ಖ್ಯಾತ ನಟಿಯ ಪುತ್ರಿ ಹೀಗಿದ್ದಾಳೆ ನೋಡಿ.....

First Published 13, Apr 2019, 12:00 PM IST

ಖ್ಯಾತ ನಟ-ನಟಿಯರ ಮಕ್ಕಳು ಹೇಗಿದ್ದಾರೆ ಎಂಬ ಕ್ಯೂರಿಯಾಸಿಟಿ ಎಲ್ಲರಿಗೂ ಇರುತ್ತದೆ. ಹಾಗೆಯೆ ನಟಿಯೊಬ್ಬಳ ಕ್ಯೂಟ್ ಪುತ್ರಿ ಫೋಟೋ ಇಲ್ಲಿವೆ ನೋಡಿ...

ಸುಮಾರು 120 ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಮಗಳ ಹೆಸರು ಗೌರಿ.

ಗೌರಿ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗೌರಿ ತಮ್ಮ ಗಾಯನದ ಮೂಲಕ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ.

ಗೌರಿಗೆ Best Friend ಎಂದರೆ ಮಾವ ಹಾಗೂ ನಟ ಶರಣ ಪುತ್ರಿ ಮೇಘನಾ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ 16 ಸಾವಿರಕ್ಕೂ ಹೆಚ್ಚು ಫಾಲೂಯರ್ಸ್‌ ಇದ್ದಾರೆ

ಶ್ರುತಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾಗ, ಗೌರಿ ವಿಶೇಷ ಅತಿಥಿಯಾಗಿ ಬಿಬಿ ಮನೆಗೆ ತೆರಳಿದ್ದರು.

ಶ್ರುತಿಗೆ ಮಗಳನ್ನು ಗಾಯಕಿಯನ್ನಾಗಿ ಮಾಡಬೇಕೆಂಬ ಆಸೆ ಇದೆಯಂತೆ.

loader