MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Entertainment
  • ಅಜ್ಜನ ತೊಡೆ ಮೇಲೆ ಕುಳಿತಿರೋದು ನಾನೇ; ಬಾಲ್ಯದ ಫೋಟೋ ಹಂಚಿಕೊಂಡ ಬಿಗ್‌ಬಾಸ್ ಸ್ಪರ್ಧಿ

ಅಜ್ಜನ ತೊಡೆ ಮೇಲೆ ಕುಳಿತಿರೋದು ನಾನೇ; ಬಾಲ್ಯದ ಫೋಟೋ ಹಂಚಿಕೊಂಡ ಬಿಗ್‌ಬಾಸ್ ಸ್ಪರ್ಧಿ

ಕನ್ನಡ ಬಿಗ್‌ಬಾಸ್ ಸೀಸನ್ ಸ್ಪರ್ಧಿ ತಮ್ಮ ಅಜ್ಜನ ತೊಡೆಯ ಮೇಲೆ ಕುಳಿತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಿನ ಮತ್ತು ಇಂದಿನ ಫೋಟೋ ತೆಗೆಯುವ ನಡುವಿನ ವ್ಯತ್ಯಾಸವನ್ನು ಅವರು ವಿವರಿಸಿದ್ದಾರೆ.

1 Min read
Author : Mahmad Rafik
Published : Aug 22 2026, 02:50 PM IST
Share this Photo Gallery
  • FB
  • TW
  • Linkdin
  • Whatsapp
15
ಬಾಲ್ಯದ ಫೋಟೋ
Image Credit : Kirik Keerthi instagram

ಬಾಲ್ಯದ ಫೋಟೋ

ಅಜ್ಜನ ತೊಡೆ ಮೇಲೆ ಕುಳಿತಿರೋದು ನಾನೇ ಎಂದು ಬಿಗ್‌ಬಾಸ್ ಸ್ಪರ್ಧಿಯೊಬ್ಬರು ತಮ್ಮ ಬಾಲ್ಯದ ಸುಂದರವಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂದು ಮತ್ತು ಇಂದು ಫೋಟೋ ತೆಗೆದುಕೊಳ್ಳುವ ನಡುವಿನ ವ್ಯತ್ಯಾಸ ಏನು ಎಂಬುದನ್ನು ಸಹ ಬಿಗ್‌ಬಾಸ್‌ ಸ್ಪರ್ಧಿ ವಿವರಿಸಿದ್ದಾರೆ. ಈ ಫೋಟೋದಲ್ಲಿ ಸೆಲೆಬ್ರಿಟಿ ಯಾರು ಎಂದು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕಿರಿಕ್ ಕೀರ್ತಿ ಬಾಲ್ಯದ ಫೋಟೋ
Image Credit : Kirik Keerthi instagram

ಕಿರಿಕ್ ಕೀರ್ತಿ ಬಾಲ್ಯದ ಫೋಟೋ

ಕನ್ನಡ ಬಿಗ್‌ಬಾಸ್ ಸೀಸನ್ 4ರ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ, ತಮ್ಮ ಬಾಲ್ಯದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಜ್ಜನ ತೊಡೆ ಮೇಲೆ ವಿರಾಜಮಾನನಾಗಿರೋದು ನಾನೇ ಎಂದು ಕಿರಿಕ್ ಕೀರ್ತಿ ಹೇಳಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 4ರಲ್ಲಿ ಕಿರಿಕ್ ಕೀರ್ತಿ, ಮೊದಲ ರನ್ನರ್ ಅಪ್ ಆಗಿದ್ದರು. ನಟ ಪ್ರಥಮ್ ವಿನ್ನರ್ ಆಗಿದ್ದರು.

