- Home
- Entertainment
- Sonam Pandit: ಯಾರು ಈ ಸೋನಂ ಪಂಡಿತ್? ಮಹಾಶಿವರಾತ್ರಿಗೂ ಮುನ್ನ ಗೂಗಲ್‌ನಲ್ಲಿ ಟ್ರೆಂಡ್ ಆಗಿದ್ದೇಕೆ?
Sonam Pandit: ಯಾರು ಈ ಸೋನಂ ಪಂಡಿತ್? ಮಹಾಶಿವರಾತ್ರಿಗೂ ಮುನ್ನ ಗೂಗಲ್‌ನಲ್ಲಿ ಟ್ರೆಂಡ್ ಆಗಿದ್ದೇಕೆ?
Who is Sonam Pandit? ಟಿವಿ ಶೋಗಳು ಮತ್ತು ಸೋಶಿಯಲ್ ಮೀಡಿಯಾ ಮೂಲಕ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ, ಇತ್ತೀಚೆಗೆ ಅವರು ಹಂಚಿಕೊಂಡ ಒಂದು ಭಕ್ತಿಪ್ರಧಾನ ವಿಡಿಯೋ ಅವರನ್ನು ಮತ್ತೆ ಭಾರಿ ಸುದ್ದಿಯಲ್ಲಿದ್ದಾರೆ.

ಯಾರು ಈ ಸೋನಂ ಪಂಡಿತ್?
ಸೋನಂ ಪಂಡಿತ್ ಮುಂಬೈ ಮೂಲದ ನಟಿ, ಡಿಜಿಟಲ್ ಡೆವಲಪರ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. Entertainment Beauty,Lifestyle ಕಾಂಟೆಂಟ್ ಜೊತೆಗೆ Cultural Stories ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೂಲಕ ಇವರು ಹೆಸರುವಾಸಿಯಾಗಿದ್ದಾರೆ. ಟಿವಿ ಶೋಗಳು ಮತ್ತು ಸೋಶಿಯಲ್ ಮೀಡಿಯಾದಿಂದ ಈಗಾಗಲೇ ಜನಪ್ರಿಯರಾಗಿದ್ದರೂ, ಇತ್ತೀಚಿನ ಭಕ್ತಿಪ್ರಧಾನ ವಿಡಿಯೋ ಅವರನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಯಾರು ಈ ಸೋನಂ ಪಂಡಿತ್?
ಸೋನಂ ಪಂಡಿತ್ ಒಬ್ಬಳು ನಟಿ ಮತ್ತು ಡಿಜಿಟಲ್ ಕಲಾವಿದೆ. ಇವರು ಟಿವಿ ಮತ್ತು ಆನ್‌ಲೈನ್‌ಗಾಗಿ ಕಂಟೆಂಟ್ ರಚಿಸುತ್ತಾರೆ. 'ಮೇರೆ ಸಾಯಿ' ಮತ್ತು 'ಸಾವಧಾನ್ ಇಂಡಿಯಾ' ದಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ, ತಮ್ಮ ನಟನಾ ವೃತ್ತಿಜೀವನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಸೋನಂ ಪಂಡಿತ್
ಆರಂಭಿಕ ಜೀವನ ಮತ್ತು ಪಯಣ:
ಡಿಜಿಟಲ್ ವೇದಿಕೆಗಳ ಮೂಲಕ ಬೆಳವಣಿಗೆ:
ಸೋನಂ ಪಂಡಿತ್ ಗೂಗಲ್‌ನಲ್ಲಿ ಟ್ರೆಂಡಿಂಗ್ ಆಗಿದ್ದೇಕೆ?
ಯಾರು ಈ ಸೋನಂ ಪಂಡಿತ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

