ಯಾವ ಸ್ಯಾಂಡಲ್‌ವುಡ್ ನಟಿಯ ಬೇಬಿ ಈ ಚಬ್ಬಿ ಚೀಕ್ಸ್ !
ಸ್ಯಾಂಡಲ್‌ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಪುತ್ರಿ ಈ ಚಬ್ಬಿ ಚೀಕ್ಸ್ ಅಶ್ಮಿತಾ ಶ್ರೀವಾತ್ಸವ್
110

210
21 ಜುಲೈ 2017 ರಂದು ಲಿಟಲ್ ಏಂಜಲ್ ಆಗಮನವಾಗಿತ್ತು

310
ಇಂದಿಗೆ 1 ವರ್ಷ 9 ತಿಂಗಳು
ಇಂದಿಗೆ 1 ವರ್ಷ 9 ತಿಂಗಳು
410
ಮಗಳ ಪ್ರೀತಿಯಲ್ಲೇ ಮುಳುಗಿರುವ ತಾಯಿ ಶ್ವೇತಾ ಸದ್ಯಕ್ಕೆ ಯಾವ ಸಿನಿಮಾನೂ ಮಾಡುತ್ತಿಲ್ಲ.

510
ದಿನಕ್ಕೊಮ್ಮೆ ಆದರೂ ಪ್ರಾಣಿಗಳಿಗೆ ಆಹಾರ ಹಾಕುತ್ತಾ ಸಮಯ ಕಳೆಯುತ್ತಾಳೆ ಅಶ್ಮಿತಾ.

610
ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ವಾಸವಿದ್ದಾರೆ.

710
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಶ್ಮಿತಾಳಿಗೆ 66 ಸಾವಿರ ಫಾಲೋವರ್ಸ್ ಇದ್ದಾರೆ.

810
ಶ್ವೇತಾ ಗರ್ಭಿಣಿಯಾಗಿದ್ದಾಗ ತನ್ನ ಹೊಟ್ಟೆಯ ಮೇಲೆ ಖ್ಯಾತ ಆರ್ಟಿಸ್ಟ್ ಬದಲ್ ನಂಜುಂಡಸ್ವಾಮಿಯಿಂದ 3D ಪೇಂಟಿಂಗ್ ಮಾಡಿಸಿಕೊಂಡು ಗಮನ ಸೆಳೆದಿದ್ದರು.

910
ವಿಕೇಂಡ್ ಎಂದು ಮಾಲ್ ಅಥವಾ ಹೋಟೇಲ್‌ಗೆ ಭೇಟಿ ನೀಡಿದರೆ ಅಶ್ಮಿತಾ ಫ್ಯಾನ್ಸ್ ಸಿಗುತ್ತಾರೆ.

1010
ಕೆಲವರಿಗಂತೂ ಮಾರ್ನಿಂಗ್ ಇಸ್ ಸೂಪರ್ ಆಗುವುದು ಅಶ್ಮಿತಾಳ ಫೋಟೋ ಅಥವಾ ವಿಡಿಯೋ ನೋಡಿದಾಗ ಮಾತ್ರ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos