ನೀರ್ದೋಸೆ ಹುಡುಗಿ ‘ಸೂಜಿದಾರ’ ಪೋಣಿಸಲು ರೆಡಿ; ಇಲ್ಲಿವೆ ಫೋಟೋಗಳು

First Published 10, May 2019, 5:17 PM

ಚಂದನವನದಲ್ಲಿ ಹೊಸ ಬಗೆಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಸೂಜಿದಾರ ಎನ್ನುವ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾವೊಂದು ಬಿಡುಗಡೆಯಾಗಿದೆ. ನೀರ್ದೋಸೆ ಹುಡುಗಿ ಹರಿಪ್ರಿಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯಾ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

ನಟಿ ಹರಿಪ್ರಿಯಾ ಯಾವಾಗಲೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಪ್ರತಿಭಾನ್ವಿತ ನಟಿ

‘ಸೂಜಿದಾರ’ ಎನ್ನುವ ವಿಭಿನ್ನ ಕಥಾಹಂದರ ಇರುವ ಸಿನಿಮಾದಲ್ಲಿ ಹರಿಪ್ರಿಯಾ ನಟಿಸಿದ್ದಾರೆ.

ಸೂಜಿದಾರ ಸಿನಿಮಾದಲ್ಲಿ ಹರಿಪ್ರಿಯಾ ಪದ್ಮಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂಥರಾ ಚಾಲೆಂಜಿಂಗ್ ರೋಲ್.

ಹರಿದ ಬಟ್ಟೆಯನ್ನು ಹೊಲಿಯಲು ಬಳಸುವ ಸೂಜಿದಾರದಂತೆ ಜೀವನದಲ್ಲಿ ಕೂಡ ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಸೂಜಿ ಮತ್ತು ದಾರ ಬೇಕು ಎಂಬುದು ಚಿತ್ರದ ಕಥೆಯ ತಿರುಳು.

ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿರುವ ‘ಸೂಜಿದಾರ’ ಚೈತ್ರಾ ಕೋಟೂರು, ಯಶ್ವಂತ್ ಶೆಟ್ಟಿ, ಅಚ್ಚುತ್ ಕುಮಾರ್, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.

‘ಸೂಜಿದಾರ’ ಚಿತ್ರವನ್ನು ಮನೇಶ್ ಬಡಿಗೇರ್ ನಿರ್ದೇಶನ ಮಾಡಿದ್ದಾರೆ.

‘ಯಾರು ಯಾರಿಗೋಸ್ಕರಾನೂ ಬದುಕಲ್ಲಾ ರೀ’ ಎನ್ನುವ ಹರಿಪ್ರಿಯಾ ಡೈಲಾಗ್ ಮೈ ಕಂಪಿಸುವಂತಿದೆ.

ಪ್ರದೀಪ್ ವರ್ಮ ಚಿತ್ರದ ಹಿನ್ನೆಲೆ ಸಂಗೀತ ನಿರ್ವಹಿಸಿದ್ದು, ಭಿನ್ನ ಷಡ್ಜ ಚಿತ್ರದ ಹಾಡುಗಳನ್ನು ಕಂಫೋಜ್ ಮಾಡಿ, ಅಶೋಕ್ ವಿ.ರಾಮನ್ ಛಾಯಾಗ್ರಹಣ ಮಾಡಿದ್ದಾರೆ.

ಮಧ್ಯಮ ವರ್ಗದ ಹುಡುಗಿಯಾಗಿ ಭಾವನೆಗಳನ್ನು ಎಫೆಕ್ಟೀವ್ ಆಗಿ ತೋರಿಸಿದ್ದಾರೆ ಹರಿಪ್ರಿಯಾ

ಇದು ಕಲಾತ್ಮಕ ಚಿತ್ರವೂ ಅಲ್ಲ, ಕಮರ್ಷಿಯಲ್ಲೂ ಅಲ್ಲ! ಎರಡರ ಸಮ್ಮಿಶ್ರಣ

ಈ ಚಿತ್ರದ ಕಥೆಯನ್ನು ಎಚ್ ಬಿ ಇಂದ್ರಕುಮಾರ್ ರ ಸಣ್ಣಕಥೆಗಳನ್ನು ಆಧರಿಸಿ ಮಾಡಲಾಗಿದೆ.