ಪಾಪ ರಾಕುಲ್ ಪ್ರೀತ್, ಹೆಜ್ಜೆ ಹಾಕುವಾಗ ಶರ್ಟ್ ಬಟನ್ ಓಪನ್.. ಗೊತ್ತೆ ಆಗ್ಲಿಲ್ಲ!

First Published 15, Feb 2020, 9:40 PM

ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ಹೆಜ್ಜೆ ಹಾಕಿದ್ದ ರಾಕುಲ್ ಪ್ರೀತ್ ಸಿಂಗ್ ಪೋಟೋವನ್ನು ಕಿಡಿಗೇಡಿಗಳು ಮಾರ್ಪಾಡು ಮಾಡಿದ್ದು ಹಳೆ ಸುದ್ದಿ. ಈಗ ಮುಜುಗರದ ಸನ್ನಿವೇಶ ಎದುರಿಸಿದ್ದಾರೆ. 

ಯಾವ ಧಿರಿಸು ಧರಿಸಿದರೂ ರಾಕುಲ್ ಸುಂದರಿಯೇ.

ಯಾವ ಧಿರಿಸು ಧರಿಸಿದರೂ ರಾಕುಲ್ ಸುಂದರಿಯೇ.

ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್ ಅಭಿನಯದ ಲವ್ ವಾಜ್ ಕಲ್ ಇನ್ ದಿ ಸಿಟಿ ಚಿತ್ರದ ಪ್ರದರ್ಶನದ ವೇಳೆ ಕಾಣಿಸಿಕೊಂಡಿದ್ದರು.

ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ರಾಕುಲ್ ಮುಜುಗರದ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ.

ರ್ಯಾಂಪ್ ಮೇಲೆ ಹೆಜ್ಜೆ ಹಾಕುವಾಗ ಗೊತ್ತಿಲ್ಲದೆ ಶರ್ಟ್ ಬಟನ್ ತೆರೆದುಕೊಂಡಿದೆ.

ನಂತರ ಸಂಗತಿ ಹೇಗೆ ಅರಿವಿಗೆ ಬಂದು ಟೈ ಧರಿಸಿ ಬಂದಿದ್ದಾರೆ.

ಪಿಂಕ್ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿರುವ ರಾಕುಲ್ ಫೊಟೋವನ್ನು ಬದಲಾಯಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದಲ್ಲಿಯೂ ಹೆಸರು ಮಾಡಿದ ನಟಿ

ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್

loader