲ್ಗೆಜ್ಜೆ ಹೆಚ್ಚು ಜನಪ್ರಿಯ

ಇತ್ತೀಚಿನ ದಿನಗಳಲ್ಲಿ ಹೆವಿ ಅಥವಾ ಭಾರದ ಕಾಲ್ಗೆಜ್ಜೆ ಹೆಚ್ಚು ಜನಪ್ರಿಯವಾಗುತ್ತಿದೆ. ಇವುಗಳನ್ನು ಯುವತಿಯರಿಂದ ಹಿಡಿದು ಮಹಿಳೆಯರವರೆಗೆ ಎಲ್ಲರೂ ಧರಿಸಬಹುದು. ಅಂದಹಾಗೆ ಯುವತಿಯರು ಈ ಕಾಲ್ಗೆಜ್ಜೆ ಅಥವಾ ಕಡ್ಗವನ್ನು ಒಂದು ಕಾಲಿಗೆ ಧರಿಸುವುದು ಸಹ ಈಗೀಗ ಫ್ಯಾಷನ್ ಆಗಿದೆ. ಇದು ಕೂಡ ನಿಮ್ಮ ಪಾದಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಇಂದು ನಾವು ಪಾದಗಳ ಸೌಂದರ್ಯ ಇಮ್ಮಡಿಗೊಳಿಸುವ ವಿವಿಧ ದೇಶದ ಕೆಲವು ಕಾಲ್ಗೆಜ್ಜೆ ಡಿಸೈನ್ ನಿಮ್ಮ ಮುಂದೆ ತಂದಿದ್ದೇವೆ, ನಿಮಗಿಷ್ಟವಾದರೆ ನೀವು ಕೂಡ ಈ ಡಿಸೈನ್ ಮಾಡಿಸಿಕೊಳ್ಳಬಹುದು.

ಅಂಚಿನಲ್ಲಿ ನವಿಲಿನ ಆಕೃತಿಯ ಡಿಸೈನ್ ಹೊಂದಿರುವ ಈ ಕಾಲ್ಗೆಜ್ಜೆ ಮಾಡರ್ನ್ ವೇರ್‌ಗೆ ಸಖತ್ ಸೂಟಬಲ್. ಆದರೆ ಸಾಂಪ್ರದಾಯಿಕ ದಿರಿಸು ಧರಿಸಿದಾಗಲೂ ನೀವಿದನ್ನು ಹಾಕಬಹುದು.

210
ಅನಾರ್ಕಲಿಗೆ ಸೂಟಬಲ್
Image Credit : Anu Bhandari Facebook

ಅನಾರ್ಕಲಿಗೆ ಸೂಟಬಲ್

ಎಲ್ಲಾ ಡ್ರೆಸ್‌ಗೂ ಸೂಕ್ತ

ಮೊದಲೆಲ್ಲಾ ಕಾಲ್ಗೆಜ್ಜೆಯ ಮೂರು ಭಾಗಗಳಲ್ಲಿ ಗೆಜ್ಜೆ ಇರುತ್ತಿತ್ತು. ಆದರೆ ವರ್ಷಗಳು ಕಳೆದಂತೆ ಕೇವಲ ಒಂದು ಭಾಗದಲ್ಲಿ ಈ ಗೆಜ್ಜೆ ಅಳವಡಿಸಲಾಯಿತು. ಆದರೀಗ ಈ ರೀತಿಯ ಸ್ವರೂಪ ಪಡೆದುಕೊಂಡಿದ್ದು, ಇದು ಕೂಡ ಎಲ್ಲಾ ಡ್ರೆಸ್‌ಗೂ ಸೂಕ್ತ. ವಿಶೇಷವಾಗಿ ಅನಾರ್ಕಲಿಗೆ ಇದು ಹೇಳಿಮಾಡಿಸಿದಂತಿದೆ.

Related Articles

Related image1
ಉಗುರು ಬಣ್ಣದ ಬಾಟಲ್, ಮಸ್ಕರಾ ಒಣಗಿ ಅಂಟಿಕೊಂಡಿದೆಯೇ?, ಐದೇ ನಿಮಿಷದಲ್ಲಿ ಹೊಸದರಂತೆ ಮಾಡಿ
Related image2
ನೆನಪಿದೆಯಾ ಈ ಸೀರೆ... ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆದಿತ್ತು!, ಯಾವ ಕಾರಣಕ್ಕಾಗಿ ಗೊತ್ತಾ?
310
ಕಡ್ಗದ ಡಿಸೈನ್
Image Credit : Anu Bhandari Facebook

ಕಡ್ಗದ ಡಿಸೈನ್

ಹಿಂದಿನ ಕಾಲದಲ್ಲಿ ಬಹುತೇಕ ಎಲ್ಲಾ ಹೆಣ್ಣುಮಕ್ಕಳು ತೆಳ್ಳನೆಯ ಚೈನಿರುವ ಕಾಲ್ಗೆಜ್ಜೆಗೆ ಈ ರೀತಿಯ ಕಡ್ಗದ ಡಿಸೈನ್ ಇರುವ ಕಾಲ್ಗೆಜ್ಜೆಯನ್ನ ಮ್ಯಾಚ್ ಮಾಡುತ್ತಿದ್ದನ್ನು ನೀವು ಗಮನಿಸಿರಬೇಕು. ಇದು ಇಂದಿಗೂ ಟ್ರೆಂಡಿಂಗ್‌ನಲ್ಲಿದೆ ನೋಡಿ.

