MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood: ನಾನು ಯಶ್‌ಗೆ ಹೀರೋಯಿನ್ ಆಗಲ್ಲ: ಅಚ್ಚರಿ ಹೇಳಿಕೆ ನೀಡಿದ ಕನ್ನಡದ ನಟಿ

Sandalwood: ನಾನು ಯಶ್‌ಗೆ ಹೀರೋಯಿನ್ ಆಗಲ್ಲ: ಅಚ್ಚರಿ ಹೇಳಿಕೆ ನೀಡಿದ ಕನ್ನಡದ ನಟಿ

ತಾವು ರಾಕಿಂಗ್ ಸ್ಟಾರ್ ಯಶ್ ಜೊತೆ ನಾಯಕಿಯಾಗಿ ನಟಿಸಲು ಇಷ್ಟಪಡುವುದಾಗಿ ಎಂದು ಕನ್ನಡದ ನಟಿಯೊಬ್ಬರು ಹೇಳಿದ್ದಾರೆ. ಅವರ ಈ ಅನಿರೀಕ್ಷಿತ ಉತ್ತರ ಪಕ್ಕದಲ್ಲಿದ್ದ ಸಹ-ನಟಿಯರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

1 Min read
Author : Mahmad Rafik
Published : Jul 02 2026, 03:22 PM IST
Share this Photo Gallery
  • FB
  • TW
  • Linkdin
  • Whatsapp
15
ಹೀರೋಯಿನ್ ಆಗಿ ಅಲ್ಲ
Image Credit : others

ಹೀರೋಯಿನ್ ಆಗಿ ಅಲ್ಲ

ಕನ್ನಡದ ಪ್ರತಿಭಾನ್ವಿತ ನಟಿಯೊಬ್ಬರು ರಾಕಿಂಗ್ ಸ್ಟಾರ್‌ ಯಶ್ ಜೊತೆ ನಟಿಸುವಾಸೆಯನ್ನು ವ್ಯಕ್ತಪಡಿಸಿದ್ದು, ಆದ್ರೆ ಹೀರೋಯಿನ್ ಆಗಿ ಅಲ್ಲ. ಬದಲಾಗಿ ಯಶ್ ಅವರಿಗೆ ತಂಗಿ ಅಥವಾ ಅಕ್ಕನ ಪಾತ್ರಕ್ಕೆ ನಾನು ಸೂಟ್ ಆಗುತ್ತೇನೆ ಎಂದು ಹೇಳಿಕೊಂಡಿದ್ದರು. ನಟಿಯ ಈ ವಿಭಿನ್ನ ಮಾತುಗಳನ್ನು ಕೇಳಿ ಪಕ್ಕದಲ್ಲಿ ಕುಳಿತಿದ್ದ ಇಬ್ಬರು ನಟಿಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಟಿ ಅರ್ಚನಾ ಕೊಟ್ಟಿಗೆ
Image Credit : Archana Kottige Instagram

ನಟಿ ಅರ್ಚನಾ ಕೊಟ್ಟಿಗೆ

ನಟಿಯರಾದ ಅರ್ಚನಾ ಕೊಟ್ಟಿಗೆ, ಅಮೃತಾ ಅಯ್ಯಂಗಾರ್ ಮತ್ತು ಖುಷಿ ರವಿ ಮೂವರು ಯುಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಇದರ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮೂವರ ಪೈಕಿ ಅರ್ಚನಾ ಕೊಟ್ಟಿಗೆ ನೇರ ಮತ್ತು ಫಿಲ್ಟರ್ ಇಲ್ಲದ ಉತ್ತರಗಳು ನೋಡುಗರಿಗೆ ಇಷ್ಟವಾಗಿದೆ. ಸಂದರ್ಶನದ ನೋಡಿದ ವೀಕ್ಷಕರು, ಅರ್ಚನಾ ಕೊಟ್ಟಿಗೆ ಸೂಪರ್, ಇವರ ಮಾತುಗಳನ್ನು ಕೇಳಿದ್ರೆ ನಿಮಗೆ ಖಂಡಿತ ಇಷ್ಟವಾಗುತ್ತೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

Related Articles

Related image1
ಯಶ್ 'ಟಾಕ್ಸಿಕ್'ನಲ್ಲಿ ಬೋಲ್ಡ್ ದೃಶ್ಯಗಳು: ಹೊಸ ಟೀಸರ್ ನೋಡಿದ ಅಭಿಮಾನಿಗಳ ಆತಂಕವೇನು?
Related image2
Yash Toxic: ಐವರು ನಾಯಕಿಯರಿಗೆ ವಾರ್ನಿಂಗ್ ಕೊಟ್ರಾ 'ರಾಯ'..? ಒಟ್ಟಿಗೇ ಬಂದ್ರೂ 'OK' ಅಂತ ಗಟ್ಸ್ ತೋರಿಸಿದ ಯಶ್!
35
ನೋಡುಗರ ಹೊಸ ಕ್ರಶ್ ಆದ್ರು ಅರ್ಚನಾ!
Image Credit : Archana Kottige FB

ನೋಡುಗರ ಹೊಸ ಕ್ರಶ್ ಆದ್ರು ಅರ್ಚನಾ!

