MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Toxic Movie: ಬೋಲ್ಡ್​ ದೃಶ್ಯ ಮಾಡಿದ ನಟಿ ಕಿಯಾರಾಗೆ ವೇದಿಕೆ ಮೇಲೆಯೇ ಹೀಗೆ ಸಮಾಧಾನಪಡಿಸಿದ ಯಶ್

Toxic Movie: ಬೋಲ್ಡ್​ ದೃಶ್ಯ ಮಾಡಿದ ನಟಿ ಕಿಯಾರಾಗೆ ವೇದಿಕೆ ಮೇಲೆಯೇ ಹೀಗೆ ಸಮಾಧಾನಪಡಿಸಿದ ಯಶ್

'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬೋಲ್ಡ್ ದೃಶ್ಯಗಳಿಂದಾಗಿ ಟೀಕೆಗೆ ಗುರಿಯಾದ ನಟಿ ಕಿಯಾರಾ ಅಡ್ವಾಣಿ ಅವರ ಪರವಾಗಿ ನಟ ಯಶ್ ಮಾತನಾಡಿದ್ದಾರೆ. ಕಿಯಾರಾ ಅವರ ಪಾತ್ರದ ಬದ್ಧತೆಯನ್ನು ಶ್ಲಾಘಿಸಿದ ಯಶ್, ನಕಾರಾತ್ಮಕ ಟೀಕೆಗಳನ್ನು ನಿರ್ಲಕ್ಷಿಸುವಂತೆ ಸಮಾಧಾನಪಡಿಸಿದರು.

1 Min read
Author : Suchethana D
Published : Aug 09 2026, 05:49 PM IST
Share this Photo Gallery
  • FB
  • TW
  • Linkdin
  • Whatsapp
16
ಟಾಕ್ಸಿಕ್​ ಹವಾ
Image Credit : Social Media

ಟಾಕ್ಸಿಕ್​ ಹವಾ

'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-Ups) ಚಿತ್ರ ಹವಾ ಸೃಷ್ಟಿಸುತ್ತಿದೆ. ಇದರ ಬಿಡುಗಡೆಗೆ ಯಶ್​ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇದಾಗಲೇ ಬಿಡುಗಡೆಯಾಗಿರುವ ಪ್ರೊಮೋಗಳ ತುಂಬೆಲ್ಲಾ ಹಾಟ್​, ಬೋಲ್ಡ್​ ದೃಶ್ಯಗಳೇ ತುಂಬಿಹೋಗಿದ್ದು, ಯಶ್​ ಅಭಿಮಾನಿಗಳು ನಟನ ಇನ್ನೊಂದು ಅವತಾರವನ್ನು ನೋಡಲು ಹಾತೊರೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತಬಾಹಿ ಹಾಡು
Image Credit : Instagram

ತಬಾಹಿ ಹಾಡು

ಆರಂಭದಲ್ಲಿ, ಬಿಡುಗಡೆಯಾಗಿದ್ದ 'ತಬಾಹಿ' ಹಾಡು ಸೇರಿದಂತೆ ಆಗಾಗ್ಗೆ ಬಿಡುಗಡೆಯಾಗುತ್ತಿರುವ ಪ್ರೊಮೋಗಳಲ್ಲಿ ಬಹುತೇಕ ಎಲ್ಲಾ ನಟಿಯರೂ ಬೋಲ್ಡ್​ ಅವತಾರದಲ್ಲಿ ಇದ್ದರೂ, ಹೆಚ್ಚಾಗಿ ಕಾಣಿಸಿಕೊಳ್ಳುವುದು ನಟಿ ಕಿಯಾರಾ ಅಡ್ವಾಣಿ. ಇವರ ಹಾಟ್​ ಅವತಾರಕ್ಕೆ ಮನಸೋತವರು ಎಷ್ಟು ಜನ ಇದ್ದಾರೆಯೋ, ಅಷ್ಟೇಮಂದಿ ಇವರ ವಿರುದ್ಧ ಟೀಕೆಯನ್ನೂ ಮಾಡುತ್ತಿದ್ದಾರೆ.

Related Articles

Related image1
Yash Toxic Trailer Launch: 'ಟಾಕ್ಸಿಕ್' ಟ್ರೇಲರ್; ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'.. ಹಾಲಿವುಡ್ ರೇಂಜ್ ಮೇಕಿಂಗ್!
Related image2
Yash Toxic Trailer Launch: ಯಶ್ 'ಟಾಕ್ಸಿಕ್' ಟ್ರೇಲರ್; 'ಇಟ್ಸ್ ಟೈಮ್- ಐ ಆಮ್ ಕಮಿಂಗ್; ಅಪ್ಪ-ಮಗನ ಆಟ ಶುರು!
36
ಕಿಯಾರಾಗೆ ಸಮಾಧಾನ
Image Credit : others

ಕಿಯಾರಾಗೆ ಸಮಾಧಾನ

ಇದೀಗ ಟಾಕ್ಸಿಕ್​ ಚಿತ್ರದ ಟ್ರೈಲರ್​ ಬಿಡುಗಡೆ ಸಮಾರಂಭದಲ್ಲಿ ಈ ಕುರಿತು ಯಶ್​ ಮಾತನಾಡಿದ್ದಾರೆ. ಕಿಯಾರಾ ಅವರಿಗೆ ತಮ್ಮ ಪಾತ್ರದ ಬಗ್ಗೆ ಇದ್ದ ಬದ್ಧತೆಯನ್ನು ಶ್ಲಾಘಿಸಿದ ಯಶ್​ ಅವರು, ನಟಿಯರಿಗೆ ಎದುರಾಗುವ ನಕಾರಾತ್ಮಕ ಟೀಕೆಗಳನ್ನು ನಿರ್ಲಕ್ಷಿಸುವಂತೆ ತಿಳಿಸಿ ಸಮಾಧಾನಪಡಿಸಿದರು.

