‘ಕಿಸ್’ ಮಾಡೋಕೆ ರೆಡಿಯಾದ ‘ಭರಾಟೆ’ ಬೆಡಗಿ ಶ್ರೀಲಿಲಾ!
ಬ್ಯಾಕ್ ಟು ಬ್ಯಾಕ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ 'ಕಿಸ್' ಕೊಟ್ಟ 'ಭರಾಟೆ' ಅಬ್ಬರ ಹೆಚ್ಚಿಸಲು ಸಜ್ಜಾಗಿರುವ ನಟಿ ಶ್ರೀಲಿಲಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಸ್ ಹಾಗೂ ಯಾರಿಗೂ ತಿಳಿಯದಿರುವ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳಿವು...........
111

'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟವರು ಶ್ರೀಲಿಲಾ.

211
ಮೊದಲ ಚಿತ್ರದ ಶೂಟಿಂಗ್ ಶುರುವಾದ ಕೆಲವು ದಿನಕ್ಕೇ 'ಭರಾಟೆ' ಚಿತ್ರದ ಆಫರ್ ಪಡೆದುಕೊಂಡರು.

311
ಭರಾಟೆ ಚಿತ್ರದಲ್ಲಿ ಶ್ರೀ ಮುರುಳಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

411
ಮೆಡಿಕಲ್ ಓದುತ್ತಲೇ ಕನ್ನಡ ಚಿತ್ರರಂಗದಲ್ಲಿ ಮಿಂಚಲು ಫುಲ್ ರೆಡಿಯಾಗಿದ್ದಾರೆ ಲೀಲಾ.

511
ರಾಕಿಂಗ್ ಸ್ಟಾರ್ ಯಶ್ ಶ್ರೀಲಿಲಾರನ್ನು ಅಮಲು ಎಂದು ಕೆರಯುತ್ತಾರೆ.

611
ಯಶ್ ಅವರನ್ನು ಶ್ರೀಲಿಲಾ ಜೀಜು (ಭಾವ) ಎನ್ನುತ್ತಾರೆ.

711
ಪರೀಕ್ಷೆಯ ದಿನ ಶ್ರೀಲಿಲಾ ತಪ್ಪದೇ ತಮ್ಮ ಬ್ಯಾಗಿನಲ್ಲಿ ಸ್ಫಟಿಕದಿಂದ ತಯಾರಿಸಿರುವ ಗಣೇಶನನ್ನು ತೆಗೆದುಕೊಂಡು ಹೋಗುತ್ತಿದ್ದರಂತೆ.

811
ತಮ್ಮ ಮೊದಲ ಚಿತ್ರದ ಕಥೆಯನ್ನು ತಾಯಿಗೆ ಹೇಳಿದ್ದರಂತೆ.

911
ಮೊದಲ ಚಿತ್ರದ ಮೊದಲ ಡೈಲಾಗ್ ಹೇಳುವಾಗ ಅರಮನೆ ಬದಲು ಅರ್ಮಾಣಿ ಎಂದಿದ್ದು ಇವರ ಜೀವನದ ಮರೆಯಲಾಗದ ಘಟನೆ.

1011
ಸ್ಯಾಂಡಲ್‌ವುಡ್ ಬಾರ್ಬಿ ಡಾಲ್ ಎಂದು ಅಭಿಮಾನಿಗಳು ಶ್ರೀಲಿಲಾಗೆ ನಾಮಕರಣ ಮಾಡಿದ್ದಾರೆ.

1111
ರಾಧಿಕಾ ಪಂಡಿತ್ ಡೆಲಿವರಿ ಮಾಡಿಸಿದ ಡಾಕ್ಟರ್ ಸ್ವರ್ಣಲತಾ ಅವರ ಮಗಳು ಮಗಳು ಈಕೆ.

Latest Videos