ಮದುವೆಯಾದ ಗಂಡಸರಿಂದಾದ 'ಅನುಭವ' ಬಹಿರಂಗ ಪಡಿಸಿದ ನಟಿ

First Published 3, Mar 2020, 9:44 PM IST

ಸೆಲೆಬ್ರಿಟಿಗಳು ತಮ್ಮ ಖಾಸಗಿ ಬದುಕನ್ನು ಮುಚ್ಚಿಕೊಳ್ಳುವುದಕ್ಕೆ ಯತ್ನ ಮಾಡುತ್ತಾರೆ. ಆದರೆ ಇಲ್ಲೊಬ್ಬರು ನಟಿ ಬೋಲ್ಡ್ ಆಗಿ ಮಾತನಾಡಿದ್ದಾರೆ. ಜತೆಗೆ ಅನೇಕ ವಿಚಾರಗಳನ್ನು ಹೇಳಿದ್ದಾರೆ.

ಬಾಲಿವುಡ್‌ ನಟಿ ನೀನಾ ಗುಪ್ತಾ ಈಗ ತಮ್ಮ ಬದುಕಿನ ಕೆಲವು ಖಾಸಗಿ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಖಾಸಗಿ ವಿಚಾರಗಳನ್ನು ಹಂಚಿಕೊಂಡಿರುವ ನಟಿ ನೀನಾ ಗುಪ್ತಾ ಅಭಿಮಾನಿಗಳಿಗೂ ಕಿವಿಮಾತು ಹೇಳಿದ್ದಾರೆ.

ಯುವತಿಯರಿಗೆ ಬುದ್ದಿಮಾತು ಹೇಳಿದ್ದು ಯಾವುದೇ ಕಾರಣಕ್ಕೂ ಮದುವೆಯಾದ ಗಂಡಸರ ಸಹವಾಸ ಮಾಡಬೇಡಿ  ಎಂದು ಹೇಳಿದ್ದಾರೆ.

ತಮ್ಮ ಜೀವನದ ಕೆಲವು ಕಹಿ ಸತ್ಯಗಳನ್ನು ತೆರೆದಿಡಲು ಅವರು ನಿರ್ಧರಿಸಿದ್ದು ಅದಕ್ಕಾಗಿ 'ಸಚ್‌ ಕಹೂ ತೋ' ಎಂಬ ಸರಣಿಯನ್ನು ಅವರು ಆರಂಭಿಸಿದ್ದಾರೆ.

ಸರಣಿ ಮೂಲಕ ಹಲವು ವಿಚಾರಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.

ನೀನಾ ಗುಪ್ತಾ ಮದುವೆಯಾದ ಗಂಡಸರಿಂದ ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

loader