- Home
- Entertainment
- Kannada TV TRP: ನಂ 1 ಧಾರಾವಾಹಿಯನ್ನು ಪಕ್ಕಕ್ಕೆ ತಳ್ಳಿದ ಹೊಸ ಸೀರಿಯಲ್; ರಿಯಾಲಿಟಿ ಶೋಗೆ ಸಿಕ್ಕಿದ್ದೆಷ್ಟು?
Kannada TV TRP: ನಂ 1 ಧಾರಾವಾಹಿಯನ್ನು ಪಕ್ಕಕ್ಕೆ ತಳ್ಳಿದ ಹೊಸ ಸೀರಿಯಲ್; ರಿಯಾಲಿಟಿ ಶೋಗೆ ಸಿಕ್ಕಿದ್ದೆಷ್ಟು?
ಕನ್ನಡ ಧಾರಾವಾಹಿಗಳು ಸೇರಿದಂತೆ ಮಜಾ ಟಾಕೀಸ್, ಸರಿಗಮಪ ಶೋ, ಭರ್ಜರಿ ಬ್ಯಾಚುಲರ್ಸ್ ಶೋಗಳಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?
- FB
- TW
- Linkdin
Follow Us
)
ಟಾಪ್ 10 ಧಾರಾವಾಹಿಗಳು
ಈ ವಾರದ ಟಿವಿ ಆರ್‌ಪಿ ರಿಲೀಸ್ ಆಗಿದೆ. ಹಾಗಾದರೆ ಟಾಪ್ 10 ಧಾರಾವಾಹಿಗಳು ಯಾವುವು? ರಿಯಾಲಿಟಿ ಶೋಗಳಿಗೆ ಸಿಕ್ಕಿದ್ದೆಷ್ಟು?
ಭಾರ್ಗವಿ ಎಲ್‌ಎಲ್‌ಬಿ
ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯು 3.88 TVR ಪಡೆದಿದೆ.
ನಂದಗೋಕುಲ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರಾವಾಹಿಯಿದು. ಅರವಿಂದ್, ಅಮೃತಾ ನಾಯ್ಡು, ರವಿ ಚೇತನ್ ನಟನೆಯ ಈ ಧಾರಾವಾಹಿಗೆ 4.63 TVR ಸಿಕ್ಕಿದೆ.
ಮುದ್ದು ಸೊಸೆ ಧಾರಾವಾಹಿ
ತ್ರಿವಿಕ್ರಮ್, ಪ್ರತಿಮಾ ನಟನೆಯ ಮುದ್ದು ಸೊಸೆ ಧಾರಾವಾಹಿಗೆ 4.49 tvr ಸಿಕ್ಕಿದೆ.
ಯಜಮಾನ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯ ಯಜಮಾನ ಧಾರಾವಾಹಿಗೆ 3.41 tvr ಸಿಕ್ಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ
ಸುದರ್ಶನ ರಂಗಪ್ರಸಾದ್, ಸುಷ್ಮಾ ಕೆ ರಾವ್ ನಟನೆಯ ಭಾಗ್ಯಲಕ್ಷ್ಮೀ ಧಾರಾವಾಹಿಗೆ 4.28 TVR ಸಿಕ್ಕಿದೆ.
ಬ್ರಹ್ಮಗಂಟು ಧಾರಾವಾಹಿ
ದಿಯಾ ಪಳಿಕ್ಕಲ್, ಭುವನ್, ಪ್ರೀತಿ ಶ್ರೀನಿವಾಸ್ ನಟನೆಯ ಬ್ರಹ್ಮಗಂಟು ಧಾರಾವಾಹಿಗೆ 7.82 TVR ಸಿಕ್ಕಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಆಸಿಯಾ ಫಿರ್‌ದೋಸ್, ಅಮೋಘ್, ಮೋಹನ್, ಸ್ನೇಹಾ ನಟನೆಯ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8.38 tvr ಸಿಕ್ಕಿದೆ.
ನಾ ನಿನ್ನ ಬಿಡಲಾರೆ ಧಾರಾವಾಹಿ
ಶರತ್ ಪದ್ಮನಾಭ್, ನೀತು ಅಶೋಕ್, ಮಹಿತಾ ನಟನೆಯ ನಾ ನಿನ್ನ ಬಿಡಲಾರೆ ಧಾರಾವಾಹಿಗೆ 7.48 TVR ಸಿಕ್ಕಿದೆ.
ಅಮೃತಧಾರೆ ಧಾರಾವಾಹಿ
ಈ ವಾರ ರಾಜೇಶ್ ನಟರಂಗ, ಛಾಯಾ ಸಿಂಗ್ ನಟನೆಯ ಅಮೃತಧಾರೆ ಧಾರಾವಾಹಿಗೆ 6.35 TVR ಸಿಕ್ಕಿದೆ.
ಅಣ್ಣಯ್ಯ ಧಾರಾವಾಹಿ
ವಿಕಾಶ್ ಉತ್ತಯ್ಯ, ನಿಶಾ ರವಿಕೃಷ್ಣನ್, ಪ್ರತೀಕ್ಷಾ ಶ್ರೀನಾಥ್, ಸುಷ್ಮಿತ್ ಜೈನ್ ನಟನೆಯ ಅಣ್ಣಯ್ಯ ಧಾರಾವಾಹಿಗೆ 7.01 TVR ಸಿಕ್ಕಿದೆ.
ಭರ್ಜರಿ ಬ್ಯಾಚುಲರ್ಸ್
ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ 9.61 tvr ಸಿಕ್ಕಿದೆ.
ಸರಿಗಮಪ ಶೋ
ಸರಿಗಮಪ ಶೋಗೆ 8.36 TVR ಸಿಕ್ಕಿದೆ.
ಮಜಾ ಟಾಕೀಸ್ ಶೋ
ಮಜಾ ಟಾಕೀಸ್ ಶೋಗೆ 2.39 TVR ಸಿಕ್ಕಿದೆ. ಇದು ಕೊನೆಯ ಸಂಚಿಕೆ ಆಗಿತ್ತು.