ಯಾರೀತ ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ..?
ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ವಾರದ ಹಿಂದೆಯಷ್ಟೇ ತಮ್ಮ ವಿವಾಹ ಅನೌನ್ಸ್ ಮಾಡಿ ಸರ್ಪೈಸ್ ಕೊಟ್ಟಿದ್ರು. ಮದ್ವೆ ಏನೋ ಆಯ್ತು. ಒಂದೇ ವಾರಕ್ಕೆ ಪತಿಯೂ ಅರೆಸ್ಟ್. ಅಂದ ಹಾಗೆ ಯಾರೀತ ಪೂನಂ ಪತಿ..? ಸ್ಯಾಮ್ ಬಾಂಬೆ ಬಗ್ಗೆ ಇಲ್ಲಿವೆ ಡೀಟೇಲ್ಸ್
ಪೂನಂ ಪಾಂಡೆಯನ್ನು ವಿವಾಹವಾದ ಸ್ಯಾಮ್ ಬಾಂಬೆಗೆ ಈಗ ಕಷ್ಟಕಾಲ. ಪತ್ನಿಯಿಂದಲೇ ಪೊಲೀಸ್ ಕಂಪ್ಲೇಂಟ್ ಆಗಿ ಸದ್ಯ ಸ್ಯಾಮ್ ಅರೆಸ್ಟ್ ಆಗಿದ್ದಾನೆ. ಯಾರೀತ ಸ್ಯಾಮ್..?
ಸ್ಯಾಮ್ ಹುಟ್ಟಿದ್ದು ಬೆಳೆದಿದ್ದು ಯುಎಇ ದುಬೈನಲ್ಲಿ. ಈತ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕನೂ ಹೌದು.
ಸ್ಯಾಮ್ ಹುಟ್ಟಿದ್ದು ಬೆಳೆದಿದ್ದು ಯುಎಇ ದುಬೈನಲ್ಲಿ. ಈತ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕನೂ ಹೌದು.
ಕ್ರಿಕೆಟಿಗ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆಯೂ ಕೆಲಸ ಮಾಡಿದ್ದಾರೆ.
ಓಪ್ಪೋ, ಸ್ಪಾಕ್ರ್ಸ್ಮ, ಅಮೆಜಾನ್‌ಗಾಗಿ ಹಲವು ಜಾಹೀರತು ನಿರ್ದೇಶಿಸಿದ್ದಾರೆ.
ಈಗ ಪೂನಂ ಆರೋಪ ಸಾಬೀತಾಗದಿದ್ದರೂ, ಪೂನಂ ಇಶ್ಯೂ ಮಾಡ್ತಿರೋದು ಇದೇ ಮೊದಲೇನಲ್ಲ.
ವಾರದ ಹಿಂದೆಯಷ್ಟೇ ಪೂನಂ ಪಾಂಡೆ ಜೊತೆ ಸ್ಯಾಮ್ ವಿವಾಹವಾಗಿತ್ತು.
ವಿವಾಹದ ನಂತರ ಪೂನಂ ಪತಿ ಜೊತೆಗೆ ಹನಿಮೂನ್ ಫೋಟೋಸ್ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು