ಸ್ವೀಟ್ 26ಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ!

First Published 14, Sep 2019, 10:45 AM IST

ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯಗೆ ಇಂದು 26 ವರ್ಷನೇ ಹುಟ್ಟುಹಬ್ಬದ ಸಂಭ್ರಮ, ಮುದ್ದು ಮುದ್ದು ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ಹುಡುಗಿ ಅಮೂಲ್ಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

ಅಮೂಲ್ಯ ಹುಟ್ಟಿದು ಸೆಪ್ಟೆಂಬರ್ 14, 1993.

ಅಮೂಲ್ಯ ಹುಟ್ಟಿದು ಸೆಪ್ಟೆಂಬರ್ 14, 1993.

2000ರಲ್ಲಿ ಬಾಲ್ಯ ನಟಿಯಾಗಿ ತಮ್ಮ ಸಿನಿ ಜರ್ನಿ ಶುರು ಮಾಡಿದರು.

2007ರಲ್ಲಿ 'ಚೆಲುವಿನ ಚಿತ್ತಾರ'ದಲ್ಲಿ ನಟಿಯಾಗಿ ಮಿಂಚಿದ್ದರು.

ಪ್ರಕಾಶ್ ರಾಜ್ ಜೊತೆ 2010ರಲ್ಲಿ ‘ನಾನು ನನ್ನ ಕನಸು’ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

2013ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಶ್ರಾವಣಿ ಸುಬ್ರಮಣ್ಯ’ ಎಂಬ ಕಮರ್ಷಿಯಲ್ ಚಿತ್ರ ಬಿಗ್ ಬ್ರೇಕ್ ಕೊಟ್ಟಿತ್ತು.

ಮೌಂಟ್ ಕಾರ್ಮಲ್ ಕಾಲೇಜ್‌ನಲ್ಲಿ B.Comನಲ್ಲಿ ಪದವಿ ಪಡೆದಿದ್ದಾರೆ.

2017ರಲ್ಲಿ  ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶ್ರಾವಣಿ ಸುಬ್ರಮಣ್ಯ ಚಿತ್ರಕ್ಕೆ ಫಿಲ್ಮ ಫೇರ್ ಪ್ರಶಸ್ತಿ ಲಭಿಸಿದೆ.

ಮದುವೆಗೂ ಮುನ್ನ ಕಾಣಿಸಿಕೊಂಡ ಸಿನಿಮಾ ‘ಮಾಸ್ತಿಗುಡಿ’

ಬ್ರೇಕ್ ನಂತರ ಚಿತ್ರದಲ್ಲಿ ನಟಿಸಲು ಅಮೂಲ್ಯ ಫಿಟ್ನೆಸ್ ಕಡೆಯೂ ಗಮನ ಹರಿಸುತ್ತಿದ್ದಾರೆ.

loader