ರಾಮಚಾರಿ ಚಿತ್ರದ 'ಕಸ್ತೂರಿ-ಸುವರ್ಣ' ಅವಳಿ-ಜವಳಿ ಫೋಟೋಸ್!

First Published 27, May 2019, 2:37 PM

ಮಿ. ಆ್ಯಂಡ್ ಮಿಸ್ಟರ್ ರಾಮಚಾರಿ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಸ್ನೇಹಿತರಾಗಿ ಕಾಣಿಸಿಕೊಳ್ಳುವ ಅವಳಿ-ಜವಳಿ ಕಸ್ತೂರಿ ಹಾಗೂ ಸುವರ್ಣಾಳ ಫೋಟೋಸ್ ಇಲ್ಲಿವೆ.
 
ಮಂಗಳೂರಿನ ಹುಡುಗಿಯರಾದ ಕಸ್ತೂರಿ-ಸುವರ್ಣ ರಿಯಲ್ ಹೆಸರು ಅಶ್ವಿತಿ ಶೆಟ್ಟಿ ಆ್ಯಂಡ್ ಅದ್ವಿತಿ ಶೆಟ್ಟಿ.

ಇವರಿಬ್ಬರ ನಡುವಿನ ಸಮಯದ ಅಂತರ 5 ನಿಮಿಷಗಳು.

ಇವರಿಬ್ಬರ ನಡುವಿನ ಸಮಯದ ಅಂತರ 5 ನಿಮಿಷಗಳು.

ಇವರಿಬ್ಬರೂ ಡ್ಯಾನ್ಸ್ ಹಾಗೂ ಮಾಡೆಲಿಂಗ್ ಮಾಡಿಕೊಂಡು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮಂಗಳೂರು ಮಣಿಪಾಲ್ ಯೂನಿವರ್ಸಿಟಿಯಲ್ಲಿ MBA ಪದವಿ ಪಡೆದಿದ್ದಾರೆ.

ಮಿ. ಆ್ಯಂಡ್ ಮಿಸಸ್ ರಾಮಚಾರಿ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

‘ಸುಳಿ’ ಇವರ ಎರಡನೇ ಸಿನಿಮಾ.

‘ಸುಳಿ’ ಇವರ ಎರಡನೇ ಸಿನಿಮಾ.

ದಿನಕ್ಕೆ ಒಂದೂವರೆ ಗಂಟೆ ಕಾಲ ಡ್ಯಾನ್ಸ್ ಅಭ್ಯಾಸ ಮಾಡುತ್ತಾರೆ.

ಅಶ್ವಿತಿ ಶೆಟ್ಟಿ  ಈ ಹಿಂದೆ  'ಏನ್......ಬರ್ತಿಯಾ?' ಕಿರುಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.

ಅದ್ವಿತಿ ಶೆಟ್ಟಿ ‘ಗಿರಿಗಿಟ್ಲೇ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇವರಿಬ್ಬರೂ ಈಗಲೂ ಒಂದೇ ತರ ಎಲ್ಲಾ ಕೆಲಸವನ್ನು ಮಾಡುತ್ತಾರೆ

loader