ಪತಿಯ ಬೆಡ್‌ರೂಂ ಪೇಚು ಬಿಚ್ಚಿಟ್ಟ ಪಿಗ್ಗಿ: ಇಲ್ಲಿವೆ ಫೋಟೋಸ್

First Published 11, Jun 2020, 2:00 PM

ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಹಾಕುತ್ತಲೇ ಇರುವ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಿನ ಒಂದು ಇಂಟರ್‌ವ್ಯೂನಲ್ಲಿ ಪತಿಯ ಬೆಡ್‌ ರೂಂ ಪೇಚಿನ ಬಗ್ಗೆ ಮಾತಾಡಿದ್ರು. ಏನಂಥಾ ವಿಷಯ..? ಇಲ್ಲಿದೆ ಡೀಟೇಲ್ಸ್

ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಹಾಕುತ್ತಲೇ ಇರುವ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಿನ ಒಂದು ಇಂಟರ್‌ವ್ಯೂನಲ್ಲಿ ಪತಿಯ ಬೆಡ್‌ ರೂಂ ಪೇಚಿನ ಬಗ್ಗೆ ಮಾತಾಡಿದ್ದಾರೆ.

ಜಗತ್ತಿನ ಫೇಮ್ಸ್ ಕಪಲ್ಸ್‌ಗಳಲ್ಲಿ ಪ್ರಿಯಾಂಕ್ ಹಾಗೂ ನಿಕ್ ಜೋಡಿಯೂ ಇದೆ. ಇವರು ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿಯೂ ಫೇಮಸ್

ಇತ್ತೀಚೆಗಷ್ಟೇ ಬಿವೆರ್ಲೀ ಹಿಲ್ಸ್‌ನಲ್ಲಿ ತಮಗಿದ್ದ 5 ಬೆಡ್‌ರೂಂನ ಐಷರಾಮಿ ಬಂಗಲೆಯನ್ನು 48 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಇದೇ ಬಂಗಲೆಯಲ್ಲಿ ಅವರಿಬ್ಬರೂ 6 ತಿಂಗಳಿಂದ ವಾಸವಿದ್ದರು.

ಇತ್ತೀಚೆಗೆ ಪ್ರಿಯಾಂಕ ಇಂಟರ್‌ವ್ಯೂನಲ್ಲಿ ತಮ್ಮ ಬೆಡ್‌ ರೂಂ ಸೀಕ್ರೇಟ್ ಹೇಳಿದ್ದರು. ನಾನು ಬೆಳಗ್ಗೆ ಕಣ್ಬಿಡಬೇಕಾದ್ರೆ ನಿಕ್ ನನ್ನ ಮುಖವನ್ನೇ ನೋಡುತ್ತಾ ಇದ್ದರು ಎಂದಿದ್ದಾರೆ

ವೈಟ್ ಎ ಮಿನಿಟ್, ನಾನು ಮಸ್ಕರಾ ಹಚ್ಚಿ ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿಕೊಳ್ತೇನೆ. ನಿದ್ದೆಗಣ್ಣಿನಲ್ಲಿದ್ದೇನೆ ಎಂದ ಪ್ರಿಯಾಂಕಾಗೆ ಇಟ್ಸ್‌ ಅಮೇಜಿಂಗ್ & ಸೂಪರ್ ಸ್ವೀಟ್ ಎಂದಿದ್ರಂತೆ ನಿಕ್.

ನಿಮ್ಮ ಪತಿ ಮಾಡಬೇಕಾಗಿರುವುದು ಇದನ್ನೇ. ಇದೊಂಥರಾ ಪೇಚು ಎಂದಿದ್ದಾರೆ ಪಿಗ್ಗಿ

ಆದರೆ ನಿಕ್‌ ನಾನು ಆತ ನೋಡುವುದನ್ನು ತಿಳಿಯುತ್ತಿಲ್ಲ ಎಂದು ತಿಳಿದೂ ನನ್ನನ್ನು ನೋಡುತ್ತಿದ್ದರು. ಇದು ತಮಾಷೆಯಲ್ಲ. ನಿಜಕ್ಕೂ ವಂಡರ್‌ಫುಲ್ ಫೀಲಿಂಗ್ ಎಂದಿದ್ದಾರೆ ಪಿಗ್ಗಿ.

ನಿಕ್ ಹಾಗೂ ಪ್ರಿಯಾಂಕ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಫೇಮಸ್‌ ಆಗಿದ್ದು, ಫುಲ್ ಟೈಂ ಬ್ಯುಸಿ ಇರುತ್ತಾರೆ.

ತಮ್ಮ ಬ್ಯುಸಿ ಕೆಲಸದ ನಡುವೆ ಹೇಗೆ ಕುಟುಂಬ ಜೀವನ ನಿಭಾಯಿಸುತ್ತೀರಿ ಎಂ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಿಬ್ಬರಲ್ಲೂ ಒಂದು ರೂಲ್ ಇದೆ. ವಾರಕ್ಕಿಂತ ಹೆಚ್ಚು ನಾವು ದೂರ ದೂರ ಹೋಗುವುದಿಲ್ಲ. ಪರಸ್ಪರ ನೋಡದೇ ಇರುವುದಿಲ್ಲ ಎಂದಿದ್ಧಾರೆ.

loader