Related Articles

Related image1
ಕೊನೆಗೂ ಡಿವೋರ್ಸ್ ಗುಟ್ಟು ಬಿಚ್ಚಿಟ್ಟ ಕಿರಿಕ್ ಕೀರ್ತಿ; ಹೇಗಿದ್ಯಂತೆ ಈಗಿನ ಮನಸ್ಥಿತಿ.., ಪರಿಸ್ಥಿತಿ?
Related image2
ಕುಂಯ್‌ಕಾ‌ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?
35
ಫೋಟೋದ ಮಹತ್ವ ಹೇಳಿದ ಕಿರಿಕ್ ಕೀರ್ತಿ
Image Credit : Kirik Keerthi instagram

ಫೋಟೋದ ಮಹತ್ವ ಹೇಳಿದ ಕಿರಿಕ್ ಕೀರ್ತಿ

ಇವತ್ತು ಫೋಟೋ ತೆಗೆಯೋದು ಅಂದ್ರೆ ಒಂದು ಸೆಕೆಂಡಿನ ಕೆಲಸ. ಅವತ್ತು ಇದೊಂದು ಫೋಟೋ ತೆಗಿಸೋಕೆ ಫೋಟೋಗ್ರಾಫರ್‌ಗೆ ಗಂಟೆಗಟಟ್ಟಲೆ ಕಾದಿದ್ದರಂತೆ. ಫೋಟೋ ಪ್ರಿಂಟ್ ಆಗಿ ಬರೋಕೂ ದಿನಗಟ್ಟಲೆ ಕಾಯಬೇಕಿತ್ತಂತೆ. ಅದ್ರಲ್ಲೂ ಕಲರ್ ಫೋಟೋ ಬಂದ ದಿನಗಳ ಖುಷಿಯೇ ಬೇರೆ ಇದ್ದಿರುತ್ತೆ. ಇದರಿಂದಾಗಿ ನಂದೂ ಒಂದು ಬಾಲ್ಯದ ಫೋಟೋ ಸಿಕ್ಕಿದ ಹಾಗಾಯ್ತು.

45
ಕಿರಿಕ್ ಕೀರ್ತಿ
Image Credit : Kirik Keerthi instagram

ಕಿರಿಕ್ ಕೀರ್ತಿ

ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಕಿರಿಕ್ ಕೀರ್ತಿ, ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ನಿರೂಪಣೆ, ನ್ಯೂಸ್ ಆಂಕರಿಂಗ್ ಸೇರಿದಂತೆ ವಿವಿಧ ವಲಯಗಳಲ್ಲಿಯೂ ಕಿರಿಕ್ ಕೀರ್ತಿ ಗುರುತಿಸಿಕೊಂಡಿದ್ದಾರೆ.

55
7 ಲಕ್ಷಕ್ಕೂ ಅಧಿಕ ಫಾಲೋವರ್ಸ್‌
Image Credit : Kirik Keerthi instagram

7 ಲಕ್ಷಕ್ಕೂ ಅಧಿಕ ಫಾಲೋವರ್ಸ್‌

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಿರಿಕ್ ಕೀರ್ತಿ ಅವರು ವೃತ್ತಿ ಮತ್ತು ಖಾಸಗಿ ಜೀವನದ ಕುರಿತ ಮಾಹಿತಿಯನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
ನಟ-ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ವಂಚಿಸಿದ ಆರೋಪ – ಕೇಸ್ ದಾಖಲು
Recommended image2
Annayya Serial ನಟಿ ತ್ರಿವೇಣಿ ಮನೆಯಲ್ಲಿ ಹಬ್ಬದ ಸಡಗರ: ಸೆಲೆಬ್ರಿಟಿಗಳ ದಂಡು- ಕ್ಯೂಟ್​ ಫೋಟೋಸ್​ ಇಲ್ಲಿವೆ
Recommended image3
ಸೌಂದರ್ಯ ನಟಿಸಿದ ಕೊನೆಯ ಸೂಪರ್ ಹಿಟ್ ಚಿತ್ರವಿದು.. ದುರದೃಷ್ಟವಶಾತ್ ಈ ಚಿತ್ರದ ನಾಯಕ ಕೂಡ ಅಪಘಾತದಲ್ಲೇ ಸಾವು
Related Stories
Recommended image1
ಕೊನೆಗೂ ಡಿವೋರ್ಸ್ ಗುಟ್ಟು ಬಿಚ್ಚಿಟ್ಟ ಕಿರಿಕ್ ಕೀರ್ತಿ; ಹೇಗಿದ್ಯಂತೆ ಈಗಿನ ಮನಸ್ಥಿತಿ.., ಪರಿಸ್ಥಿತಿ?
Recommended image2
ಕುಂಯ್‌ಕಾ‌ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved