MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IND vs ENG 5th T20 Highlights: 0-4 ಅಂತರದ ಹೀನಾಯ ಸೋಲು, ಕೋಚ್ ಗಂಭೀರ್‌ಗೆ ಶಿಕ್ಷೆ ಯಾವಾಗ?

IND vs ENG 5th T20 Highlights: 0-4 ಅಂತರದ ಹೀನಾಯ ಸೋಲು, ಕೋಚ್ ಗಂಭೀರ್‌ಗೆ ಶಿಕ್ಷೆ ಯಾವಾಗ?

IND vs ENG 5th T20 Highlights ಕೆಲವು ತಿಂಗಳ ಹಿಂದೆಯಷ್ಟೇ ವಿಶ್ವಕಪ್ ಗೆದ್ದ ಭಾರತ ತಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್‌ ವಿರುದ್ಧ ಸರಣಿ ಸೋತಿದ್ದು ಹೇಗೆ? ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸರಣಿ ಸೋಲಿಗೆ ಕಾರಣ ಯಾರು? ಕೋಚ್? ನಾಯಕನೋ? ಅಥವಾ ತಂಡವೋ? 

2 Min read
Author : Ravi Janekal
Published : Jul 12 2026, 01:01 PM IST
Share this Photo Gallery
  • FB
  • TW
  • Linkdin
  • Whatsapp
15
IND vs ENG 5th T20 Highlights: ಟೀಂ ಇಂಡಿಯಾ ಸೋಲಿಗೆ ಕಾರಣ ಯಾರು?
Image Credit : Getty

IND vs ENG 5th T20 Highlights: ಟೀಂ ಇಂಡಿಯಾ ಸೋಲಿಗೆ ಕಾರಣ ಯಾರು?

ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ T-20ಐನಲ್ಲಿಯೂ ಟೀಮ್ ಇಂಡಿಯಾ(Team India) ಸೋಲು ಅನುಭವಿಸಿದೆ. ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 4-0 ಅಂತರದಿಂದ ವೈಟ್‌ವಾಶ್ ಆಗಿದೆ. ಇಂಗ್ಲೆಂಡ್ ತಂಡದ ವಿರುದ್ಧ ಸೋತ ನಂತರ, ಟೀಮ್ ಇಂಡಿಯಾ T20 Ranking ನಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿತು. ಈಗ ಪ್ರಶ್ನೆ ಏನೆಂದರೆ, ವಿಶ್ವ ಚಾಂಪಿಯನ್ ಆಗಿರುವ ಟೀಂ ಇಂಡಿಯಾವು ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದರೆ ಏನರ್ಥ ಬಿಸಿಸಿಐ ಮುಖ್ಯ ಕೋಚ್ ಗಂಭೀರ್ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ? ಇಂಗ್ಲೆಂಡ್, ಐರ್ಲೆಂಡ್ ಪಂದ್ಯಗಳ ಸರಣಿ ಸೋಲಿಗೆ ಕಾರಣ ಯಾರು? ನಾಯಕನೋ? ಕೋಚ್‌ನೋ ಅಥವಾ ಇಡೀ ತಂಡವೋ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವಿಶ್ವ ಚಾಂಪಿಯನ್ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತಿದ್ದು ಹೇಗೆ?
Image Credit : Asianet News

ವಿಶ್ವ ಚಾಂಪಿಯನ್ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತಿದ್ದು ಹೇಗೆ?

ಕೆಲವು ತಿಂಗಳ ಹಿಂದೆಯಷ್ಟೇ ವಿಶ್ವಕಪ್ ಗೆದ್ದ ಭಾರತ ತಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್‌ ವಿರುದ್ಧ ಸರಣಿ ಸೋತಿದ್ದು ಹೇಗೆ? ಬ್ರಿಟನ್‌ನಲ್ಲಿನ ಪಂದ್ಯಗಳು, ಪರಿಸ್ಥಿತಿಗಳು ವಿಭಿನ್ನವಾಗಿರುತ್ತವೆ ಎಂದು ತಿಳಿದಿದ್ದರೂ, ಕೋಚ್ ಗಂಭೀರ್ ಮೊದಲೇ ತಯಾರಿ ನಡೆಸಲಿಲ್ಲ ಏಕೆ? ಹೊಸ ನಾಯಕನೊಂದಿಗೆ ತಂಡವನ್ನು ಮುಂಚಿತವಾಗಿ ಏಕೆ ರಚಿಸಲಿಲ್ಲ

Related Articles

Related image1
ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕಿದೆ ಒಂದು ಅವಕಾಶ; ಬಲಿಷ್ಠರ ಮೇಲೆ ಭರವಸೆ
Related image2
ಸೋಲುವುದರಲ್ಲೂ ಕೆಟ್ಟ ದಾಖಲೆ ಬರೆದ ಗೌತಮ್ ಗಂಭೀರ್ ಮಾರ್ಗದರ್ಶನದ Team India!
35
ತಪ್ಪು ಒಪ್ಪಿಕೊಳ್ಳದ ಗಂಭೀರ್!
Image Credit : Asianet News

ತಪ್ಪು ಒಪ್ಪಿಕೊಳ್ಳದ ಗಂಭೀರ್!

