ದಿನೇಶ್ ಕಾರ್ತಿಕ್ ಅತ್ತೆ ಕೂಡ ಟೀಂ ಇಂಡಿಯಾ ಆಟಗಾರ್ತಿ!

First Published 20, Feb 2020, 6:22 PM

ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಹಾಟ್ ಕಪಲ್‌ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾರ್ತಿಕ್ ಜೊತೆಗಿನ ಪ್ರೀತಿ ಆರಂಭವಾದ ಮೇಲೆ ಪಲ್ಲಿಕಲ್ ಕ್ರಿಕೆಟ್ ಅರಿತುಕೊಳ್ಳಲು, ಪ್ರೀತಿಸಲು ಆರಂಭಿಸಿದ್ದಾರೆ. ವಿಶೇಷ ಅಂದರೆ ದೀಪಿಕಾ ಪಲ್ಲಿಕಲ್ ತಾಯಿ, ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಅನ್ನೋ ವಿಚಾರ ಹಲವರಿಗೆ ತಿಳಿದಿಲ್ಲ. ಈ ಕುರಿತ ರೋಚಕ ಕಹಾನಿ ಇಲ್ಲಿದೆ.

ದಿನೇಶ್ ಕಾರ್ತಿಕ್ 2015ರಲ್ಲಿ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಮದುವೆಯಾದರು

2007ರಲ್ಲಿ ನಿಖಿತಾ ವಂಜರಾ ಮದುವೆಯಾಗಿದ್ದ ದಿನೇಶ್, ವಿಚ್ಚೇದನ ಬಳಿಕ ಪಲ್ಲಿಕಲ್ ವರಿಸಿದರು

ದೀಪಿಕಾ ಪಲ್ಲಿಕಲ್ ಅಂತಾರಾಷ್ಟ್ರೀಯ ಸ್ಕ್ವಾಶ್ ಪಟುವಾಗಿ ಮಿಂಚುತ್ತಿದ್ದಾರೆ

2013ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಸಾಧಕಿ ದೀಪಿಕಾ ಪಲ್ಲಿಕಲ್

ದೀಪಿಕಾ ಪಲ್ಲಿಕಲ್ ತಾಯಿ ಕೂಡ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿ

ದೀಪಿಕಾ ತಾಯಿತ ಸುಸಾನ್ ಇಟ್ಟಿಚೆರಿಯಾ 1976ರಲ್ಲಿ ಟೆಸ್ಟ್ ಹಾಗೂ 1978ರಲ್ಲಿ ಏಕದಿನ ತಂಡಕ್ಕೆ ಪಾದರ್ಪಣೆ ಮಾಡಿದ್ದಾರೆ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಸುಸಾನ್

ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ಕ್ರಿಕೆಟ್‌ಗೆ ವಿದಾಯ ಹೇಳಿದ ಸುಸಾನ್

ಮಧ್ಯಮ ವೇಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ಗಮನ ಸೆಳೆದಿದ್ದ ದೀಪಿಕಾ ತಾಯಿ

ಭಾರತ ಮಹಿಳಾ ಕ್ರಿಕೆಟ್ ತಂಡದ ಪರ 7 ಟೆಸ್ಟ್ ಹಾಗೂ 2 ಏಕದಿನ ಪಂದ್ಯ ಆಡಿದ್ದಾರೆ

ಸುಸಾನ ಪುತ್ರಿ ದೀಪಿಕಾ ಪಲ್ಲಿಕಲ್ ಏಷ್ಯಾನ್ ಗೇಮ್ಸ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ

loader