ಕಿರುತೆರೆ ನಟಿ ಪುತ್ರಿ ಟಿಕ್‌ಟ್ಯಾಕ್ ನಲ್ಲಿ ಫೇಮಸ್; ಇಲ್ಲಿವೆ ಫೋಟೋಗಳು

First Published 19, May 2019, 3:05 PM

ಕಿರುತೆರೆ ಧಾರಾವಾಹಿ ನೋಡುವವರಿಗೆ ವಾಣಿಶ್ರೀ ಪರಿಚಯ ಇದ್ದೇ ಇರುತ್ತಾರೆ. ಬಿಗ್ ಬಾಸ್ ಮನೆ ಒಳಗೂ ಹೋಗಿ ಬಂದಿದ್ದಾರೆ. ಅಮ್ಮ ಕಿರುತೆರೆಯಲ್ಲಿ ಫೇಮಸ್ ಆದ್ರೆ ಮಗಳು ಖುಷಿ ಟಿಕ್ ಟ್ಯಾಕ್, ಮಾಡೆಲಿಂಗ್‌ನಲ್ಲಿ ಫೇಮಸ್. ಅವರ ಅಪರೂಪದ ಫೋಟೋಗಳು ಇಲ್ಲಿವೆ. 

ಕಿರುತೆರೆ ನಟಿ ವಾಣಿಶ್ರೀ ಪುತ್ರಿ ಖುಷಿ

ಕಿರುತೆರೆ ನಟಿ ವಾಣಿಶ್ರೀ ಪುತ್ರಿ ಖುಷಿ

ಖುಷಿ ಅಮ್ಮ ವಾಣಿಶ್ರೀ ಬಿಗ್ ಬಾಸ್ 4 ಮನೆಗೆ ಹೋಗಿ ಬಂದಿದ್ದಾರೆ.

ಶೃತಿ ಮಗಳು ಗೌರಿ ಹಾಗೂ ಖುಷಿ ಕ್ಲೋಸ್ ಫ್ರೆಂಡ್ಸ್.

ಈ ವರ್ಷ ಎಸ್ ಎಸ್ ಎಲ್ ಸಿ ಮುಗಿಸಿ ಕಾಲೇಜಿಗೆ ಕಾಲಿಟ್ಟಿದ್ದಾರೆ.

ಟಿಕ್ ಟ್ಯಾಕ್ ಮಾಡೋದ್ರಲ್ಲಿ ಸಿಕ್ಕಾಪಟ್ಟೆ ಫೇಮಸ್

ಹಾರ್ಸ್ ರೈಡಿಂಗ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲಿಂಗ್ ಕಡೆ ಆಸಕ್ತಿ

ಅಮ್ಮನಂತೆಯೇ ಮಗಳೂ ಸಿನಿಮಾದತ್ತ ಬರುತ್ತಾಳಾ ಎಂದು ಕಾದು ನೋಡಬೇಕಾಗಿದೆ.