- Home
- Sports
- Cricket
- ಮ್ಯಾಂಚೆಸ್ಟರ್ ಟೆಸ್ಟ್ : 48 ವರ್ಷಗಳ ಹಳೆಯ ಅಪರೂಪದ ರೆಕಾರ್ಡ್ ಬ್ರೇಕ್ ಮಾಡಿದ ಗಿಲ್-ರಾಹುಲ್ ಜೋಡಿ!
ಮ್ಯಾಂಚೆಸ್ಟರ್ ಟೆಸ್ಟ್ : 48 ವರ್ಷಗಳ ಹಳೆಯ ಅಪರೂಪದ ರೆಕಾರ್ಡ್ ಬ್ರೇಕ್ ಮಾಡಿದ ಗಿಲ್-ರಾಹುಲ್ ಜೋಡಿ!
ಗಿಲ್ ಮತ್ತು ರಾಹುಲ್ ದಾಖಲೆಯ ಜೊಡಿ: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಕೆ ಎಲ್ ರಾಹುಲ್ ಮತ್ತು ಶುಭ್‌ಮನ್ ಗಿಲ್ ಅದ್ಭುತ ಆಟ ಪ್ರದರ್ಶಿಸಿದರು. ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟದೊಂದಿಗೆ 48 ವರ್ಷಗಳ ದಾಖಲೆಯನ್ನು ಮುರಿದರು.
15

Image Credit : ANI
ಮ್ಯಾಂಚೆಸ್ಟರ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ. ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ಎರಡು ವಿಕೆಟ್‌ಗಳನ್ನು ಶೂನ್ಯಕ್ಕೆ ಕಳೆದುಕೊಂಡ ಭಾರತ.
25
Image Credit : ANI
ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್ ಅಪರೂಪದ ಸಾಧನೆ
ನಾಯಕ ಶುಭ್‌ಮನ್ ಗಿಲ್ ಮತ್ತು ಕೆ ಎಲ್ ರಾಹುಲ್ ಅದ್ಭುತ ಜೊತೆಯಾಟ. 1977ರ ಬಳಿಕ ಭಾರತ ತಂಡ 0/2 ವಿಕೆಟ್ ಕಳೆದುಕೊಂಡ ಬಳಿಕ ಮೂರನೇ ವಿಕೆಟ್‌ಗೆ 100+ ರನ್ ಜತೆಯಾಟವಾಡುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದೆ.
35
Image Credit : X/BCCI
ಕೆ ಎಲ್ ರಾಹುಲ್ ಮತ್ತೊಂದು ಸಾಧನೆ
ಕೆ ಎಲ್ ರಾಹುಲ್ 9000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರ್ಣಗೊಳಿಸಿದ 16ನೇ ಭಾರತೀಯ ಆಟಗಾರ ಎನಿಸಿಕೊಂಡರು.
45
Image Credit : ANI
ವಿರಾಟ್ ಕೊಹ್ಲಿಯನ್ನು ಮೀರಿಸಿದ ಶುಭ್‌ಮನ್ ಗಿಲ್
ಇಂಗ್ಲೆಂಡ್ ವಿರುದ್ಧ ಒಂದೇ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಆಗಿ ಗಿಲ್ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ.
55
Image Credit : ANI
ಮ್ಯಾಂಚೆಸ್ಟರ್‌ನಲ್ಲಿ ಇನ್ನೂ ಹೋರಾಟ ಬಾಕಿ
ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 174/2. ಇನ್ನೂ 137 ರನ್‌ಗಳ ಅಗತ್ಯವಿದೆ. ರಾಹುಲ್ (87*) ಮತ್ತು ಗಿಲ್ (78*) ಕ್ರೀಸ್‌ನಲ್ಲಿದ್ದಾರೆ.
Latest Videos