410
ಕಾಟನ್ ಸೀರೆಗೆ ಮ್ಯಾಚ್ ಮಾಡಿ
Image Credit : Anu Bhandari facebook

ಕಾಟನ್ ಸೀರೆಗೆ ಮ್ಯಾಚ್ ಮಾಡಿ

ನೋಡುವುದಕ್ಕೆ ಹೆವಿ ಎನಿಸಿದರೂ ಇದು ಕೂಡ ನೋಡಲು ತುಂಬಾ ಅದ್ಭುತವಾಗಿದೆ. ಕಾಟನ್ ಸೀರೆಗಳಿಗೆ ನೀವಿದನ್ನು ಮ್ಯಾಚ್ ಮಾಡಬಹುದು.

510
ಉತ್ತರದಲ್ಲಿ ಫೇಮಸ್
Image Credit : Anu Bhandari Facebook

ಉತ್ತರದಲ್ಲಿ ಫೇಮಸ್

ಸಾಮಾನ್ಯವಾಗಿ ಇಂತಹ ಡಿಸೈನ್ ಅನ್ನು ಉತ್ತರ ಭಾರತದ ಮಹಿಳೆಯರು ಧರಿಸುವುದನ್ನು ನಾವು ಕಾಣಬಹುದು.

610
ಡಿಫರೆಂಟ್ ಆಗಿರುವ ಕಾಲುಂಗರ
Image Credit : Anu Bhandari facebook

ಡಿಫರೆಂಟ್ ಆಗಿರುವ ಕಾಲುಂಗರ

ಬಹುಶಃ ನೀವು ಇಂತಹ ಕಾಲುಂಗರವನ್ನು ನೋಡಿರಲಿಕ್ಕಿಲ್ಲ. ಇದನ್ನು ಯಾವ ಪ್ರದೇಶದಲ್ಲಿ ಧರಿಸಿರುತ್ತಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಇದು ಕೂಡ ತುಂಬಾ ಡಿಫರೆಂಟ್ ಆಗಿದೆ.

710
ಲಮಾಣಿ ಜನಾಂಗದಲ್ಲಿ ಜನಪ್ರಿಯ
Image Credit : Anu Bhandari Facebook

ಲಮಾಣಿ ಜನಾಂಗದಲ್ಲಿ ಜನಪ್ರಿಯ

ಲಮಾಣಿ ಜನಾಂಗದಲ್ಲಿ ಇಂತಹ ಡಿಸೈನ್‌ಗಳ ಕಾಲ್ಗೆಜ್ಜೆ, ಕಾಲುಂಗರ ಫೇಮಸ್. 

810
ಎಲ್ಲ ವಯೋಮಾನದವರಿಗೂ ಸೂಕ್ತ
Image Credit : Anu Bhandari Facebook

ಎಲ್ಲ ವಯೋಮಾನದವರಿಗೂ ಸೂಕ್ತ

ನೋಡುವುದಕ್ಕೆ ಕಣ್ಣುಕುಕ್ಕುವ ಈ ಕಾಲ್ಗೆಜ್ಜೆಯ ಬೆಲೆ ಎಷ್ಟೆಂದು ತಿಳಿದುಬಂದಿಲ್ಲ. ಆದರೆ ದೊಡ್ಡವರಿಂದ ಚಿಕ್ಕವರ ತನಕ ಎಲ್ಲರಿಗೂ ಇದು ಅಂದವಾಗಿ ಕಾಣಿಸುತ್ತದೆ.

910
ಪುಟ್ಟ ಮಕ್ಕಳಿಗೆ ಕೊಡಿಸಿ
Image Credit : Anu Bhandari Facebook

ಪುಟ್ಟ ಮಕ್ಕಳಿಗೆ ಕೊಡಿಸಿ

ಮನೆಯಲ್ಲಿ ಪುಟ್ಟ ಮುಕ್ಕಳಿದ್ದರೆ ಅವರಿಗೆ ಈ ರೀತಿಯ ಕಡ್ಗದ ರೂಪದಲ್ಲಿರುವ ಕಾಲ್ಗೆಜ್ಜೆಗಳು ಚೆಂದ ಕಾಣಿಸುತ್ತವೆ.

1010
ಎಲ್ಲಾ ಡ್ರೆಸ್‌ಗೂ ಸೂಟಬಲ್
Image Credit : Anu Bhandari facebook

ಎಲ್ಲಾ ಡ್ರೆಸ್‌ಗೂ ಸೂಟಬಲ್

ಈ ಕಾಲ್ಗೆಜ್ಜೆಯ ಡಿಸೈನ್ ಬಹುತೇಕರ ಆಯ್ಕೆಯಾಗಿದೆ. ಮಾಡರ್ನ್‌ ವೇರ್‌ಗೆ ಮಾತ್ರವಲ್ಲ, ಟ್ರಡಿಷನಲ್ ಡ್ರೆಸ್‌ಗೂ ಚೆಂದ ಕಾಣಿಸುತ್ತದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮಹಿಳೆಯರು
ಜೀವನಶೈಲಿ
ಫ್ಯಾಷನ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved