'ಮಿಥುನ ರಾಶಿ' ವಿಲನ್ ಕೋಳಿ ಹಿಡಿಯುವುದರಲ್ಲಿ ಸೂಪರ್ ಡೂಪರ್!

First Published 24, Sep 2019, 12:50 PM

'ಮಿಥುನ ರಾಶಿ' ಯಲ್ಲಿ ಒಂದೇ ಏಟಲ್ಲಿ ರಾಶಿ ರಾಶಿ ಕೋಳಿ ಹಿಡಿಯುತ್ತಾ ಕೋಳಿ ರಮ್ಯಾ ಎಂದೇ ಖ್ಯಾತರಾದ ಬ್ಯೂಟಿಫುಲ್ ಆ್ಯಂಡ್ ಬೋಲ್ಡ್ ಪಾತ್ರಧಾರಿ ರಮ್ಯಾ ವಸ್ತ್ರಾವಿನ್ಯಾಸ ಪ್ರೇಕ್ಷಕರ ಮನ ಗೆದ್ದಿದೆ. ರಮ್ಯಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವು ಫೋಟೋಗಳಿವು. 

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್‌' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ರಮ್ಯಾ.

ಕೋಳಿ ಹಿಡಿಯುವ ಪಂದ್ಯದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಕೋಳಿ ಹಿಡಿದ ಕಾರಣ ಕೋಳಿ ರಮ್ಯಾ ಎಂದೇ ಬಿರುದು ಪಡೆದುಕೊಂಡರು.

ರಮ್ಯಾ ಮೂಲತಃ ಭದ್ರಾವತಿಯವರು.

ರಮ್ಯಾ ಮೂಲತಃ ಭದ್ರಾವತಿಯವರು.

ಭದ್ರಾವತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.

ಭದ್ರಾವತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.

'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.

9ನೇ ಕ್ಲಾನ್‌ನಲ್ಲಿದ್ದಾಗ ಸುವರ್ಣ ವಾಹಿನಿಯ 'ತನನಂ ತನನಂ' ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಅವಕಾಶ ಪಡೆದುಕೊಂಡರು.

ಚಿಕ್ಕ ವಯಸ್ಸಿನಿಂದಲೂ ನೃತ್ಯದಲ್ಲಿ ಎತ್ತಿದ ಕೈ.

'ಸೊಸೆ ತಂದ ಸೌಭಾಗ್ಯ' ರಮ್ಯಾ ನಟಿಸಿದ  ಮೊದಲ ಧಾರಾವಾಹಿ.

'ಪುಟ್ಟಗೌರಿ ಮದುವೆ' ಸೀರಿಯಲ್‌ನಲ್ಲಿ ಅಭಿನಯಿಸಿದ್ದಾರೆ.

Colors kannada Mithuna Raashi Koli ramya

loader