MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಏಕದಿನ ಪಂದ್ಯದಲ್ಲಿ ಗಮನ ಸೆಳೆದ ಧೋನಿ ಕಿವಿ? ಕೂಲ್‌ ಕ್ಯಾಪ್ಟನ್‌ ಹಾಕಿಕೊಂಡಿದ್ದ ಡಿವೈಸ್‌ ಯಾವ್ದು?

ಏಕದಿನ ಪಂದ್ಯದಲ್ಲಿ ಗಮನ ಸೆಳೆದ ಧೋನಿ ಕಿವಿ? ಕೂಲ್‌ ಕ್ಯಾಪ್ಟನ್‌ ಹಾಕಿಕೊಂಡಿದ್ದ ಡಿವೈಸ್‌ ಯಾವ್ದು?

ಭಾರತ- ಇಂಗ್ಲೆಂಡ್‌ ಮಧ್ಯೆ ನಡೆದ ಏಕದಿನ ಪಂದ್ಯದಲ್ಲಿ ಎಂ.ಎಸ್‌. ಧೋನಿ ಗಮನ ಸೆಳೆದಿದ್ದಾರೆ. ಪಂದ್ಯ ವೀಕ್ಷಣೆಗೆ ಬಂದಿದ್ದ ಧೋನಿ ಕಿವಿಯಲ್ಲಿ ಡಿವೈಸ್ ಒಂದು ಕಾಣಿಸಿದೆ. ಅದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

2 Min read
Author : Roopa Hegde
Published : Jul 15 2026, 12:42 PM IST
Share this Photo Gallery
  • FB
  • TW
  • Linkdin
  • Whatsapp
15
ಧೋನಿ ಕಿವಿಯಲ್ಲಿರೋದೇನು?
Image Credit : Asianet News

ಧೋನಿ ಕಿವಿಯಲ್ಲಿರೋದೇನು?

ಭಾರತ–ಇಂಗ್ಲೆಂಡ್ ಏಕದಿನ ಪಂದ್ಯದ ವೇಳೆ ಎಂಎಸ್ ಧೋನಿ ಫೋಟೋ ಒಂದು ವೈರಲ್‌ ಆಗಿದೆ. ಪಂದ್ಯ ವೀಕ್ಷಣೆಗೆ ಬಂದಿದ್ದ ಧೋನಿ ಕಿವಿಯಲ್ಲಿದ್ದ ಡಿವೈಸ್‌ ಎಲ್ಲರ ಗಮನ ಸೆಳೆದಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಡಿವೈಸ್‌ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ನೀವಂದ್ಕೊಂಡಂಗೆ ಇದು ಬ್ಲೂಟೂತ್ ಇಯರ್ಬಡ್ ಅಥವಾ ಹಿಯರಿಂಗ್ ಏಡ್ ಅಲ್ಲ. ಇದು ಸ್ಟೇಡಿಯಂ ರೇಡಿಯೋ ರಿಸೀವರ್ ಇಯರ್ಪೀಸ್ (Stadium Radio Receiver Earpiece).

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಈ ಡಿವೈಸ್‌ ಉಪಯೋಗ ಏನು?
Image Credit : Asianet News

ಈ ಡಿವೈಸ್‌ ಉಪಯೋಗ ಏನು?

ಸಾಮಾನ್ಯವಾಗಿ ಸ್ಟೇಡಿಯಂಗೆ ಹೋದಾಗ ಲೈವ್‌ ಆಗಿ ಪಂದ್ಯ ವೀಕ್ಷಣೆ ಮಾಡ್ಬಹುದು. ಆದ್ರೆ ಕಾಮೆಂಟ್ರಿ ಸರಿಯಾಗಿ ಕೇಳೋದಿಲ್ಲ. ಸ್ಕೋರ್‌ ಬಗ್ಗೆ ಮಾಹಿತಿ ಸರಿಯಾಗಿ ಸಿಗೋದಿಲ್ಲ. ಅದೇ ಈ ಡಿವೈಸ್‌ ಹಾಕಿಕೊಂಡ್ರೆ ನೀವು ಲೈವ್‌ ಆಗಿ ಪಂದ್ಯ ನೋಡ್ಬಹುದು, ಲೈವ್‌ ಬಾಲ್‌ ಟು ಬಾಲ್‌ ಕಮೆಂಟರಿ ಕೇಳ್ಬಹುದು.

Related Articles

Related image1
ಔಷಧಿ - ಆಹಾರಕ್ಕೆ ಮಾತ್ರವಲ್ಲ ಲ್ಯಾಪ್ ಟಾಪ್ ಗೂ ಇರುತ್ತೆ ಎಕ್ಸ್ಪೈರಿ ಡೇಟ್, ಯಾವಾಗ ಬದಲಿಸ್ಬೇಕು ಗೊತ್ತಾ?
Related image2
ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
35
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
Image Credit : Asianet News

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಡಿವೈಸ್ ಒಂದು FM ಅಥವಾ ವಿಶೇಷ ಸ್ಥಳೀಯ ರೇಡಿಯೋ ಫ್ರೀಕ್ವೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪಂದ್ಯ ಆರಂಭಕ್ಕೂ ಮುನ್ನ ಅಭಿಮಾನಿಗಳು ಇದನ್ನು ಸ್ಟೇಡಿಯಂನಲ್ಲೇ ಬಾಡಿಗೆಗೆ ಅಥವಾ ಖರೀದಿಸಿ ಬಳಸಬಹುದು. ಸರಿಯಾದ ಫ್ರೀಕ್ವೆನ್ಸಿಗೆ ಟ್ಯೂನ್ ಮಾಡಿದ ನಂತರ ಕಾಮೆಂಟ್ರಿ ಯಾವುದೇ ದೊಡ್ಡ ವಿಳಂಬವಿಲ್ಲದೆ ಕೇಳಿಸುತ್ತದೆ.

