ನಿಖಿಲ್ ಕುಮಾರಸ್ವಾಮಿಗೆ ಹೊಸ ನಾಯಕಿ, ಎಲ್ಲಿಂದ ಬಂದ ಸುಂದರಿ?

First Published 3, Feb 2020, 10:01 PM

ಒಂದು ಕಡೆ ಮದುವೆ ಸಂಭ್ರಮಕ್ಕೆ ಸಿದ್ಧರಾಗುತ್ತಿರುವ ನಟ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದು ದೂರದಿಂದ ಬರುತ್ತಿದ್ದಾರೆ. ಹಾಗಾದರೆ ಆ ಸುಂದರಿ ಯಾರು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾಕ್ಕೆ ಹಿರೋ ಇನ್

ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾಕ್ಕೆ ಹಿರೋ ಇನ್

ಲಹರಿ ವೇಲು ನಿರ್ಮಾಣದ ಚಿತ್ರದಲ್ಲಿ ನಿಖಿಲ್ ಗೆ ಪುಣೆ ಹುಡುಗಿ ಜೋಡಿ.

ಲಹರಿ ವೇಲು ನಿರ್ಮಾಣದ ಚಿತ್ರದಲ್ಲಿ ನಿಖಿಲ್ ಗೆ ಪುಣೆ ಹುಡುಗಿ ಜೋಡಿ.

ಸುಂದರಿಯ ಹೆಸರು  ಕಾಶ್ಮೀರಾ ಪಾರದೇಶಿ  ಇತ್ತೀಚಿಗೆ ಅದ್ದೂರಿ ಮುಹೂರ್ತ ಆಗಿದೆ.

ಸುಂದರಿಯ ಹೆಸರು  ಕಾಶ್ಮೀರಾ ಪಾರದೇಶಿ ಇತ್ತೀಚಿಗೆ ಅದ್ದೂರಿ ಮುಹೂರ್ತ ಆಗಿದೆ.

ನಾಯಕಿ ಆಗಿ ಕಾಶ್ಮೀರಾ ಪಾರದೇಶಿ ಆಯ್ಕೆ ಎಂದು ಲಹರಿ ವೇಲು ಅವರಿಂದ ಮಾಹಿತಿ .

ನಾಯಕಿ ಆಗಿ ಕಾಶ್ಮೀರಾ ಪಾರದೇಶಿ ಆಯ್ಕೆ ಎಂದು ಲಹರಿ ವೇಲು ಅವರಿಂದ ಮಾಹಿತಿ .

ಈ ಹಿಂದೆ ಟಾಲಿವುಡ್ ನ ನರ್ತನಶಾಲಾ ಚಿತ್ರದಲ್ಲಿ ಕಾಶ್ಮೀರಾ ನಟನೆ .

ಈ ಹಿಂದೆ ಟಾಲಿವುಡ್ ನ ನರ್ತನಶಾಲಾ ಚಿತ್ರದಲ್ಲಿ ಕಾಶ್ಮೀರಾ ನಟನೆ .

ನಿಖಿಲ್ ಚಿತ್ರದ ಮೂಲಕ ಕನ್ನಡಕ್ಕೆ ಈಗ ಎಂಟ್ರಿ

ನಿಖಿಲ್ ಚಿತ್ರದ ಮೂಲಕ ಕನ್ನಡಕ್ಕೆ ಈಗ ಎಂಟ್ರಿ

ಚಿತ್ರದ ಚಿತ್ರೀಕರಣ ಇನ್ನಷ್ಟೇ ಆಗಬೇಕಿದೆ .

ಚಿತ್ರದ ಚಿತ್ರೀಕರಣ ಇನ್ನಷ್ಟೇ ಆಗಬೇಕಿದೆ .

23 ವರ್ಷದ ಚೆಲುವೆ

23 ವರ್ಷದ ಚೆಲುವೆ

ಕಾಶ್ಮೀರಾ ಪಾರದೇಶಿ

ಕಾಶ್ಮೀರಾ ಪಾರದೇಶಿ

ಕಾಶ್ಮೀರಾ ಪಾರದೇಶಿ

ಕಾಶ್ಮೀರಾ ಪಾರದೇಶಿ

ಕಾಶ್ಮೀರಾ ಪಾರದೇಶಿ

ಕಾಶ್ಮೀರಾ ಪಾರದೇಶಿ

loader