ಪ್ರತಿಸಲ ತಂಡ ಸೋತಾಗ ನಡೆಸುವ ಪತ್ರಿಕಾಗೋಷ್ಠಿಗಳಲ್ಲಿ ಕೋಚ್ ಗಂಭೀರ್ ಆಗಾಗ್ಗೆ ಬದಲಾವಣೆ ನಡೆಯುತ್ತಿದೆ ಎಂದು ಹೇಳುತ್ತಾರೆ, ಆದರೆ ಯಾರಾದರೂ ಅವರನ್ನು ಕೇಳಿದರೆ, ವಿಶ್ವಕಪ್ ಗೆದ್ದ ಹೆಚ್ಚಿನ ಆಟಗಾರರು ಇನ್ನೂ ಆಡುತ್ತಿದ್ದಾರೆ, ಹೊಸಬರಿಗೆ ಅವಕಾಶ ಏಕೆ ಕೊಡುತ್ತಿಲ್ಲ. ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಟೀಂ ಇಂಡಿಯಾಗೆ ಕುಸಿಯುತ್ತಿದೆ.

45
ಟೀಂ ಇಂಡಿಯಾ ಸರಣಿ ಸೋಲಿಗೆ ಗಂಭೀರ್ ಕಾರಣ?
Image Credit : Asianet News

ಟೀಂ ಇಂಡಿಯಾ ಸರಣಿ ಸೋಲಿಗೆ ಗಂಭೀರ್ ಕಾರಣ?

ಹಿಂದೆ ಗಂಭೀರ್ ಕೋಚ್‌ ಆಗಿದ್ದಾಗಲೂ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡವು ಟೀಮ್ ಇಂಡಿಯಾವನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿತ್ತು. ದಕ್ಷಿಣ ಆಫ್ರಿಕಾ ನಮ್ಮ ಸ್ವಂತ ನೆಲದಲ್ಲಿ ನಮ್ಮನ್ನು 2-0 ಅಂತರದಿಂದ ಸೋಲಿಸಿತು. ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯನ್ನು ನಾವು 2-0 ಅಂತರದಿಂದ ಸೋತೆವು, 

55
IND vs ENG 5th T20 Highlights
Image Credit : Asianet News

IND vs ENG 5th T20 Highlights

ಐರ್ಲೆಂಡ್ ನಂತ ಸಣ್ಣ ತಂಡವೂ ಕೂಡ ಬಲಾಢ್ಯ ಟೀಮ್ ಇಂಡಿಯಾವನ್ನು 2-0 ಅಂತರದಿಂದ ಸೋಲಿಸಿತು, ಇದೀಗ ಇಂಗ್ಲೆಂಡ್ ಕೂಡ ನಮ್ಮನ್ನು 4-0 ಅಂತರದಿಂದ ಸೋಲಿಸಿದೆ. ಅಂದರೆ, ಗಂಭೀರ್ ಅವರ ಕೋಚ್‌ನಲ್ಲಿ, ನಮ್ಮ ಟೀಂ ಇಂಡಿಯಾ ಸ್ಥಿತಿ ಹೇಗಿದೆ ಎಂದರೆ ತಂಡವು ಒಮ್ಮೆ ಸೋಲಲು ಪ್ರಾರಂಭಿಸಿದರೆ, ಅದು ಚೇತರಿಸಿಕೊಳ್ಳಲು ಸಾಧ್ಯವಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕ್ರಿಕೆಟ್
ಕ್ರೀಡೆಗಳು
ಟೀಮ್ ಇಂಡಿಯಾ
ಗೌತಮ್ ಗಂಭೀರ್
ಬಿಸಿಸಿಐ

Latest Videos
Recommended Stories
Recommended image1
ಸೋಲುವುದರಲ್ಲೂ ಕೆಟ್ಟ ದಾಖಲೆ ಬರೆದ ಗೌತಮ್ ಗಂಭೀರ್ ಮಾರ್ಗದರ್ಶನದ Team India!
Recommended image2
ನನ್ನ ಮಗನ ಸರಿಯಾಗಿ ಬಳಸಿಕೊಳ್ತಿಲ್ಲ -ಗಂಭೀರ್ ವಿರುದ್ಧ ಸ್ಟಾರ್‍‌ ಕ್ರಿಕೆಟಿಗನ ತಂದೆ ಆಕ್ರೋಶ
Recommended image3
ಕೊಹ್ಲಿ-ರೋಹಿತ್ ಎಂಟ್ರಿಯಿಂದ ಟೀಂ ಇಂಡಿಯಾಗೆ ಹೊಸ ಹುರುಪು! ಇಂಗ್ಲೆಂಡ್ ವಿರುದ್ಧ ಸೇಡಿಗೆ ಸಜ್ಜಾದ ಭಾರತ
Related Stories
Recommended image1
ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕಿದೆ ಒಂದು ಅವಕಾಶ; ಬಲಿಷ್ಠರ ಮೇಲೆ ಭರವಸೆ
Recommended image2
ಸೋಲುವುದರಲ್ಲೂ ಕೆಟ್ಟ ದಾಖಲೆ ಬರೆದ ಗೌತಮ್ ಗಂಭೀರ್ ಮಾರ್ಗದರ್ಶನದ Team India!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved