ಶಾರುಖ್ ಖಾನ್ ಅಥವಾ ಗೌರಿ ಖಾನ್ ಯಾರು ಹೆಚ್ಚು ಶ್ರೀಮಂತರು?

First Published Apr 5, 2021, 3:27 PM IST

ಶಾರುಖ್ ಖಾನ್ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಮುಂದಿನ ಚಿತ್ರಕ್ಕಾಗಿ 100 ಕೋಟಿ ರೂ ಸಂಭಾವನೆ ಪಡೆಯಲ್ಲಿದ್ದಾರೆ, ಎಂದು ಇತ್ತೀಚೆಗೆ ವರದಿಯಾಗಿವೆ. ಶಾರುಖ್‌ ಪತ್ನಿ ಗೌರಿ ಖಾನ್‌ ಚಲನಚಿತ್ರ ನಿರ್ಮಾಪಕಿ ಮತ್ತು ಡಿಸೈನರ್. ಶಾರುಖ್‌ ಹಾಗೂ ಗೌರಿ ರಿಚ್‌ ಕಪಲ್‌. ಅವರ ನೆಟ್‌ ವರ್ಥ್‌ ಎಷ್ಟು ಗೊತ್ತಾ? ಇವರಿಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?