MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಶುಬಮನ್ ಗಿಲ್ ಕಟ್ಟಿದ ವಾಚ್ ಬೆಲೆ ಎಷ್ಟು? ಇದಕ್ಕೆ ಟಿಫಾನಿ ಡೆಟೋನಾ ಹೆಸರು ಬಂದಿದ್ದು ಯಾಕೆ?

ಶುಬಮನ್ ಗಿಲ್ ಕಟ್ಟಿದ ವಾಚ್ ಬೆಲೆ ಎಷ್ಟು? ಇದಕ್ಕೆ ಟಿಫಾನಿ ಡೆಟೋನಾ ಹೆಸರು ಬಂದಿದ್ದು ಯಾಕೆ?

ವಿಂಬಲ್ಡನ್ ವೀಕ್ಷಣೆ ವೇಳೆ ಸಚಿನ್ ತೆಂಡೂಲ್ಕರ್ ಜೊತೆ ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಪಂದ್ಯ ವೀಕ್ಷಿಸಿದ್ದರು. ವಿಶೇಷ ಅಂದರೆ ಗಿಲ್ ರೊಲೆಕ್ಸ್ ಬ್ರ್ಯಾಂಡ್ ವಾಚ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಾಚ್ ಬೆಲೆ ಎಷ್ಟು?

1 Min read
Author : Chethan Kumar
Published : Jul 14 2026, 04:07 PM IST
Share this Photo Gallery
  • FB
  • TW
  • Linkdin
  • Whatsapp
15
ಶುಬಮನ್ ಗಿಲ್ ವಾಚ್
Image Credit : stockPhoto

ಶುಬಮನ್ ಗಿಲ್ ವಾಚ್

ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಸದ್ಯ ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಶುಬಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾ ದಿಗ್ಗಜರು ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಕ್ರೀಮ್ ಸ್ಯೂಟ್‌ನಲ್ಲಿ ಶುಬಮನ್ ಗಿಲ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಗಿಲ್ ವಾಚ್ ಭಾರಿ ಸದ್ದು ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗಿಲ್ ಧರಿಸಿದ್ದ ವಾಚ್ ಬೆಲೆ ಎಷ್ಟು
Image Credit : Instagram

ಗಿಲ್ ಧರಿಸಿದ್ದ ವಾಚ್ ಬೆಲೆ ಎಷ್ಟು

ಶುಬಮನ್ ಗಿಲ್ ಧರಿಸಿದ್ದ ವಾಚ್ ಬೆಲೆ 39.50 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತದೆ . ಗರಿಷ್ಠ ಬೆಲೆ 44 ಲಕ್ಷ ರೂಪಾಯಿ. ಇದು ರೊಲೆಕ್ಸ್ ಕಾಸ್ಮೋಗ್ರಾಫ್ ಡೆಟೊನಾ ವಾಚ್. 18 ಕ್ಯಾರಟ್ ಗೋಲ್ಡ್ ಕೋಟೆಡ್ ವಾಚ್ ಬ್ಲೂ ಹಾಗೂ ಬ್ಲಾಕ್ ಡಯಲ್‌ನಲ್ಲಿ ಲಭ್ಯವಿದೆ.

Related Articles

Related image1
Gill: ಶುಭಮನ್ ಗಿಲ್ ಜೊತೆಗಿರುವ ಆ ಬೆಡಗಿ ಯಾರು? ಸಾರಾ ತೆಂಡೂಲ್ಕರ್‌ಗೇ ಟಕ್ಕರ್ ಕೊಡುವಂತಿದ್ದಾಳೆ ಈ ಹೊಸ ಕ್ರಶ್!
Related image2
2027ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಆಡ್ತಾರಾ? ಗುಡ್‌ನ್ಯೂಸ್ ಬಿಚ್ಚಿಟ್ಟ ಶುಭಮನ್ ಗಿಲ್!
35
ಟಿಫಾನಿ ಡೆಟೋನಾ ಹೆಸರು ಬಂದಿದ್ದು ಹೇಗೆ
Image Credit : Instagram

ಟಿಫಾನಿ ಡೆಟೋನಾ ಹೆಸರು ಬಂದಿದ್ದು ಹೇಗೆ

ಶುಬಮನ್ ಗಿಲ್ ಬಳಿ ಹಲವು ದುಬಾರಿ ವಾಚ್‌ಗಳಿವೆ. ಈ ಪೈಕಿ ರೊಲೆಕ್ಸ್ ಕಾಸ್ಮೋಗ್ರಾಫ್ ಡೆಟೊನಾ ವಾಚ್ ವಿಶೇಷವಾಗಿದೆ. ಟರ್ಕೋಯಿಸ್ ಬ್ಲೂ, ಲ್ಯಾಕ್ಟರ್ ಡಯಲ್, ಕಪ್ಪು ಬಣ್ಣದ ಕ್ರೋನಾಗ್ರಾಫ್ ಸಬ್ ಡಯಲ್ ಹೊಂದಿದೆ. ಈ ಕಾಂಟ್ರಾಸ್ಟ್ ಬಣ್ಣದಿಂದ ಟಿಫಾನಿ ಡಯಲ್ ಅಡ್ಡ ಹೆಸರಿನಲ್ಲಿ ಕರೆಯಲಾಗುತ್ತದೆ.

45
ರೊಲೆಕ್ಸ್ ಕ್ರೇಜ್ ಹೊಂದಿರುವ ಗಿಲ್
Image Credit : insta/shubmangill

ರೊಲೆಕ್ಸ್ ಕ್ರೇಜ್ ಹೊಂದಿರುವ ಗಿಲ್

ಜಿ ಶಾಕ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶುಬಮನ್ ಗಿಲ್ ರೋಲೆಕ್ಸ್ ವಾಚ್ ಬಗ್ಗೆ ಭಾರಿ ಕ್ರೇಜ್ ಹೊಂದಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾದ ಗಿಲ್ ರೊಲೆಕ್ಸ್ ವಾಚ್ ಧರಿಸುತ್ತಾರೆ. ಬಿಸಿಸಿಐನಿಂದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸುವಾಗಲೂ ಶುಬಮನ್ ಗಿಲ್ ಇದೇ ವಾಚ್ ಧರಿಸಿದ್ದಾರೆ.

55
ಶುಬಮನ್ ಗಿಲ್ ಬಳಿ ಇವೆ ಹಲವು ರೊಲೆಕ್ಸ್ ವಾಚ್
Image Credit : insta/shubmangill

ಶುಬಮನ್ ಗಿಲ್ ಬಳಿ ಇವೆ ಹಲವು ರೊಲೆಕ್ಸ್ ವಾಚ್

ಶುಬಮನ್ ಗಿಲ್ ಹಲವು ರೊಲೆಕ್ಸ್ ವಾಚ್ ಕಲೆಕ್ಷನ್ ಹೊಂದಿದ್ದಾರೆ. ಕೆಲ ಕಾರ್ಯಕ್ರಮಗಳಲ್ಲಿ ಗಿಲ್ ಟೂ-ಟೋನ್ ಓಸ್ಟರ್‌ಸ್ಟೀಲ್ ಡೇಟೋನಾ, ಗಂಭೀರ ಕೊಡುವ ಡೇ-ಡೇಟ್ 40 (Day-Date 40), ಅತ್ಯಂತ ಕ್ಲಾಸಿಕ್ ವಿನ್ಯಾಸದ ಪರ್ಪೆಚ್ಯುಯಲ್ 1908 (Perpetual 1908) ವಾಚ್‌ಗಳು ಸಹ ಗಿಲ್ ಅವರ ಐಷಾರಾಮಿ ಕಲೆಕ್ಷನ್‌ನಲ್ಲಿವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಶುಭಮನ್ ಗಿಲ್
ಜೀವನಶೈಲಿ
ಕ್ರಿಕೆಟ್

Latest Videos
Recommended Stories
Recommended image1
ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಕೊಹ್ಲಿ ರೋಹಿತ್ ಕಣಕ್ಕೆ, 2023ರ ಬಳಿಕ ಮೊದಲ ಬಾರಿಗೆ ಬುಮ್ರಾ
Recommended image2
IND vs ENG: ಇವತ್ತಿನ ಹೈವೋಲ್ಟೇಜ್ ಕದನದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ 7 ಸ್ಟಾರ್‍‌ಗಳು..!
Recommended image3
IND vs ENG: ಇಂಗ್ಲೆಂಡ್‌ಗೆ ಕೊಹ್ಲಿ ಭಯ.. ಬಟ್ಲರ್‍‌ಗೆ ವಿರಾಟ್ ಮೇಲಿನ ಗೌರವ ಎಂಥದ್ದು..?
Related Stories
Recommended image1
Gill: ಶುಭಮನ್ ಗಿಲ್ ಜೊತೆಗಿರುವ ಆ ಬೆಡಗಿ ಯಾರು? ಸಾರಾ ತೆಂಡೂಲ್ಕರ್‌ಗೇ ಟಕ್ಕರ್ ಕೊಡುವಂತಿದ್ದಾಳೆ ಈ ಹೊಸ ಕ್ರಶ್!
Recommended image2
2027ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಆಡ್ತಾರಾ? ಗುಡ್‌ನ್ಯೂಸ್ ಬಿಚ್ಚಿಟ್ಟ ಶುಭಮನ್ ಗಿಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved