66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಯಾರ್ಯಾರಿಗೆ ಪ್ರಶಸ್ತಿ ಗರಿ? ಇಲ್ಲಿದೆ ನೋಡ!

First Published 10, Aug 2019, 5:09 PM IST

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ 10 ಪ್ರಶಸ್ತಿಗಳು ಬಂದಿದೆ. ಯಾವುದೇ ಭಾಷೆಯ ಸಿನಿಮಾಗೆ ಇಷ್ಟೊಂದು ಪ್ರಶಸ್ತಿ ಸಿಕ್ಕಿಲ್ಲ.  ಯಾರ್ಯಾರಿಗೆ ಪ್ರಶಸ್ತಿ ಬಂದಿದೆ ಇಲ್ಲಿ ನೋಡಿ ಫೋಟೋಗಳು. 

ನಾತಿಚರಾಮಿ ಚಿತ್ರದ ಪಾತ್ರಕ್ಕೆ ಶೃತಿ ಹರಿಹರನ್​​​ಗೆ ವಿಶೇಷ ತೀರ್ಪುಗಾರರ ಪ್ರಶಸ್ತಿ

ಅತ್ಯುತ್ತಮ ಹಿನ್ನೆಲೆ ಗಾಯಕಿ - ಬಿಂದುಮಾಲಿನಿ - ನಾತಿಚರಾಮಿ

ಅತ್ಯುತ್ತಮ ಸಂಕಲನ - ನಾಗೇಂದ್ರ - ನಾತಿಚರಾಮಿ ಸಿನಿಮಾ

ಅತ್ಯುತ್ತಮ ಸಾಹಸ - ಕೆಜಿಎಫ್ ಸಿನಿಮಾ

ಅತ್ಯುತ್ತಮ ಸಾಹಸ - ಕೆಜಿಎಫ್ ಸಿನಿಮಾ

ಅತ್ಯುತ್ತಮ ಪ್ರಾದೇಶಿಕ ಚಿತ್ರ - ನಾತಿಚರಾಮಿ ಸಿನಿಮಾ

ಅತ್ಯುತ್ತಮ ವಿಶುವಲ್ಸ್ ಎಫೆಕ್ಟ್ - ಕೆಜಿಎಫ್ ಸಿನಿಮಾ

ಅತ್ಯುತ್ತಮ ಮಕ್ಕಳ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

‘ಒಂದಲ್ಲ ಎರಡಲ್ಲ’ ಚಿತ್ರಕ್ಕೆ ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ

ಬಾಲ ನಟ ಪ್ರಶಸ್ತಿ - ಒಂದಲ್ಲ ಎರಡಲ್ಲ ಸಿನಿಮಾ - ರೋಹಿತ್

loader