- Home
- Entertainment
- Fathers Day Wishes: 'ಅಪ್ಪ ಅಂದ್ರೆ ಆಕಾಶ', ಯಶ್‌ರಿಂದ ಜಗ್ಗೇಶ್‌ವರೆಗೆ... ವಿಶೇಷ ಸೆಲೆಬ್ರಿಟಿ ಫೋಟೋಗಳಿವು!
Fathers Day Wishes: 'ಅಪ್ಪ ಅಂದ್ರೆ ಆಕಾಶ', ಯಶ್‌ರಿಂದ ಜಗ್ಗೇಶ್‌ವರೆಗೆ... ವಿಶೇಷ ಸೆಲೆಬ್ರಿಟಿ ಫೋಟೋಗಳಿವು!
Fathers Day: ಇಂದು ಅಪ್ಪಂದಿರ ದಿನ. ಅಪ್ಪ ಎಂದರೆ ಆಕಾಶ. ಸೆಲೆಬ್ರಿಟಿಗಳು ಅಪ್ಪಂದಿರ ದಿನ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
- FB
- TW
- Linkdin
Follow Us
)
ಸೆಲೆಬ್ರಿಟಿಗಳ ಪೋಸ್ಟ್ ಏನು?
ಅಪ್ಪಂದಿರ ದಿನ ಸೆಲೆಬ್ರಿಟಿಗಳು ಏನು ಹೇಳಿದರು?
ವಿಜಯ್ ಪ್ರಕಾಶ್
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಮಗಳು ಮಹತಿ ಜೊತೆಗೆ…
ನಟ ಧನಂಜಯ ತಂದೆ
ಡಾಲಿ ಧನಂಜಯ ಅವರು ತಂದೆಯ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಚಂದನಾ ಅನಂತಕೃಷ್ಣ
ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಚಂದನಾ ಅನಂತಕೃಷ್ಣ ಅವರು ತಂದೆಯ ಜೊತೆಗೆ.. ಸುಂದರವಾದ ಫೋಟೋವಿದು..
ನಟ ಜಗ್ಗೇಶ್
ಯಾವಾಗಲೂ ತಂದೆಯ ಬಗ್ಗೆ ಹೆಮ್ಮೆಯಿಂದ ಹೇಳುವ ಜಗ್ಗೇಶ್ ಅವರು ಈ ಬಾರಿ ತಂದೆ ಜೊತೆಗೆ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಪೋಸ್ಟ್ ಏನು?
ನನ್ನ ಆಗಸ
ನನ್ನ ಪ್ರಪಂಚ
ನನ್ನತಪ್ಪಿಗೆ ಅಪ್ಪ ಡಂಡಿಸಿ ಮಂಡಿಯೂರಿಸಿ ಶಿಕ್ಷಿಸಿದಾಗ
ಸಂತೈಸುವ ಅಮ್ಮ ದೇವರಂತೆ ಕಂಡಳು!
ಕಾಲ ಉರುಳಿ ತಂದೆಯಾಗಿ ತಾತನಾಗಿ ನಿರ್ಗಮಿಸಿದ ಅಪ್ಪನ
ನೆನೆದಾಗ, ನನ್ನಯಶಸ್ಸಿನ ಬದುಕಿಗೆ ಅಧ್ಯಾಪಕ ಆಗಿದ್ದ ಅಪ್ಪ.
ತಂದೆಯ ತ್ಯಾಗ ತಂದೆಯಾದಾಗ ಅರಿವು
ತನ್ನನ್ನೇ ನೀಡಿ ಪ್ರೀತಿಮಾತ್ರ ಬೇಡುವ ಅನಾಥ ಅಪ್ಪ
ವರುಣ್ ತೇಜ
ನಟ ವರುಣ್ ತೇಜ ಅವರು ತಂದೆ ನಾಗಬಾಬು ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕರಣ್ ಸಿಂಗ್ ಗ್ರೋವರ್
ನಟಿ ಬಿಪಾಶಾ ಬಸು ಅವರ ಪತಿ ಕರಣ್ ಸಿಂಗ್ ಗ್ರೋವರ್ ಅವರು ಮಗಳು ದೇವಿ ಜೊತೆಗೆ..
ಯಮುನಾ ಶ್ರೀನಿಧಿ
ಕನ್ನಡ ನಟಿ, ಬಿಗ್ ಬಾಸ್ ಸ್ಪರ್ಧಿ ಯಮುನಾ ಶ್ರೀನಿಧಿ ಅವರು ತಂದೆಯನ್ನು ನೆನಪಿಸಿಕೊಂಡಿದ್ದಾರೆ.
ಕಾವ್ಯಾ ಶಾಸ್ತ್ರೀ
ನಟಿ, ನಿರೂಪಕಿ ಕಾವ್ಯಾ ಶಾಸ್ತ್ರೀ ಅವರು ತಂದೆಯನ್ನು ನೆನಪಿಸಿಕೊಂಡಿದ್ದಾರೆ.
ಭುವನ್ ಪೊನ್ನಣ್ಣ
ನಟ, ಬಿಗ್ ಬಾಸ್ ಕನ್ನಡ ಸೀಸನ್ 4 ಸ್ಪರ್ಧಿ ಭುವನ್ ಪೊನ್ನಣ್ಣ ಅವರಿಗೆ ಇದು ತಂದೆಯಾಗಿ ಮೊದಲ ಫಾದರ್ಸ್ ಡೇ.
ಸಂಜನಾ ಆನಂದ್
ಬಿಗ್ ಬಾಸ್ ಕನ್ನಡ ಸೀಸನ್ 4 ಸ್ಪರ್ಧಿ ಸಂಜನಾ ಆನಂದ್ ಅವರು ತಂದೆಯ ಜೊತೆಗೆ..
ನಟ ಯಶ್
ನಟ ಯಶ್ ಅವರು ಮಕ್ಕಳಾದ ಅಥರ್ವ, ಆಯ್ರಾ ಜೊತೆಗೆ ಫ್ಲಿಪ್ ಹೊಡೆದಿದ್ದಾರೆ. ಈ ವಿಡಿಯೋವನ್ನು ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.