46
ನಾವು ಕಾಲಕ್ಕಿಂತ ಸ್ವಲ್ಪ ಮುಂದಿದ್ದೇವೆ
Image Credit : Youtube Screenshot@zeemusiccompany

ನಾವು ಕಾಲಕ್ಕಿಂತ ಸ್ವಲ್ಪ ಮುಂದಿದ್ದೇವೆ

ಕಿಯಾರಾ ಅವರನ್ನು ಉದ್ದೇಶಿಸಿದ ನಟ, ನೀವು ಯಾವುದನ್ನು ನಂಬುತ್ತೀರೋ ಅದನ್ನು ಮುಂದುವರಿಸಿ; ಜನರು ಖಂಡಿತವಾಗಿಯೂ ಅದನ್ನು ಸಂಭ್ರಮಿಸುತ್ತಾರೆ ಮತ್ತು ಮೆಚ್ಚುತ್ತಾರೆ. ವಿಷಯವೇನೆಂದರೆ, ನಾವು ಕಾಲಕ್ಕಿಂತ ಸ್ವಲ್ಪ ಮುಂದಿದ್ದೇವೆ ಅಷ್ಟೇ. ಆದ್ದರಿಂದ ಅಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು.

56
ನಿಮ್ಮ ಬದ್ಧತೆ ಅದ್ಭುತ
Image Credit : Asianet News

ನಿಮ್ಮ ಬದ್ಧತೆ ಅದ್ಭುತ

'ಕಿಯಾರಾ, ಈ ಸಿನಿಮಾದಲ್ಲಿ, ನೀವು ನಿರ್ವಹಿಸಿದ ಪಾತ್ರ ಮತ್ತು ಅದಕ್ಕಾಗಿ ನೀವು ತೋರಿದ ಬದ್ಧತೆ ಅದ್ಭುತವಾದುದು. ಆರಂಭದಲ್ಲಿ, ಇಷ್ಟೊಂದು ನಟಿಯರನ್ನು ಒಗ್ಗೂಡಿಸುವುದು ಕಷ್ಟವಾಗಬಹುದು ಎಂದು ನಾವೆಲ್ಲರೂ ಭಾವಿಸಿದ್ದೆವು; ಆದರೆ ಕಿಯಾರಾ ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಒಬ್ಬ ನಟಿಯಾಗಿ ನೀವು ಎದುರಿಸಬೇಕಾದ ಸವಾಲುಗಳ ಬಗ್ಗೆ ದುರದೃಷ್ಟವಶಾತ್ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅದರ ಚಿಂತೆ ಬಿಡಿ ಎಂದರು.

66
ದೃಷ್ಟಿಕೋನ ಬದಲು
Image Credit : Asianet News

ದೃಷ್ಟಿಕೋನ ಬದಲು

ಚಿತ್ರದಲ್ಲಿನ ತಮ್ಮ ಕೆಲಸವು ಪ್ರೇಕ್ಷಕರು ತಮ್ಮನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಲಿದೆ. ಈ ಚಿತ್ರದ ನಂತರ ಪ್ರತಿಯೊಬ್ಬ ನಟರನ್ನೂ ಜನರು ವಿಭಿನ್ನವಾಗಿ ನೋಡುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ. ನಿಮ್ಮಿಂದ ಉತ್ತಮ ಕೆಲಸ ಪಡೆಯಲು ನಾವು ನಿಮ್ಮ ಮೇಲೆ ಸಾಕಷ್ಟು ಒತ್ತಡ ಹೇರಿದ್ದಕ್ಕಾಗಿ ಕ್ಷಮೆ ಕೋರುತ್ತೇನೆ' ಎಂದೂ ಈ ವೇಳೆ ಯಶ್​ ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಟಾಕ್ಸಿಕ್
ಯಶ್
ಟಾಕ್ಸಿಕ್
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್
Latest Videos
Recommended Stories
Recommended image1
ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ: ಭಾವುಕ ಪೋಸ್ಟ್ ಮೂಲಕ ನೆನಪಿಸಿಕೊಂಡ ಸಂಗೀತ ನಿರ್ದೇಶಕ
Recommended image2
ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ 'ಮೆಜೆಸ್ಟಿಕ್' ಏರಿಯಾದ ಸೀಕ್ರೆಟ್ ಬಿಚ್ಚಿಟ್ಟ ಯಶ್.. 'ಸ್ಟೇಡಿಯಂ' ಅಂದಿದ್ಯಾಕೆ?
Recommended image3
ರೆಡ್ ಕಾರ್ಪೆಟ್ ಮೇಲೆ ನಟಿಗೆ ಶಾಕ್, ಸೆಲ್ಫಿ ನೆಪದಲ್ಲಿ ಬಲವಂತವಾಗಿ ಕಿಸ್ ಕೊಟ್ಟ ಮಹಿಳಾ ಅಭಿಮಾನಿ
Related Stories
Recommended image1
Yash Toxic Trailer Launch: 'ಟಾಕ್ಸಿಕ್' ಟ್ರೇಲರ್; ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'.. ಹಾಲಿವುಡ್ ರೇಂಜ್ ಮೇಕಿಂಗ್!
Recommended image2
Yash Toxic Trailer Launch: ಯಶ್ 'ಟಾಕ್ಸಿಕ್' ಟ್ರೇಲರ್; 'ಇಟ್ಸ್ ಟೈಮ್- ಐ ಆಮ್ ಕಮಿಂಗ್; ಅಪ್ಪ-ಮಗನ ಆಟ ಶುರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved