ಹೀರೋಯಿನ್‌ಗಳು ಎಷ್ಟುಸಂಭಾವನೆ ಪಡೆಯುತ್ತಾರೆ?
ಸಿನಿಮಾ ಸ್ಟಾರ್‌ಗಳ ಸಂಭಾವನೆ ಬಗ್ಗೆ ಎಲ್ಲರಿಗೂ ಕುತೂಹಲ. ಈ ಮಧ್ಯೆ ಹೀರೋಯಿನ್‌ಗಳಿಗೆ ಒಳ್ಳೆಯ ಸಂಭಾವನೆ ಇಲ್ಲ ಅನ್ನುವ ಚರ್ಚೆಯೂ ನಡೆಯುತ್ತದೆ. ಇಂಥಾ ಸಂದರ್ಭದಲ್ಲಿ ಪರಭಾಷೆ ಹೀರೋಯಿನ್‌ಗಳು ಒಂದು ಸಿನಿಮಾಗೆ ಎಷ್ಟುಸಂಭಾವನೆ ಪಡೆಯುತ್ತಾರೆ ಅನ್ನುವ ಕುತೂಹಲ ಸಹಜ. ಇದರಲ್ಲಿ ಬಾಲಿವುಡ್ ನಟಿಯರ ಸಂಭಾವನೆಯಂತೂ ಸಾಮಾನ್ಯ ಸಿನಿಮಾಗಳ ಬಜೆಟ್‌ಗಿಂತ ಅದೆಷ್ಟೋ ಪಾಲು ಜಾಸ್ತಿ ಇದೆ. ಬಾಲಿವುಡ್ಡೇ ಹಾಗೆ. ಮಾರುಕಟ್ಟೆಯೂ ದೊಡ್ಡದು, ದುಡ್ಡೂ ದೊಡ್ಡದೇ. ನೀವು ಆರಾಧಿಸುವವರು ಎಷ್ಟುಸಂಭಾವನೆ ಪಡೆಯುತ್ತಾರೆ ಅಂತ ನೋಡಿ ಒಮ್ಮೆ.
115

ದೀಪಿಕಾ ಪಡುಕೋಣೆ- 14 ಕೋಟಿ
ದೀಪಿಕಾ ಪಡುಕೋಣೆ- 14 ಕೋಟಿ
215
ಪ್ರಿಯಾಂಕಾ ಚೋಪ್ರಾ- 13 ಕೋಟಿ
ಪ್ರಿಯಾಂಕಾ ಚೋಪ್ರಾ- 13 ಕೋಟಿ
315
ಕರೀನಾ ಕಪೂರ್ ಖಾನ್- 11 ಕೋಟಿ
ಕರೀನಾ ಕಪೂರ್ ಖಾನ್- 11 ಕೋಟಿ
415
ಕಂಗನಾ ರಾಣಾವತ್- 10 ಕೋಟಿ
ಕಂಗನಾ ರಾಣಾವತ್- 10 ಕೋಟಿ
515
ಕತ್ರಿನಾ ಕೈಫ್- 10 ಕೋಟಿ
ಕತ್ರಿನಾ ಕೈಫ್- 10 ಕೋಟಿ
615
ಅನುಷ್ಕಾ ಶರ್ಮಾ- 10 ಕೋಟಿ
ಅನುಷ್ಕಾ ಶರ್ಮಾ- 10 ಕೋಟಿ
715
Bollywood actress
Bollywood actress
815
ಸೋನಂ ಕಪೂರ್- 7 ಕೋಟಿ
ಸೋನಂ ಕಪೂರ್- 7 ಕೋಟಿ
915
ವಿದ್ಯಾ ಬಾಲನ್- 7 ಕೋಟಿ
ವಿದ್ಯಾ ಬಾಲನ್- 7 ಕೋಟಿ
1015
ಶ್ರದ್ಧಾ ಕಪೂರ್- 6 ಕೋಟಿ
ಶ್ರದ್ಧಾ ಕಪೂರ್- 6 ಕೋಟಿ
1115
ಅನುಷ್ಕಾ ಶೆಟ್ಟಿ- 5 ಕೋಟಿ
ಅನುಷ್ಕಾ ಶೆಟ್ಟಿ- 5 ಕೋಟಿ
1215
ಸಮಂತಾ ಅಕ್ಕಿನೇನಿ- 2 ಕೋಟಿ
ಸಮಂತಾ ಅಕ್ಕಿನೇನಿ- 2 ಕೋಟಿ
1315
ಕಾಜಲ್ ಅಗರ್ವಾಲ್- 2 ಕೋಟಿ
ಕಾಜಲ್ ಅಗರ್ವಾಲ್- 2 ಕೋಟಿ
1415
ಕೀರ್ತಿ ಸುರೇಶ್- 2 ಕೋಟಿ
ಕೀರ್ತಿ ಸುರೇಶ್- 2 ಕೋಟಿ
1515
ಶ್ರುತಿ ಹಾಸನ್- 1 ಕೋಟಿ
ಶ್ರುತಿ ಹಾಸನ್- 1 ಕೋಟಿ
Latest Videos