MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಜಸ್ಟ್ 2 ಗಂಟೆ 9 ನಿಮಿಷ; ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆಯೋ ಥ್ರಿಲ್ಲರ್ ಮಲಯಾಳಂ ಸಿನಿಮಾ

ಜಸ್ಟ್ 2 ಗಂಟೆ 9 ನಿಮಿಷ; ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆಯೋ ಥ್ರಿಲ್ಲರ್ ಮಲಯಾಳಂ ಸಿನಿಮಾ

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು ಶಾಪಗ್ರಸ್ಥ ಅರಣ್ಯದಲ್ಲಿ ನಡೆಯುವ ನಿಗೂಢ ಕಥೆಯನ್ನು ಹೊಂದಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ಈ ಸಿನಿಮಾವು ಪ್ರತಿಯೊಂದು ದೃಶ್ಯದಲ್ಲೂ ರೋಚಕ ತಿರುವುಗಳನ್ನು ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

1 Min read
Author : Mahmad Rafik
Published : Aug 09 2026, 02:38 PM IST
Share this Photo Gallery
  • FB
  • TW
  • Linkdin
  • Whatsapp
15
ರೋಚಕ ತಿರುವು ಪಡೆದುಕೊಳ್ಳುವ ಕಥೆ
Image Credit : Sambavam Adhyayam Onnu

ರೋಚಕ ತಿರುವು ಪಡೆದುಕೊಳ್ಳುವ ಕಥೆ

ಇಂದು ಥಿಯೇಟರ್‌ಗಿಂತ ಜನರು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಲು ಬಯಸುತ್ತಾರೆ. ಅದಕ್ಕಾಗಿ ಜನರು ಬೇರೆ ಬೇರೆ OTT ಪ್ಲಾಟ್‌ಫಾರಂಗಳಿಗೆ ಸಬ್‌ಸ್ಕ್ರಿಪ್ಷನ್ ಪಡೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ಇಂದು ಯಾರ ಬಳಿಯಲ್ಲಿಯೂ ಹೆಚ್ಚು ಸಮಯ ಅಲ್ಲ. ಮನೆಯ ಕೆಲಸಗಳನ್ನು ಮಾಡಿಕೊಳ್ಳುತ್ತಲೇ ಸಿನಿಮಾಗಳನ್ನು ವೀಕ್ಷಣೆ ಮಾಡುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
2 ಗಂಟೆ 9 ನಿಮಿಷ ಈ ಸಿನಿಮಾ
Image Credit : Sambavam Adhyayam Onnu

2 ಗಂಟೆ 9 ನಿಮಿಷ ಈ ಸಿನಿಮಾ

ನೀವು ಸಿನಿಮಾ ಪ್ರೇಮಿಯಾಗಿದ್ದು, ಅದರಲ್ಲಿಯೂ ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಲವರ್ ಆಗಿದ್ರೆ ಇಂದು ನಾವು ಹೇಳುವ ಸಿನಿಮಾ ಬೆಸ್ಟ್. ಈ ಚಿತ್ರದಲ್ಲಿ ಪ್ರತಿಯೊಂದು ದೃಶ್ಯ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳಲಾರಂಭಿಸುತ್ತದೆ. ಈ ಟ್ವಿಸ್ಟ್‌ಗಳು ನಿಮ್ಮನ್ನು ಕುರ್ಚಿಯ ತುದಿಗೆ ಕೂರುವಂತೆ ಮಾಡುತ್ತವೆ. 2 ಗಂಟೆ 9 ನಿಮಿಷ ಈ ಸಿನಿಮಾ ನಿಮಗೆ ಸಂಪೂರ್ಣ ಮನರಂಜನೆಯನ್ನು ನೀಡುತ್ತದೆ.

Related Articles

Related image1
ಇದು ಕನ್ನಡದ ಆಕ್ಷನ್ & ಸಸ್ಪೆನ್ಸ್ ಸಿನ್ಮಾ; ವಿಚಿತ್ರ ಸುಳಿವು, ಸರಣಿ ಕೊ*ಲೆಯ ಚಲನಚಿತ್ರ
Related image2
Evil Dead Burn Review: ಈ ಭಯಾನಕ ಹಾರರ್ ಸಿನಿಮಾ ನೋಡಲು ಧೈರ್ಯ ಇದೆಯಾ?
35
ಯಾವುದು ಈ ಸಿನಿಮಾ?
Image Credit : Sambavam Adhyayam Onnu

ಯಾವುದು ಈ ಸಿನಿಮಾ?

ಜೀತು ಸತೀಶ್ಮನ್ ಕಥೆ ಬರೆದು ನಿರ್ದೇಶನ ಮಾಡಿದ ಸಿನಿಮಾ Sambhavam Adhyayam Onnu ಇದೇ ವರ್ಷ ಅಂದ್ರೆ ಮಾರ್ಚ್-2026ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನದಿಂದಲೇ ವೀಕ್ಷಕರಿಂದಲೇ ಪ್ರಚಾರಗಿಟ್ಟಿಸಿಕೊಂಡ ಸಿನಿಮಾ ಇದಾಗಿತ್ತು. ಸಂಭವಂ ಅಧ್ಯಾಯಂ ಒನ್ನು ಸಿನಿಮಾದಲ್ಲಿ ನೀತು ಕೃಷ್ಣ, ಅಸ್ಕರ್ ಅಲಿ ಮತ್ತು ಸಿದ್ಧಾರ್ಥ್ ಸೇರಿದಂತೆ ಹಲವು ಅನುಭವಿ ಕಲಾವಿದರು ನಟಿಸಿದ್ದಾರೆ.

45
ಸಂಭವಂ ಅಧ್ಯಾಯಂ ಒನ್ನು ಚಿತ್ರದ ಕಥೆ ಏನು?
Image Credit : Sambavam Adhyayam Onnu

ಸಂಭವಂ ಅಧ್ಯಾಯಂ ಒನ್ನು ಚಿತ್ರದ ಕಥೆ ಏನು?

ಈ ಚಿತ್ರದ ಕಥೆ ಕೇರಳ-ತಮಿಳುನಾಡು ಗಡಿಯಲ್ಲಿರುವ ವೆಲ್ಲೋರ್ಕಟ್ಟೆಯಲ್ಲಿರುವ ಶಾಪಗ್ರಸ್ಥ ಅರಣ್ಯದ ಸುತ್ತ ಸಾಗುತ್ತದೆ. ಕಾಣೆಯಾದ ಸಹೋದ್ಯೋಗಿಗಳನ್ನು ಹುಡುಕುತ್ತಾ ಮೂವರು ಪೊಲೀಸರು ಅರಣ್ಯಕ್ಕೆ ಬರುತ್ತಾರೆ. ಪೊಲೀಸರು ಅರಣ್ಯಕ್ಕೆ ಬರುತ್ತಿದ್ದಂತೆ ಚಿತ್ರದ ಕಥೆ ಆರಂಭವಾಗುತ್ತದೆ.

55
IMDBಯಲ್ಲಿ 7.3 ರೇಟಿಂಗ್
Image Credit : Sambavam Adhyayam Onnu

IMDBಯಲ್ಲಿ 7.3 ರೇಟಿಂಗ್

ಈ ನಡುವೆ ಒಬ್ಬರಿಗೆ ಒಂದು ಮೃತದೇಹ ಕಾಣಿಸುತ್ತದೆ. ಇಲ್ಲಿಂದ ಕಥೆ ಕ್ಷಣ ಕ್ಷಣಕ್ಕೀ ಹೊಸ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ. ಇಲ್ಲಿಂದ ಮುಂದೇನು ಆಗುತ್ತೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಸಂಭವಂ ಅಧ್ಯಾಯಂ ಒನ್ನು ಸಿನಿಮಾ ಜಿಯೋ ಹಾಟ್‌ಸ್ಟಾರ್ OTTಯಲ್ಲಿ ಲಭ್ಯವಿದ್ದು, ಮನೆಯಲ್ಲಿಯೇ ಕುಳಿತು ನೋಡಬಹುದು. ಈ ಸಿನಿಮಾಗೆ IMDBಯಲ್ಲಿ 7.3 ರೇಟಿಂಗ್ ಪಡೆದುಕೊಂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮಲಯಾಳಂ ಸಿನೆಮಾ
ಸಿನಿಮಾ
ಮಲಯಾಳಂ ಸಿನಿಮಾ
Latest Videos
Recommended Stories
Recommended image1
ಕಾಫಿ, ಬೇಲ್​ಪುರಿ ಮಾರಿ ಹಣ ತಂದ: ಗೋಲ್ಡನ್​ ಸ್ಟಾರ್​ ಗಣೇಶ್​ 11 ವರ್ಷ ಪುತ್ರನ ರೋಚಕ ಸ್ಟೋರಿ ಹೇಳಿದ ಅಮ್ಮ
Recommended image2
ಜೈಸ್ವಾಲ್ ಏನೂ ಮಾತಾಡಲಿಲ್ಲ.. ಆದರೆ ಮೃಣಾಲ್ ಸುಮ್ಮನೆ ಕೂರಲಿಲ್ಲ.. ಈಗ ಹೊಸ ಟ್ವಿಸ್ಟ್..!
Recommended image3
'ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ..'.. 'ಟಾಕ್ಸಿಕ್' ವೇದಿಕೆಯಲ್ಲಿ ಯಶ್ ಹೇಳಿರೋ ಈ ಮಾತಿನ ರಹಸ್ಯವೇನು? ನೋಡಿ..
Related Stories
Recommended image1
ಇದು ಕನ್ನಡದ ಆಕ್ಷನ್ & ಸಸ್ಪೆನ್ಸ್ ಸಿನ್ಮಾ; ವಿಚಿತ್ರ ಸುಳಿವು, ಸರಣಿ ಕೊ*ಲೆಯ ಚಲನಚಿತ್ರ
Recommended image2
Evil Dead Burn Review: ಈ ಭಯಾನಕ ಹಾರರ್ ಸಿನಿಮಾ ನೋಡಲು ಧೈರ್ಯ ಇದೆಯಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved