ಒಳುಡುಪಿಂದಲೇ ಸದ್ದು ಮಾಡಿದ್ದ ದಿಶಾ ಹೊಸ ಅವತಾರ ಕಂಡವರು ದಂಗು!

First Published 20, Dec 2019, 10:48 PM

ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಈ ದಿಶಾ ಪಟಾನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಟೈಲಿಶ್ ಎನಿಸುವ ಒಳ ಉಡುಪನ್ನು ಧರಿಸಿ ತಲೆಗೂದಲು ಇಳಿಬಿಟ್ಟು ಪೋಸ್ ನೀಡಿ ಒಮ್ಮೆ ಸುದ್ದಿ ಮಾಡಿದರೆ ದಿಶಾ  ಬಾತ್ ಟಬ್ ಗೆ ಇಳಿದು ಕಿಚ್ಚು ಹೊತ್ತಿಸಿದ್ದರು.

2015ರಲ್ಲಿ ತೆಲುಗಿನ ಲೋಫರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದರು.

ಸುದ್ದಿಯಾಗಿದ್ದ ಪೋಟೋ

ಸುದ್ದಿಯಾಗಿದ್ದ ಪೋಟೋ

ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.

ಹಾಟ್ ಪೋಟೋ ಶೇರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸುವುದರಲ್ಲಿ ಎತ್ತಿದ ಕೈ.

ಭಾರತ್, ಭಾಗಿ ಚಿತ್ರದಲ್ಲಿಯೂ ದಿಶಾ ಕಾಣಿಸಿಕೊಂಡಿದ್ದರು.

ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ನಲ್ಲಿ ಸದಾ ಈಕೆ ಆಕ್ಟೀವ್

ಇಸ್ಟಾಗ್ರ್ಯಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ.

ಸಾಮಾಜಿಕ ತಾಣಗಳ ಕಮೆಂಟ್‌ಗಳಿಗೆ ಉತ್ತರವನ್ನೂ ಬರೆಯುತ್ತಾರೆ

ಟೈಗರ್ ಶ್ರಾಫ್ ಅವರೊಂದಿಗೆ ಡೇಟಿಂಗ್ ನಡೆಸಿದ್ದಾರೆ ಎಂಬ ಸುದ್ದಿಯೂ ಜೋರಾಗಿತ್ತು.

ಬೋಲ್ಡ್ ಡ್ರೆಸ್ ಗಳ ಮೂಲಕವೇ ಹುಡುಗರ ಮನಸೆಳೆಯುವ ಚೆಲುವೆ.

ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಪ್ರವಾಸಿ ತಾಣ ಸುತ್ತುವೂದರಲ್ಲೂ ಒಂದು ಹೆಜ್ಜೆ ಮುಂದೆ.

ಡ್ಯಾನ್ಸ್ ಮಾಡುವುದಕ್ಕೆ ಹೆಸರುವಾಸಿ.

ಡ್ಯಾನ್ಸ್ ಮಾಡುವುದಕ್ಕೆ ಹೆಸರುವಾಸಿ.

ಸದ್ಯ ಅನೇಕ ಚಿತ್ರಗಳು ಕೈಯಲ್ಲಿವೆ.

ಸದ್ಯ ಅನೇಕ ಚಿತ್ರಗಳು ಕೈಯಲ್ಲಿವೆ.

ಟಿಕ್ ಟಾಕ್ ನಲ್ಲಿಯೂ ಸದ್ದು ಮಾಡಿದ್ದಾರೆ.

ಟಿಕ್ ಟಾಕ್ ನಲ್ಲಿಯೂ ಸದ್ದು ಮಾಡಿದ್ದಾರೆ.