ಕಮರ್ಷಿಯಲ್ ಮಾಡೆಲ್ 'ಕಾವ್ಯ ಶೆಟ್ಟಿ' ಫೋಟೋ ಗ್ಯಾಲರಿ!

First Published 29, Aug 2019, 12:58 PM IST

'ನಮ್ಮ ದುನಿಯಾ ನಮ್ ಸ್ಟೈಲ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಕಮರ್ಶಿಯಲ್ ಮಾಡೆಲ್ ಕಾವ್ಯಾ ಶೆಟ್ಟಿ, ತನ್ನ ಸ್ಟೈಲಿಂಗ್ ಆ್ಯಂಡ್ ಲೀವಿಂಗ್‌ ನಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಗ್ಲಾಮರಸ್ ಫೋಟೋಗಳು ಇಲ್ಲಿವೆ.

ಕಾವ್ಯಾ ಶೆಟ್ಟಿ ಮೂಲತಃ ಮಂಗಳೂರಿನವರು.

ಕಾವ್ಯಾ ಶೆಟ್ಟಿ ಮೂಲತಃ ಮಂಗಳೂರಿನವರು.

ನಿಟ್ಟೆ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ.

2011 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಬ್ಯೂಟಿಯಲ್ಲಿ  ಸ್ಪರ್ಧಿಸಿದ್ದಾರೆ.

ಮಿಸ್ ಫೋಟೋಜೆನಿಕ್ ಟೈಟಲ್ ತನ್ನದಾಗಿಸಿಕೊಂಡಿದ್ದಾರೆ.

ಖ್ಯಾತ ಡಿಸೈನರ್ ಪ್ರಸಾದ್ ಬಿದಾಪ Ramp ಶೋನಲ್ಲಿ ಫ್ಯಾಷನ್ ಗುರು ಎಂಬ ಕಿರೀಟ ಗೆದ್ದಿದ್ದಾರೆ.

ತೆಲುಗು, ತಮಿಳು ಚಿತ್ರವಾದ 'ಶಿವಾನಿ' ಚಿತ್ರದ ಮೂಲಕ ನಟನೆಗೆ ಕಾಲಿಟ್ಟರು.

2013 ರಲ್ಲಿ 'ನಮ್ಮ ದುನಿಯಾ ನಮ್ಮ ಸೈಲ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು.

'ಇಷ್ಟಕಾಮ್ಯ' ಇವರ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ಸಿನಿಮಾ.

'Kassh' ಎಂಬ ಬಟ್ಟೆ ಬ್ರಾಂಡ್‌ಗೆ ಮಾಲಿಕರಾಗಿದ್ದಾರೆ.

ಕಾಲೇಜು ದಿನಗಳಲ್ಲೇ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಸಾಕಷ್ಟು ಜಾಹಿರಾತಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

loader