‘ಶಾನೇ ಟಾಪಗೌವ್ಳೆ..’ ಅದಿತಿ ಪ್ರಭುದೇವ್!

First Published 7, Sep 2019, 12:51 PM IST

ಸ್ಯಾಂಡಲ್ ವುಡ್ ಜೀರೋ ಸೈಜ್ ನಟಿ ಎಂದೇ ಫೇಮಸ್ ಆಗಿರುವ ನಟಿ ಅದಿತಿ ಪ್ರಭುದೇವ್. ಚಿರಂಜೀವಿ ಸರ್ಜಾ ಜೊತೆ ನಟಿಸಿರುವ ‘ಸಿಂಗ’ ಚಿತ್ರದ ’ಶಾನೆ ಟಾಪಾಗವ್ಳೆ...’ ಹಾಡು ಹುಡುಗರ ಫೇವರೆಟ್ ಆಗಿದೆ. ಗ್ಲಾಮರಸ್ ಬೊಂಬೆಯ ಹಾಡುಗಳು ಇಲ್ಲಿವೆ ನೋಡಿ. 

ಅದಿತಿ ಪ್ರಭುದೇವ  ಮೂಲತಃ ದಾವಣಗೆರೆಯವರು.

ಅದಿತಿ ಪ್ರಭುದೇವ ಮೂಲತಃ ದಾವಣಗೆರೆಯವರು.

ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.

ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.

’ಗುಂಡಯ್ಯನ ಹೆಂಡ್ತಿ’ ಚಿತ್ರದ ಮೂಲಕ ಕಿರುತೆರೆಗೆ ಕಾಲಿಟ್ಟರು. ಆನಂತರ ‘ನಾಗಕನ್ನಿಕೆ’ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್ ಆಯಿತು.

ಸೀರಿಯಲ್ ನಟಿಸಿದ್ದರಿಂದ 20 ಸಿನಿಮಾ ಆಡಿಶನ್ ಗಳಲ್ಲಿ ರಿಜೆಕ್ಟ್ ಆದರು.

’ಬಜಾರ್’ ಬ್ರೇಕ್ ಕೊಟ್ಟ ಚಿತ್ರ.

’ಬಜಾರ್’ ಬ್ರೇಕ್ ಕೊಟ್ಟ ಚಿತ್ರ.

ಚಿರಂಜೀವಿ ಸರ್ಜಾ ಜೊತೆ ‘ಸಿಂಗ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಶಾನೆ ಟಾಪಾಗವ್ಳೆ ಹಾಡು...’ ಹುಡುಗರ ಫೇವರೇಟ್.

ಸತೀಶ್‌ ನೀನಾಸಂ ಜತೆಗೆ ‘ಬ್ರಹ್ಮಚಾರಿ’ ಚಿತ್ರದಲ್ಲಿ ಹೆಜ್ಜೆ ಹಾಕುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

ಶಿವತೇಜಸ್‌ ನಿರ್ದೇಶನದ ‘ಧೈರ್ಯ’ ಚಿತ್ರದ ಮೂಲಕ ಕನ್ನಡ ಬಂದ ನಟಿ ಅದಿತಿ.

ಸ್ಯಾಂಡಲ್ ವುಡ್ ಜೀರೋ ಸೈಜ್ ನಟಿ ಎಂದೇ ಫೇಮಸ್ ಆಗಿದ್ದಾರೆ.

'ಬ್ರಹ್ಮಾಚಾರಿ', 'ರಂಗನಾಯಕಿ', 'ತೋತಾಪುರಿ', 'ಸಿಂಗ', 'ಕುಸ್ತಿ', 'ಆಪರೇಷನ್ ನಕ್ಷತ್ರ' ಚಿತ್ರಗಳಲ್ಲಿ ನಟಿಸಿದ್ದಾರೆ.

ಗ್ಲಾಮರಸ್ ಗೊಂಬೆ

ಗ್ಲಾಮರಸ್ ಗೊಂಬೆ

loader