ಸಾಲ ಮಾಡಿ ಮನೆ ಖರೀದಿಸಿದ ಶಕ್ತಿ ಕಪೂರ್‌ ಮನೆ ಈಗ ಹೇಗಿದೆ ನೋಡಿ!

First Published Mar 4, 2021, 4:48 PM IST

ಬಾಲಿವುಡ್ ನಟಿ ಮತ್ತು ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್  ತಮ್ಮ 34 ನೇ ಬರ್ತ್‌ಡೇ ಅನ್ನು ಆಚರಿಸಿಕೊಂಡಿದ್ದಾರೆ. ಮಾರ್ಚ್ 3, 1987 ರಂದು ಮುಂಬೈನಲ್ಲಿ ಜನಿಸಿದರು ಶ್ರದ್ಧಾ . ಕೇವಲ 10 ವರ್ಷಗಳ  ವೃತ್ತಿಜೀವನದಲ್ಲಿ, ಇಂದು ಬಾಲಿವುಡ್‌ನ  ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ ಇವರು.  2010 ರಲ್ಲಿ 'ತೀನ್ ಪತ್ತಿ' ಚಿತ್ರದೊಂದಿಗೆ ಎಂಟ್ರಿ ಕೊಟ್ಟರು. ಹಿಂದೆ  ಶ್ರದ್ಧಾ ಅವರ  ತಂದೆ ಶಕ್ತಿ ಕಪೂರ್ ಸಾಲ ಮಾಡಿ ಮನೆ ಖರೀದಿಸಿದ್ದರು. ಆದರೆ  ಈಗ ಹೇಗಿದೆ ನೋಡಿ ಶ್ರದ್ಧಾ ಕಪೂರ್‌ ತಂದೆ ಮನೆ.