ಹೌದು, ಯುಟ್ಯೂಬ್ ಸಂದರ್ಶನದ ಬಳಿಕ ನೋಡುಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಶನದ ಬಳಿಕ ಅರ್ಚನಾ ಅವರು ಸದ್ಯದ ಕ್ರಶ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೇ ಸಂದರ್ಶನದಲ್ಲಿ ನಟಿ ಅರ್ಚನಾ ಕೊಟ್ಟಿಗೆ, ನಾನು ಯಶ್ ಅವರಿಗೆ ಹೀರೋಯಿನ್ ಆಗಲ್ಲ ಎಂದು ಹೇಳಿಕೊಂಡದ್ದಾರೆ. ಅರ್ಚನಾ ಹೀಗೆ ಹೇಳಿದ್ಯಾಕೆ ಎಂಬುದನ್ನು ನೋಡೋಣ ಬನ್ನಿ.

45
ತಂಗಿಯ ಪಾತ್ರದಲ್ಲಿ ನಟಿಸಲು ಇಷ್ಟ
Image Credit : Archana Kottige Instragram

ತಂಗಿಯ ಪಾತ್ರದಲ್ಲಿ ನಟಿಸಲು ಇಷ್ಟ

ಸಂದರ್ಶಕ ಯಶ್ ಜೊತೆ ನಿಮಗೆ ನಟಿಸಲು ಇಷ್ಟವೇ ಎಂದು ಮೂವರು ನಟಿಯರನ್ನು ಕೇಳುತ್ತಾರೆ. ಇದಕ್ಕೆ ಮೂವರು ಹೌದು ಎಂದು ಹೇಳಿದ್ರೆ, ಅರ್ಚನಾ ಮಾತ್ರ ನಾನು ಅವರಿಗೆ ತಂಗಿಯ ಪಾತ್ರದಲ್ಲಿ ನಟಿಸಲು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಅರ್ಚನಾ ಮಾತುಗಳನ್ನು ಕೇಳಿ ಅಮೃತಾ ಅಯ್ಯಂಗಾರ್ ಮತ್ತು ಖುಷಿ ರವಿ ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸಿದ್ದಾರೆ.

55
ಯಾರು ಈ ಅರ್ಚನಾ ಕೊಟ್ಟಿಗೆ?
Image Credit : Archana Kottige FB

ಯಾರು ಈ ಅರ್ಚನಾ ಕೊಟ್ಟಿಗೆ?

ಬೆಂಗಳೂರಿನವರಾದ ಅರ್ಚನಾ ಕೊಟ್ಟಿಗೆ, ಅರಣ್ಯಕಾಂಡ, ಡಿಯರ್ ಸತ್ಯ, ಯೆಲ್ಲೋ ಗ್ಯಾಂಗ್ಸ್, ತ್ರಿಪಲ್ ರೈಡಿಂಗ್, ವಿಜಯಾನಂದ, ಮೇಡ್ ಇನ್ ಬೆಂಗಳೂರು, ಹೊಂದಿಸಿ ಬರೆಯಿರಿ, ಹಾಸ್ಟೆಲ್ ಹುಡುಗರು ಬೇಕಾಹಗಿದ್ದಾರೆ, ಪಾರೆಸ್ಟ್, ಮಾರ್ಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅರ್ಚನಾ ಕೊಟ್ಟಿಗೆ ಅವರು ಖ್ಯಾತ ಕ್ರಿಕೆಟಿಗ ಬಿ.ಆರ್.ಶರತ್ ಅವರ ಪತ್ನಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಯಶ್
ಸ್ಯಾಂಡಲ್‌ವುಡ್
ನಟಿ
ಟಾಕ್ಸಿಕ್

Latest Videos
Recommended Stories
Recommended image1
ಒಂದು ಕಡೆ ನಟನೆ, ಮತ್ತೊಂದು ಕಡೆ ಜೊಮ್ಯಾಟೋ ಡೆಲಿವರಿ ಕೆಲಸ Amruthadhaare Serial ನಟ ಶಿರಸಿಯ ಶಶಿ ಹೆಗಡೆ!
Recommended image2
Ramayana Viral News: ರಾಮಾಯಣ ಚಿತ್ರದ ವಿಡಿಯೋ ಕ್ಲಿಪ್ ಲೀಕ್ ನ್ಯೂಸ್; ಅಸಲಿಯೋ ಅಥವಾ ಎಐ ಸೃಷ್ಟಿಯೋ?
Recommended image3
Amruthadhaare Serial: ಇನ್ಫೋಸಿಸ್‌ ನಾರಾಯಣ್‌ ಮೂರ್ತಿ ರೀತಿ ಪತ್ನಿ ಬರಹಕ್ಕೆ ಬೆಂಬಲ ಕೊಟ್ಟ ಗೌತಮ್‌ ದಿವಾನ್
Related Stories
Recommended image1
ಯಶ್ 'ಟಾಕ್ಸಿಕ್'ನಲ್ಲಿ ಬೋಲ್ಡ್ ದೃಶ್ಯಗಳು: ಹೊಸ ಟೀಸರ್ ನೋಡಿದ ಅಭಿಮಾನಿಗಳ ಆತಂಕವೇನು?
Recommended image2
Yash Toxic: ಐವರು ನಾಯಕಿಯರಿಗೆ ವಾರ್ನಿಂಗ್ ಕೊಟ್ರಾ 'ರಾಯ'..? ಒಟ್ಟಿಗೇ ಬಂದ್ರೂ 'OK' ಅಂತ ಗಟ್ಸ್ ತೋರಿಸಿದ ಯಶ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved