'51'ರ ಯಂಗ್ ಮ್ಯಾನ್ ಸ್ಯಾಂಡಲ್‌ವುಡ್ ಮಾಸ್ಟರ್ ಮೈಂಡ್!

First Published 17, Sep 2019, 3:39 PM IST

ಸ್ಯಾಂಡಲ್‌ವುಡ್ ಬುದ್ಧಿವಂತ ಎಂದೇ ಖ್ಯಾತರಾದ ನಿರ್ದೇಶಕ, ನಿರ್ಮಾಪಕ ಉರ್ಫ್ ನಟ ಉಪೇಂದ್ರ 51 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.  ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಉಪೇಂದ್ರ ಮೂಲತಃ ಕುಂದಾಪುರ ಸಮೀಪದ ಕೋಟೇಶ್ವರ ಊರಿನವರು.

ಹುಟ್ಟಿದ್ದು ಸೆಪ್ಟೆಂಬರ್ 18, 1968

ಹುಟ್ಟಿದ್ದು ಸೆಪ್ಟೆಂಬರ್ 18, 1968

‘ತರ್ಲೆ ನನ್ಮಗ’ ಚಿತ್ರದ ಮೂಲಕ ಸ್ಯಾಂಡಲ್‌ವುಗೆ ಪಾದಾರ್ಪಣೆ ಮಾಡಿದರು.

ಖ್ಯಾತ ನಿರ್ದೇಶಕ ಕಾಶೀನಾಥ್‌ ಜೊತೆ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'A'

ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'A'

'A' ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ ಪ್ರಿಯಾಂಕಾ ರಿಯಲ್ ಲೈಫ್‌ ಹಿರೋಯಿನ್.

ಬಸವನಗುಡಿ APS ಕಾಲೇಜಿನಲ್ಲಿ ವಾಣಿಜ್ಯ ವಿಭಾದಲ್ಲಿ ಪದವಿ ಪಡೆದಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಓಂ’ ನಿರ್ದೇಶಿಸಿದ ಮಾಸ್ಟರ್ ಮೈಂಡ್ ಉಪೇಂದ್ರ

2010 ರಲ್ಲಿ 'ಸೂಪರ್' ಚಿತ್ರವನ್ನು ನಿರ್ದೇಶಿಸಿ ಹಾಗೂ ನಟಿಸಿದ್ದಾರೆ.

2003ರಲ್ಲಿ ಪ್ರಿಯಾಂಕರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

loader