2 ನೇ ಮಗುವಿನ ಸೀಮಂತದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿ

First Published 23, Jun 2019, 3:09 PM IST

‘ವರದನಾಯಕ’ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿದ್ದ ಸಮೀರಾ ರೆಡ್ಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ಸೀಮಂತ ಶಾಸ್ತ್ರದ ಫೋಟೋಗಳು ಇಲ್ಲಿವೆ ನೋಡಿ. 

ನಟಿ ಸಮೀರಾ ರೆಡ್ಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೀಮಂತ ಶಾಸ್ತ್ರದಲ್ಲಿ ಅವರು ಕಾಣಿಸಿಕೊಂಡಿದ್ದು ಹೀಗೆ

ಸೀಮಂತ ಶಾಸ್ತ್ರದಲ್ಲಿ ಸಮೀರಾ ರೆಡ್ಡಿ

ಸೀಮಂತ ಶಾಸ್ತ್ರದಲ್ಲಿ ಸಮೀರಾ ರೆಡ್ಡಿ

ಕುಟುಂಬದವರ ಜೊತೆ ಖುಷಿಯ ಕ್ಷಣಗಳು

ಕುಟುಂಬದವರ ಜೊತೆ ಖುಷಿಯ ಕ್ಷಣಗಳು

ಸಮೀರಾ ತಾಯಿ ಮಡಿಕೇರಿಯವರು. ತಂದೆ ಆಂಧ್ರದವರು.

ಸಮೀರಾ ತಾಯಿ ಮಡಿಕೇರಿಯವರು. ತಂದೆ ಆಂಧ್ರದವರು.

2014 ರಲ್ಲಿ ಅಕ್ಷಯ್ ಎಂಬುವವರನ್ನು ವರಿಸಿದ್ದಾರೆ. ಈ ದಂಪತಿಗಳಿಗೆ ಮಗನಿದ್ದಾನೆ.

ವರದನಾಯಕ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿದ್ದಾರೆ.

ಇವರ ಬೇಬಿ ಬಂಪ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಮೈನೆ ದಿಲ್ ತುಝ್‌ಕೋ ದಿಯಾ’ ಮೂಲಕ ಸಮೀರಾ ರೆಡ್ಡಿ ಚಿತ್ರರಂಗ ಪ್ರವೇಶಿಸಿದರು.

ಕನ್ನಡದ ಯಾವ ನಟಿಯೂ ಪಡೆಯದಷ್ಟು ಸಂಭಾವನೆಯನ್ನು ವರದನಾಯಕ ಚಿತ್ರಕ್ಕಾಗಿ ಸಮೀರಾ ರೆಡ್ಡಿ ಪಡೆದಿದ್ದರು ಎಂಬ ಮಾತು ಕೇಳಿ ಬಂದಿದೆ.

ಮಗನ ಜೊತೆ ಸಮೀರಾ

ಮಗನ ಜೊತೆ ಸಮೀರಾ

loader