ಖಾಕಿ ತೊಟ್ಟು ರಜನಿಕಾಂತ್ 'ದರ್ಬಾರ್' ಶುರು; ಇಲ್ಲಿದೆ ಫೋಟೋಗಳಿವು!

First Published 8, Nov 2019, 1:34 PM

'ಪೆಟ್ಟಾ' ಭರ್ಜರಿ ಯಶಸ್ಸಿನ ನಂತರ ಸೂಪರ್ ಸ್ಟಾರ್ ರಜನೀಕಾಂತ್ ಮತ್ತೆ "ದರ್ಬಾರ್' ನಡೆಸಲು ಬಂದಿದ್ದಾರೆ. ದರ್ಬಾರ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ರಜನಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
 
ದರ್ಬಾರ್ ಸಿನಿಮಾ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ.

ದರ್ಬಾರ್ ಸಿನಿಮಾ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ.

'ದರ್ಬಾರ್' ಸೆಟ್‌ನಲ್ಲಿ ರಜನೀಕಾಂತ್, ನಯನತಾರಾ

'ದರ್ಬಾರ್' ಸೆಟ್‌ನಲ್ಲಿ ರಜನೀಕಾಂತ್, ನಯನತಾರಾ

'ದರ್ಬಾರ್' ಸಿನಿಮಾದಲ್ಲಿ ರಜನೀಕಾಂತ್, ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್, ನಯನತಾರಾ, ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ದರ್ಬಾರ್' ಸಿನಿಮಾದಲ್ಲಿ ರಜನೀಕಾಂತ್, ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್, ನಯನತಾರಾ, ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎ ಆರ್  ಮುರುಗದಾಸ್ ದರ್ಬಾರ್ ನಿರ್ದೇಶಕರು

ಎ ಆರ್ ಮುರುಗದಾಸ್ ದರ್ಬಾರ್ ನಿರ್ದೇಶಕರು

'ಲಿಕಾ' ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.

'ಲಿಕಾ' ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.

ರಜನೀಕಾಂತ್ ಅವರ 167 ನೇ ಸಿನಿಮಾ ಇದಾಗಿದೆ.

ರಜನೀಕಾಂತ್ ಅವರ 167 ನೇ ಸಿನಿಮಾ ಇದಾಗಿದೆ.

25 ವರ್ಷದ ನಂತರ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾನೆ.

25 ವರ್ಷದ ನಂತರ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾನೆ.

ತಮಿಳಿನಲ್ಲಿ ಸುನೀಲ್ ಶೆಟ್ಟಿ ಮೊದಲ ಸಿನಿಮಾವಾಗಿದೆ.

ತಮಿಳಿನಲ್ಲಿ ಸುನೀಲ್ ಶೆಟ್ಟಿ ಮೊದಲ ಸಿನಿಮಾವಾಗಿದೆ.

ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

2020 ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

2020 ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

ಮಲಯಾಳಂನಲ್ಲಿ ಮೋಹನ್ ಲಾಲ್, ತಮಿಳಿನಲ್ಲಿ ಕಮಲ್ ಹಾಸನ್, ಹಿಂದಿಯಲ್ಲಿ ಸಲ್ಮಾನ್ ಖಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಮಲಯಾಳಂನಲ್ಲಿ ಮೋಹನ್ ಲಾಲ್, ತಮಿಳಿನಲ್ಲಿ ಕಮಲ್ ಹಾಸನ್, ಹಿಂದಿಯಲ್ಲಿ ಸಲ್ಮಾನ್ ಖಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಸಕತ್ ಯಂಗ್ ಆಗಿ ಕಾಣಿಸ್ತಿದಾರೆ ರಜನಿಕಾಂತ್.

ಸಕತ್ ಯಂಗ್ ಆಗಿ ಕಾಣಿಸ್ತಿದಾರೆ ರಜನಿಕಾಂತ್.

ಶೂಟಿಂಗ್ ಸೆಟ್‌ನಲ್ಲಿ

ಶೂಟಿಂಗ್ ಸೆಟ್‌ನಲ್ಲಿ