ರಾಧಾ ರಮಣ 'ಸಿತಾರ ದೇವಿ' ತೆರೆ ಹಿಂದೆ ಹೀಗಿದ್ದಾರೆ ನೋಡಿ!

First Published 1, Jul 2019, 2:16 PM

ಕಿರುತೆರೆಯ ಡೇರಿಂಗ್ ಲೇಡಿ ಸಿತಾರ ಅಲಿಯಾ ಸುಜಾತ ಅಕ್ಷಯ ತನ್ನ ಬೋಲ್ಡ್ ನೆಸ್ ಯಿಂದ ಮಾತ್ರವಲ್ಲದೇ ತನ್ನ ಡಿಫರೆಂಟ್ ಸ್ಟೈಲಿಂಗ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ ಹೊಂದಿದ್ದಾರೆ.

14 ವರ್ಷದ ಮಗನೊಂದಿಗೆ ಸುಜಾತ ಅಕ್ಷಯ

14 ವರ್ಷದ ಮಗನೊಂದಿಗೆ ಸುಜಾತ ಅಕ್ಷಯ

ಚಿಕ್ಕ ವಯಸ್ಸಿನಲ್ಲಿಯೇ ಸುಜಾತ ಸಿಕ್ಕಾಪಟ್ಟೆ ನಾಟಿ ಹುಡುಗಿ ಅಂತೆ!

ಕಾಲೇಜು ದಿನಗಳಲ್ಲಿ ಡಿಡಿ 9 ವಾಹಿನಿಯ Quiz ನಲ್ಲಿ ಸ್ಪರ್ಧಿಸಿ ಮೊದಲ ಬಾರಿ ತೆರೆ ಕಾಣಿಸಿಕೊಂಡರು.

ಶಾಲಾ-ಕಾಲೇಜು ದಿನಗಳಲ್ಲಿ ಸುಜಾತ ಬಾಸ್ಕೇಟ್ ಬಾಲ್ ಪ್ಲೇಯರ್.

ಪಟಪಟಾಂತ ಮಾತಾಡುವ ಇವರು ಆರ್‌ಜೆ ಆಗಿಯೂ ಕೆಲಸ ಮಾಡಿದ್ದಾರೆ.

ಉದಯ ವಾಹಿನಿಯಲ್ಲಿ 'Quiz time' ಶೋ ಮಾಡುವ ಮೂಲಕ ತೆರೆ ಮೇಲೆ ಮೊದಲಿಗೆ ಕಾಣಿಸಿಕೊಂಡರು.

ಶ್ವೇತಾ ಶ್ರೀವಾತ್ಸವ್‌ ಹಾಗೂ ಬಿ.ಕೆ ಸುಮಿತ್ರ ಪುತ್ರ ಸುನೀಲ್ ಇವರ ಕ್ಲಾಸ್‌ಮೇಟ್ಸ್‌.

'ಕಾಮಿಡಿ ಟೈಂ' ಶೋವನ್ನು ನಟ ಗಣೇಶ್‌ ಜೊತೆ ನಡೆಸಿಕೊಡುತ್ತಿದ್ದರು.

'ಪ್ರೇಮ ಪಿಶಾಚಿ' ಇವರ ಮೊದಲ ಧಾರಾವಾಹಿ.

'ಪ್ರೇಮ ಪಿಶಾಚಿ' ಇವರ ಮೊದಲ ಧಾರಾವಾಹಿ.

ರಾಧಾ ರಮಣ ಧಾರಾವಾಹಿಯಲ್ಲಿ 'ಸಿತಾರ' ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಧಾರಾವಾಹಿಯಲ್ಲಿ ಇವರು ಧರಿಸುವ ಉಡುಪಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಫಿದಾ ಆಗಿದ್ದಾರೆ.