45
ವಿಶೇಷತೆ
Image Credit : Asianet News

ವಿಶೇಷತೆ

ಈ ಡಿವೈಸ್‌ ನ ವಿಶೇಷತೆ ಎಂದ್ರೆ ಪಂದ್ಯದಲ್ಲಿ ನಡೆಯುವ ಪ್ರತಿಯೊಂದು ಎಸೆತ, ವಿಕೆಟ್, ಕ್ಯಾಚ್ ಅಥವಾ ರಿವ್ಯೂ ಕುರಿತು ತಕ್ಷಣದ ಮಾಹಿತಿ, ತಜ್ಞರ ವಿಶ್ಲೇಷಣೆ, ಆಟಗಾರರ ಅಂಕಿ-ಅಂಶಗಳು ಮತ್ತು ಪಂದ್ಯಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿವರಗಳನ್ನು ಕೇಳಬಹುದು. ಇದರಿಂದ ಪಂದ್ಯವನ್ನು ನೋಡುವ ಅನುಭವ ಇನ್ನಷ್ಟು ರೋಚಕವಾಗುತ್ತದೆ. ಇಂತಹ ರೇಡಿಯೋ ರಿಸೀವರ್ಗಳನ್ನು ವಿಶೇಷವಾಗಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆಲವು ಯುರೋಪಿಯನ್ ದೇಶಗಳ ಕ್ರಿಕೆಟ್ ಹಾಗೂ ಕ್ರೀಡಾಂಗಣಗಳಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಪ್ರಸಿದ್ಧ BBC Test Match Special ಸೇರಿದಂತೆ ವಿವಿಧ ಕಾಮೆಂಟ್ರಿ ಸೇವೆಗಳು ಈ ಸೌಲಭ್ಯವನ್ನು ಒದಗಿಸುತ್ತವೆ.

55
ಡಿವೈಸ್‌ ಮಿತಿ
Image Credit : Asianet News

ಡಿವೈಸ್‌ ಮಿತಿ

ಈ ಡಿವೈಸ್ಗೆ ಒಂದು ಮಿತಿಯೂ ಇದೆ. ಇದು ಸ್ಟೇಡಿಯಂ ಸುತ್ತಮುತ್ತಲಿನ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಸ್ಟೇಡಿಯಂನಿಂದ ಹೊರಬಂದ ಕೂಡಲೇ ಇದರ ಸಿಗ್ನಲ್ ನಿಲ್ಲುತ್ತದೆ. ಧೋನಿ ಕಿವಿಯಲ್ಲಿ ಕಂಡ ಸಾಧನ ರಹಸ್ಯ ತಂತ್ರಜ್ಞಾನವಲ್ಲ. ಅದು ಪಂದ್ಯವನ್ನು ನೋಡುವುದರ ಜೊತೆಗೆ ಕೇಳುವ ಅನುಭವವನ್ನೂ ಒಂದೇ ಸಮಯದಲ್ಲಿ ನೀಡುವ ಸ್ಮಾರ್ಟ್ ಸ್ಟೇಡಿಯಂ ರೇಡಿಯೋ ರಿಸೀವರ್ . ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯುತ್ತಮ ಸಾಧನ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಎಂ.ಎಸ್. ಧೋನಿ
ಕ್ರಿಕೆಟ್
ಗ್ಯಾಜೆಟ್‌ಗಳು

Latest Videos
Recommended Stories
Recommended image1
ಗಂಭೀರ್ ವಿರುದ್ಧ ತಿರುಗಿಬಿದ್ದ ಅಗರ್ಕರ್? ಭಾರತ ತಂಡದೊಳಗಿನ ಭಿನ್ನಾಭಿಪ್ರಾಯ ಬಯಲು ಮಾಡಿದ ದಿನೇಶ್ ಕಾರ್ತಿಕ್
Recommended image2
ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
Recommended image3
ಇಂಗ್ಲೆಂಡ್ ವಿರುದ್ಧ ರೋಹಿತ್-ಕೊಹ್ಲಿ ವೈಫಲ್ಯ; ಕಮ್‌ಬ್ಯಾಕ್ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್
Related Stories
Recommended image1
ಔಷಧಿ - ಆಹಾರಕ್ಕೆ ಮಾತ್ರವಲ್ಲ ಲ್ಯಾಪ್ ಟಾಪ್ ಗೂ ಇರುತ್ತೆ ಎಕ್ಸ್ಪೈರಿ ಡೇಟ್, ಯಾವಾಗ ಬದಲಿಸ್ಬೇಕು ಗೊತ್ತಾ?
Recommended image2
ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved