ಅಬ್ಬಾ...! ಹಾಲುಗೆನ್ನೆ ಚೆಲುವೆ ಕಂಗನಾ ರಾಣಾವತ್ ಫೋಟೋ ನೋಡಿ
ನಟಿ ಕಂಗನಾ ರಣಾವತ್ ಅಸಲಿ ಹೆಸರು ಕಂಗನಾ ಅಮರ್ದೀಪ್ ರಣಾವತ್ ಹಾಗೂ ಅಡ್ಡ ಹೆಸರು ಆರ್ಶಧ್.
111

211
ಇವರು ಹುಟ್ಟಿದ್ದು ಹಿಮಾಚಲ ಪ್ರದೇಶದಲ್ಲಿ. ಮಾರ್ಚ್ 23 1987 ಇವರ ಡೇಟ್ ಆಫ್ ಬರ್ತ್!

311
ಕಂಗನಾ ತಂಗಿ ರಂಗೋಲಿಗೆ ಆ್ಯಸಿಡ್ ಅಟ್ಯಾಕ್ ಆಗಿತ್ತು.

411
’ಕ್ವೀನ್’ ಚಿತ್ರ ಕಂಗನಾಗೆ ದೊಡ್ಡ ಮಟ್ಟಿನ ಯಶಸ್ಸನ್ನು ತಂದು ಕೊಟ್ಟಿತ್ತು.

511
ಕಂಗನಾ ನಟಿ ಆಗುವ ತೀರ್ಮಾನ ತಂದೆಗೆ ಇಷ್ಟ ಇಲ್ಲದ ಕಾರಣ ಮನೆಯಿಂದ ಹಲವು ವರ್ಷಗಳು ದೂರ ಉಳಿಯಬೇಕಾಯಿತು.

611
12 ಕ್ಲಾಸ್ ನಲ್ಲಿ ಕಂಗನಾ ಕೆಮಿಸ್ಟ್ರಿಯಲ್ಲಿ ಫೇಲ್ ಆದ ಕಾರಣದಿಂದ ಮೆಡಿಕಲ್ ಓದುವುದರಿಂದ ತಪ್ಪಿಸಿಕೊಂಡರು.

711
2008ರಲ್ಲಿ ಫ್ಯಾಷನ್ ಚಿತ್ರಕ್ಕೆ ಮೂರು ನ್ಯಾಷನಲ್ ಅವಾರ್ಡ್ ಬಂದಿತು.

811
2013ರಲ್ಲಿ ‘India's hottest vegetarian’ ಬಿರುದು ತನ್ನದಾಗಿಸಿಕೊಂಡಿದ್ದಾರೆ.

911
ನಿರ್ದೇಶನ ಮಾಡಿದ ಮೊದಲ ಚಿತ್ರ ‘Manikarnika: The Queen of Jhansi ’

1011
ತನ್ನ ಸಿನಿ ಜರ್ನಿಯಲ್ಲಿ ಇದುವರೆಗೂ 32 ಸಿನಿಮಾಗಳಲ್ಲಿ ಅಭಿನಯಿಸಿದ್ದು ಅದರಲ್ಲಿ 1 ತೆಲುಗು ಹಾಗೂ 1 ತಮಿಳು ಸಿನಿಮಾ

1111
ಇದುವರೆಗೂ ಕಂಗನಾ 10 ಸಿನಿಮಾಗಳನ್ನು ಮಾತ್ರ ನೋಡಿದ್ದಾರೆ.

Latest Videos