ಸೋಶಿಯಲ್ ಮೀಡಿಯಾ ಸ್ಟಾರ್‌ ಆದ್ಲು 'ರಿಯಾಲಿಟಿ ಕಪಲ್‌' ಪ್ರಿನ್ಸೆಸ್!

First Published 23, Jun 2019, 11:25 AM IST

ಕನ್ನಡದ ಅಭಿಮಾನಿ ರಜತ್‌ ಅಲಿಯಾಸ್ ಬುಜ್ಜಿ ಹಾಗೂ  ಅಕ್ಷಿತಾ ಮುದ್ದಾದ ಜೋಡಿಯ ಪುಟಾಣಿ ತಪಸ್ಯಾ ಬುಜ್ಜಿ ಈಗಾಗಲೇ ಸೋಶಿಯಲ್‌ ಮೀಡಿಯಾ ಸ್ಟಾರ್ ಆಗುತ್ತಿದ್ದಾರೆ. ಆ ಪುಟ್ಟ ಕಂದಮ್ಮನ  ಫೋಟೋಸ್ ಇಲ್ಲಿದೆ. 

ಅಕ್ಷಿತಾ ಹಾಗೂ ಬುಜ್ಜಿ ಇಬ್ಬರೂ ಚೈಲ್ಡ್‌ವುಡ್‌ ಫ್ರೆಂಡ್ಸ್‌.

ರಜತ್‌ ಫ್ರೆಂಡ್ಸ್‌ ಅವರನ್ನು ಆ್ಯಂಗ್ರಿ ಯಂಗ್ ಮ್ಯಾನ್‌ ಎಂದು ಕರೆಯುತ್ತಾರೆ.

ಮದುವೆಯಾದ ಮೂರೇ ತಿಂಗಳಲ್ಲಿ ಪತಿಯನ್ನು ಒಪ್ಪಿಸಿ 'ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ - 3' ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.

ಇವರಿಬ್ಬರೂ ಕಾಲೇಜು ದಿನಗಳಲ್ಲಿ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾದರು.

ಇವರಿಗೆ ಮುದ್ದಾದ 'ತಪಸ್ಯಾ ರಜತ್'  ಮಗಳಿದ್ದಾಳೆ

ಇವರಿಗೆ ಮುದ್ದಾದ 'ತಪಸ್ಯಾ ರಜತ್' ಮಗಳಿದ್ದಾಳೆ

'ಸೂಪರ್ ಜೋಡಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿ  ರಿಯಾಲಿಟಿ ಕಪಲ್ ಆಗಿದ್ದಾರೆ.

ರಜತ್‌ ಸೂಪರ್ ಕಬಡ್ಡಿ ಕ್ರೀಡೆಯಲ್ಲಿ ಆಟಗಾರನಾಗಿ ಸ್ಪರ್ಧಿಸಿದ್ದರು.

ಅಕ್ಷಿತಾ 'ಆ್ಯಕ್ಷನ್ ಸ್ಟಾರ್' ರಿಯಾಲಿಟಿ ಶೋ ರನ್ನರ್ ಅಪ್ ಕೂಡಾ ಆಗಿ ಹೊರಹೊಮ್ಮಿದ್ದಾರೆ.

'ಪ್ಯಾಟೆ ಹುಡುಗಿ ಹಳ್ಳಿ ಲೈಫ್‌' ಶೋನಲ್ಲೂ ಅಕ್ಷಿತಾ ರನ್ನರ್‌ ಅಪ್.

ಇವರ ಮುದ್ದಾದ ಮಗಳಿಗೆ  'ತಪಸ್ಯಾ ಕ್ರಾನಿಕಲ್' ಎಂದು ಇನ್‌ಸ್ಟಾಗ್ರಾಂ ಖಾತೆ ಇದ್ದು, ಈ ಗೊಂಬೆಗೆ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಅಕ್ಷಿತಾ ಹಾಗೂ ರಜತ್‌ ಡೆಲಿವರಿಗೂ ಕೆಲವೇ ನಿಮಿಷಗಳ ಮುನ್ನ 'ಮಾರಿ-2' ಚಿತ್ರದ ರೌಡಿ ಬೇಬಿ ಹಾಡಿಗೆ ಮ್ಯೂಸಿಕಲಿ ಮಾಡಿದ್ದರು.

loader