'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

First Published 21, Sep 2019, 1:21 PM

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ' ಖ್ಯಾತ ಉದ್ಯಮಿ ಆರ್ಯವರ್ಧನ್ ಜೊತೆ ಮಧ್ಯಮ ವರ್ಗದ ಹುಡುಗಿಯಾಗಿ ನಟಿಸುತ್ತಿರುವ ಅನು ಅಲಿಯಾಸ್ ಮೇಘಾ ಶೆಟ್ಟಿ ಗಮನ ಸೆಳೆಯುತ್ತಿದ್ದಾರೆ. ಅವರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ. ಆರ್ಯ ವರ್ಧನ್‌ಗೆ ಜೊತೆಯಾಗಿರುವ ಅನು ಯಾರಿವರು? ಏನಿವರ ಹಿನ್ನಲೆ ಇಲ್ಲಿದೆ ನೋಡಿ.  

ಒಂದೇ ವಾರದಲ್ಲಿ ಎಲ್ಲಾ ಸೀರಿಯಲ್‌ಗಳನ್ನು ಹಿಂದಿಕ್ಕಿ ಟಿ ಆರ್ ಪಿಯಲ್ಲಿ ದಾಖಲೆ ಬರೆದಿದೆ ಜೊತೆ ಜೊತೆಯಲಿ.

‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಕಿರುತೆರೆಗೆ ಮೊದಲ ಬಾರಿ ಪಾದಾರ್ಪಣೆ ಮಾಡಿದ್ದಾರೆ ಮೇಘಾ ಶೆಟ್ಟಿ.

ಮೇಘಾ ಮೂಲತಃ ಮಂಗಳೂರಿನ ಹುಡುಗಿ.

ಮೇಘಾ ಮೂಲತಃ ಮಂಗಳೂರಿನ ಹುಡುಗಿ.

IAS ಅಧಿಕಾರಿ ಆಗಬೇಕೆಂಬುವುದು ಮೇಘಾಳ ಕನಸಾಗಿತ್ತು.

ಐಎಎಸ್‌ ಕಡೆ ಹೆಚ್ಚು ಗಮನ ಹರಿಸಿದ ಮೇಘಾ ಶಾಲಾ-ಕಾಲೇಜು ದಿನಗಳಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರಲಿಲ್ಲ.

ಎಂಬಿಎ ಪದವಿ ಪಡೆದಿದ್ದಾರೆ.

ಎಂಬಿಎ ಪದವಿ ಪಡೆದಿದ್ದಾರೆ.

ಐಎಎಸ್ ವ್ಯಾಸಂಗ ಮಾಡುತ್ತಿದ್ದಾಗ ಫೇಸ್‌ಬುಕ್‌ನಲ್ಲಿ ಜೀ ಕನ್ನಡ ಹೆಡ್‌ ರಾಘವೇಂದ್ರ ಹುಣಸೂರು ಮೇಘಾಳ ಫೋಟೋ ನೋಡಿ ನಟಿಸಲು ಸಂಪರ್ಕಿಸಿದರು.

ಧಾರಾವಾಹಿಯಲ್ಲಿ ‘ಅನು’ ಎನ್ನುವ ಮಧ್ಯಮ ವರ್ಗದ ಹುಡುಗಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸೀರಿಯಲ್ ಶುರುವಾಗುವ ಮುನ್ನ ನಿರ್ದೇಶಕ ನಟನೆಯ ಬಗ್ಗೆ ತರಬೇತಿ ನೀಡಿದ್ದಾರೆ.

ಸಿನಿಮಾದಲ್ಲಿ ಈಗಾಗಲೇ ಸಾಕಷ್ಟು ಆಫರ್‌ಗಳು ಹರಿದು ಬರುತ್ತಿದೆ. ಧಾರಾವಾಹಿಯಲ್ಲಿ ಬ್ಯುಸಿಯಾದ ಕಾರಣ ಸದ್ಯಕ್ಕೆ ಐಎಎಸ್ ವ್ಯಾಸಂಗ ನಿಲ್ಲಿಸಿದ್ದಾರೆ.

loader