ಎಲ್ಲ ಗುಲ್ಲುಗಳಿಗೆ ತೆರೆ ಎಳೆದ ಸ್ವೀಟಿ ತಾವೇ ಬಿಚ್ಚಿಟ್ರು ಮದುವೆ ಗುಟ್ಟು!

First Published 24, Feb 2020, 11:29 PM

ಅನುಷ್ಕಾ ಉತ್ತರ ಭಾರತ ಮೂಲದ ಕ್ರಿಕೆಟ್ ಆಟಗಾರನ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ವತಃ ಅನುಷ್ಕಾ ಅವರೇ ಸ್ಪಷ್ಟನೆ  ನೀಡಿದ್ದಾರೆ.

ನಾನು ಯಾವ ಕ್ರಿಕೆಟ್ ಆಟಗಾರನನ್ನು ಮದುವೆ ಆಗುತ್ತಿಲ್ಲ.

ನನ್ನ ಮದುವೆಯ ನಿರ್ಧಾರವನ್ನು ನಾನು ನನ್ನ ಪೋಷಕರಿಗೆ ಬಿಟ್ಟಿದ್ದೇನೆ.

ಆದರೆ ನಾನು ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ ಎಂದಿದ್ದಾರೆ.

ಬಾಹುಬಲಿ ಪ್ರಭಾಸ್ ಜತೆ ಮದುವೆಯಾಗುತ್ತಾರೆ ಎಂಬ  ಸುದ್ದಿಯೂ ಹರಿದಾಡಿತ್ತು.

ಅನುಷ್ಕಾ ಶೆಟ್ಟಿ ಕನ್ನಡತಿ  ಮಂಗಳೂರು ಮೂಲದ ಬೆಡಗಿ.

ಅರಳು ಹುರಿದಂತೆ ಕನ್ನಡ ಮಾತನಾಡುತ್ತಾರೆ.

ಅರಳು ಹುರಿದಂತೆ ಕನ್ನಡ ಮಾತನಾಡುತ್ತಾರೆ.

ಅರುಂಧತಿ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತ್ತು.

ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಜತೆಯಾಗಿ ಕಾಣಿಸಿಕೊಂಡಿದ್ದರು.

ದಕ್ಷಿಣ ಕನ್ನಡದ ದೇವಾಲಯಗಳಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ.

ಕನ್ನಡದ ಮೇಲೆ ಅಭಿಮಾನ ತೋರುವ ಈ ನಟಿ, ಕನ್ನಡದಲ್ಲಿಯೂ ನಟಿಸಲು ಸಿದ್ಧವೆಂದಿದ್ದಾರೆ.

loader