ರಿಷಭ್ ಶೆಟ್ಟಿ ಪತ್ನಿ ಸೀಮಂತ ಫೋಟೋಸ್!

First Published Mar 16, 2019, 12:46 PM IST

ರಿಷಭ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಕುಟುಂಬ ಹೊಸ ಅತಿಥಿ ಆಗಮನಕ್ಕೆ ಕಾಯುತ್ತಿದೆ.

ಮಾರ್ಚ್ 15ರಂದು ಪ್ರಗತಿಯ ಸೀಮಂತ ಕಾರ್ಯಕ್ರಮವಿತ್ತು.

ಮೂಲತಃ ಉಡುಪಿಯವರಾದ ಪ್ರಗತಿ,  BE ಓದಿದ್ದು ಶಿವಮೊಗ್ಗದಲ್ಲಿ.

IBM ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ರಿಷಭ್ ಪತ್ನಿ

ಫೆ.9, 2017ರಂದು ದಾಂಪತ್ಯ ಕಾಲಿಟ್ಟಿತು ಈ ಜೋಡಿ.

ಸೀಮಂತ ಕಾರ್ಯಕ್ರಮದಲ್ಲಿ ನಟಿ ಹರಿಪ್ರಿಯಾ ಹಾಗೂ ಪ್ರಮೋದ್ ಶೆಟ್ಟಿ ಕುಟುಂಬ ಭಾಗಿಯಾಗಿತ್ತು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?