MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • ಧುರಂಧರ್ 2, ಬಾರ್ಡರ್ ಸೇರಿ ಹಿಟ್ ಸಿನಿಮಾ ದಾಖಲೆ ಧೂಳೀಪಟ ಮಾಡಿದ ಹನುಮಾನ್ ಅಂಶ್

ಧುರಂಧರ್ 2, ಬಾರ್ಡರ್ ಸೇರಿ ಹಿಟ್ ಸಿನಿಮಾ ದಾಖಲೆ ಧೂಳೀಪಟ ಮಾಡಿದ ಹನುಮಾನ್ ಅಂಶ್

ಬಿಡುಗಡೆ ದಿನ ಕೇವಲ 10 ಲಕ್ಷ ರೂ ಗಳಿಸಿದ್ದ ಹನುಮಾನ್ ಅಂಶ್ ಸಿನಿಮಾ ಇದೀಗ ಧುರಂಧರ್ 2, ಬಾರ್ಡರ್, ಭೂತ್ ಬಂಗ್ಲ ಸೇರದಂತೆ ಹಲವು ಸೂಪರ್ ಹಿಟ್ ಸಿನಿಮಾ ಗಳಿಕೆ ದಾಖಲೆಯನ್ನು ಹನುಮಾನ್ ಅಂಶ್ ಸಿನಿಮಾ ಪುಡಿ ಮಾಡಿದೆ.

2 Min read
Author : Chethan Kumar
Published : Sep 14 2026, 12:05 PM IST
Share this Photo Gallery
  • FB
  • TW
  • Linkdin
  • Whatsapp
15
ಹನುಮಾನ್ ಅಂಶ್ ಹೊಸ ದಾಖಲೆ
Image Credit : stockPhoto

ಹನುಮಾನ್ ಅಂಶ್ ಹೊಸ ದಾಖಲೆ

ನೀಮ್ ಕರೋಲಿ ಬಾಬಾ ಆಧಾರಿತ ಹನುಮಾನ್ ಅಂಶ್ ಭಕ್ತಿ ಪ್ರಧಾನ ಸಿನಿಮಾ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ಹನುಮಾನ್ ಅಂಶ್ ಸಿನಿಮಾ ನಿರ್ಮಾಣವಾಗಿದೆ. ಇದೀಗ ಈ ಸಿನಿಮಾ ಸರಿಸುಮಾರು 300 ಕೋಟಿ ರೂಪಾಯಿ ಗಳಿಕೆ ಕಂಡಿದೆ. ವಿಶೇಷ ಅಂದರೆ 6ನೇ ವಾರವೂ ಧುರಂದರ್ 2 ಗಳಿಕೆ, ಬಾರ್ಡರ್ 2 ಬಾಕ್ಸ್ ಆಫೀಸ್ ಗಳಿಕೆ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ಗಳಿಕೆ ದಾಖಲೆಯನ್ನು ಧೂಳೀಪಟ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
6ನೇ ಪಾರದಲ್ಲಿ 50 ಕೋಟಿ ರೂಪಾಯಿ ಗಳಿಕೆ
Image Credit : X

6ನೇ ಪಾರದಲ್ಲಿ 50 ಕೋಟಿ ರೂಪಾಯಿ ಗಳಿಕೆ

ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತದೆ. ಬಳಿಕ ನಿಧಾನವಾಗಿ ಕಲೆಕ್ಷನ್ ಇಳಿಕೆಯಾಗಿ ಮರೆಯಾಗುತ್ತದೆ. ಆದರೆ ಹನುಮಾನ್ ಅಂಶ್ ಸಿನಿಮಾ ಇದೀಗ 6ನೇ ವಾರದಲ್ಲಿ 50 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ಮೂಲಕ 2026ರಲ್ಲಿ ಬಾಕ್ಸ್ಆಫೀಸ್‌ನ ದಾಖಳೆ ಬರೆದ ಧುರಂಧರ್ 2, ಬಾರ್ಡರ್ 2, ಬೂತ್ ಬಂಗ್ಲೆ ಸೇರಿದಂತೆ ಹಲವು ಸಿನಿಮಾ ಗಳಿಕೆ ದಾಖಲೆಯನ್ನು ಪುಡಿ ಮಾಡಿದೆ.

Related Articles

Related image1
2 ಕೋಟಿ ರೂ ಸಿನಿಮಾಗೆ 100 ಕೋಟಿ ರೂ ಆಫರ್? ಹನುಮಾನ್ ಅಂಶ್ ಸಿನಿಮಾ ಯಾವಾಗ ಒಟಿಟಿ ರಿಲೀಸ್?
Related image2
ಕಡಿಮೆ ಬಜೆಟ್‌ನಲ್ಲಿ ಕೋಟಿ ಕೋಟಿ ಗಳಿಕೆ! ‘ಹನುಮಾನ್ ಅಂಶ್’ಗೂ ಮುನ್ನ ಬಾಕ್ಸ್ ಆಫೀಸ್‌ ಧೂಳೆಬ್ಬಿಸಿದ 4 ಡಿವೈನ್ ಸಿನಿಮಾಗಳು
35
6ನೇ ವಾರದಲ್ಲಿ ದುರಂಧರ್ ಸೇರಿ ಹಿಟ್ ಸಿನಿಮಾ ಗಳಿಸಿದ್ದೆಷ್ಟು
Image Credit : Instagram

6ನೇ ವಾರದಲ್ಲಿ ದುರಂಧರ್ ಸೇರಿ ಹಿಟ್ ಸಿನಿಮಾ ಗಳಿಸಿದ್ದೆಷ್ಟು

ಹುನುಮಾನ್ ಅಂಶ್ 6ನೇ ವಾರದಲ್ಲಿ 50 ಕೋಟಿ ರೂಪಾಯಿ ಗಳಿಕೆ ಕಂಡರೆ, ಧುರಂಧರ್ 2 ಸಿನಿಮಾ 6ನೇ ವಾರದಲ್ಲಿ 7.68 ಕೋಟಿ ರೂಪಾಯಿ, ಬಾರ್ಡರ್ 2 ಸಿನಿಮಾ 65 ಲಕ್ಷ ರೂಪಾಯಿ, ಭೂತ್ ಬಂಗ್ಲ ಸಿನಿಮಾ 2.77 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಹನುಮಾನ್ ಅಂಶ್ ಹಲವು ಹಿಟ್ ಸಿನಿಮಾಗಳ ದಾಖಲೆಯನ್ನು ಪುಡಿ ಮಾಡಿದೆ.

45
16ನೇ ದಿನದಿಂದ ಬದಲಾದ ಗಳಿಕೆ
Image Credit : social media

16ನೇ ದಿನದಿಂದ ಬದಲಾದ ಗಳಿಕೆ

ಹನುಮಾನ್ ಅಂಶ್ ಸಿನಿಮಾದಲ್ಲಿ ಸ್ಟಾರ್ ನಟ ನಟಿಯರಿಲ್ಲ, ಸೆಲೆಬ್ರೆಟಿಗಳಿಲ್ಲ. ಖ್ಯಾತ ಹೆಸರುಗಳು ಇಲ್ಲ. ಭಕ್ತಿ ಪ್ರಧಾನ ಸಿನಿಮಾ ಮೊದಲ ದಿನ ಕೇವಲ 10 ಲಕ್ಷ ರೂಪಾಯಿ ಸಂಪಾದಿಸಿತ್ತು. ಆರಂಭಿಕ 2 ವಾರ ಸರಿಸುಮಾರು ಒಂದೂವರೆ ಕೋಟಿ ಗಳಿಕೆ ಕಂಡಿತ್ತು. 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಆದರೆ 16 ದಿನದಿಂದ ಸಿನಿಮಾದ ಗಳಿಕೆ ಬದಲಾಯಿತು. ಆಂಜನೇಯನ ಕೃಪೆ ಸ್ಪಷ್ಟವಾಗಿ ಗೋಚರಿಸಿತ್ತು.

55
300 ಕೋಟಿ ರೂ ಗಡಿ ದಾಡಿದ ಸಿನಿಮಾ
Image Credit : X

300 ಕೋಟಿ ರೂ ಗಡಿ ದಾಡಿದ ಸಿನಿಮಾ

ಸದ್ಯ ಹನುಮಾನ್ ಅಂಶ್ ಸಿನಿಮಾ ಸರಿಸುಮಾರು 300 ಕೋಟಿ ರೂಪಾಯಿ ಗಡಿ ದಾಟಿದೆ. ಕೇವಲ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಭಾರತೀಯ ಸಿನಿಮಾದಲ್ಲಿ ಅತೀ ಹೆಚ್ಚು ಲಾಭಗಳಿಸಿದ ಸಿನಿಮಾ ಪಟ್ಟಿಯಲ್ಲಿ ಸೇರಿಕೊಂಡಿದೆ. ಇದರ ನಡುವೆ ಹಲವು ಸಿನಿಮಾಗಳು ರಿಲೀಸ್ ಆದರೂ ಹನುಮಾನ್ ಅಂಶ್ ಸಿನಿಮಾ ಗಳಿಕೆಗೆ ಯಾವುದೇ ಸಮಸ್ಯೆಯಾಗಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬಾಲಿವುಡ್
ಸಿನಿಮಾ
ಬಾಕ್ಸ್ ಆಫೀಸ್ ಕಲೆಕ್ಷನ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಡೋಲು-ಮೋಲು, ಕಿತ್ತೊಗಿರೋ ಆಕ್ಟಿಂಗ್: ಬೆಂಕಿ ಹಚ್ಚಿ ತೆಪ್ಪೆಗೆ ಕುಳಿತ ಶಾಸ್ತ್ರಿ! ಗಗನ್ ಗರಂ!
Recommended image2
ತಮ್ಮ ಪುಟ್ಟ ಅಧಿಪತಿಗೆ ವಿಶೇಷ ಹೆಸರಿನಿಟ್ಟ ಡಾಲಿ ಧನಂಜಯ್; ಮಗನ ಫೋಟೋ ಹಂಚಿಕೊಂಡ ನಟ
Recommended image3
ಒಂದಲ್ಲ, ಎರಡಲ್ಲ.. 'ಡಿಸಿ' ನಟಿಯ ಕೈಯಲ್ಲಿದೆ 8 ಸಿನಿಮಾಗಳು: ವಾಮಿಕಾ ಗಬ್ಬಿ ಹವಾ ಫುಲ್ ಜೋರು
Related Stories
Recommended image1
2 ಕೋಟಿ ರೂ ಸಿನಿಮಾಗೆ 100 ಕೋಟಿ ರೂ ಆಫರ್? ಹನುಮಾನ್ ಅಂಶ್ ಸಿನಿಮಾ ಯಾವಾಗ ಒಟಿಟಿ ರಿಲೀಸ್?
Recommended image2
ಕಡಿಮೆ ಬಜೆಟ್‌ನಲ್ಲಿ ಕೋಟಿ ಕೋಟಿ ಗಳಿಕೆ! ‘ಹನುಮಾನ್ ಅಂಶ್’ಗೂ ಮುನ್ನ ಬಾಕ್ಸ್ ಆಫೀಸ್‌ ಧೂಳೆಬ್ಬಿಸಿದ 4 ಡಿವೈನ್ ಸಿನಿಮಾಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved